ಹಾಡು: ಓ ಎಂಥ ಸೌಂದರ್ಯ ಕಂಡೆ / o enta saundarya kande
ಚಿತ್ರ: ರವಿಚಂದ್ರ (1981) / ravichandra
ಸಾಹಿತ್ಯ: ಚಿ|| ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಹಾಡಿದವರು: ಡಾ||ರಾಜ್ ಕುಮಾರ್
ಈ ಹಾಡನ್ನು ಇಲ್ಲಿ ನೋಡಬಹುದು: www.youtube.com/watch?v=iXbRZ01j-2I
ಓ... ಎಂಥ ಸೌಂದರ್ಯ ಕಂಡೆ..
ಓ... ಹೋ..ಎಂಥ ಸೌಂದರ್ಯ ಕಂಡೆ..ಎ..
ಆದಿ ಶಕ್ತಿಯೋ, ಮಹಾಲಕ್ಷ್ಮಿಯೋ, ವಾಣಿ..ಯೋ ಕಾಣೆ ನಾ...ಅ..ಅ...
ಓ... ಎಂಥ ಸೌಂದರ್ಯ ಕಂಡೆ..
ಓ... ಹೋ..ಎಂಥ ಸೌಂದರ್ಯ ಕಂಡೆ..ಎ..
ಹೊಳೆಯುವ ಕಣ್ಣುಗಳೋ, ಬೆಳಗುವ ದೀಪಗಳೋ..
ತುಂಬಿದ ಕೆನ್ನೆಗಳೋ, ಹೊನ್ನಿನ ಕಮಲಗಳೋ..
ಅರಳಿದ ಹೂ ನಗೆಯಾಯ್ತು, ಚಂದ್ರಿಕೆಯೇ ಹೆಣ್ಣಾಯ್ತು..
ನನಗಾಗಿ ಧರೆಗಿಳಿದ ದೇವತೆಯೋ ಏನು ಕಾಣೆ ನಾ...ಅ...ಅ...
ಓ... ಎಂಥ ಸೌಂದರ್ಯ ಕಂಡೆ..
ಓ... ಹೋ..ಎಂಥ ಸೌಂದರ್ಯ ಕಂಡೆ..ಎ..
ಕಡಲಲೆ ಮುತ್ತಿರಲಿ, ಲತೆಯಲೆ ಸುಮವಿರಲಿ..
ನಯನವು ನೋಡುತಲಿ.. ಸಂತಸ ಹೊಂದಿರಲಿ..
ಕರೆಯದಿರು.. ಕೆಣಕದಿರು.. ಬಯಕೆಗಳ ನುಡಿಯದಿರು..
ನಿನ್ನನು ನೋಡುತಿರೆ.. ಕೈಮುಗಿವ ಆಸೆ ಏಕೋ ಕಾಣೆ..ಎ..ಎ...
ಓ... ಎಂಥ ಸೌಂದರ್ಯ ಕಂಡೆ..
ಓ... ಹೋ..ಎಂಥ ಸೌಂದರ್ಯ ಕಂಡೆ..ಎ..
ಆದಿ ಶಕ್ತಿಯೋ, ಮಹಾಲಕ್ಷ್ಮಿಯೋ, ವಾಣಿ..ಯೋ ಕಾಣೆ ನಾ...ಅ..ಅ...
ಓ... ಎಂಥ ಸೌಂದರ್ಯ ಕಂಡೆ..
ಓ... ಹೋ..ಎಂಥ ಸೌಂದರ್ಯ ಕಂಡೆ..ಎ..
ಹು... ಹು... ಹು.. ಹು..ಹು...
ಉ..ಹು...ಹು.. ಹು..ಹು...
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಒ ಪ್ರೇಮದ ಗಂಗೆಯೆ ಇಳಿದು ಬಾ/o premada gangeye ilidu baa ಚಿತ್ರ: ಹೃದಯ ಹೃದಯ (೨೦೦೦)/hrudaya hrudaya ಹಾಡಿದವರು: ಡಾ|| ರಾಜ್ ಮತ್ತು ಚಿತ್ರ ಸಾಹಿತ...
-
ಚಿತ್ರ : ತಾಯಿಗಿಂತ ದೇವರಿಲ್ಲ (1977) / taayiginta devarilla ಹಾಡುಃ ಅಮ್ಮ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮಾ / amma endare maimanavella huvaaguvudamm...
No comments:
Post a Comment