Showing posts with label ಬೆಳದಿಂಗಳ ಬಾಲೆ. Show all posts
Showing posts with label ಬೆಳದಿಂಗಳ ಬಾಲೆ. Show all posts

Tuesday, July 17, 2012

ನೀ ಯಾರೋ ನಾ ಅರಿಯೆನು

ಹಾಡು: ನೀ ಯಾರೋ ನಾ ಅರಿಯೆನು / ne yaro naa ariyenu
ಚಿತ್ರ: ಬೆಳದಿಂಗಳ ಬಾಲೆ (1995) / beladinagala baale
ಸಾಹಿತ್ಯ:
ಸಂಗೀತ: ಗುಣ ಸಿಂಗ್
ಹಾಡಿದವರು: ಎಸ್.ಪಿ.ಬಾಲಸುಬ್ರಮಣ್ಯಂ


ಈ ಹಾಡನ್ನು ಇಲ್ಲಿ ನೋಡಬಹುದು:  http://www.youtube.com/watch?v=PaC8uZ6gwxg


ಓ ಹೋ ಹೋ ಓ ಹೋ..
ಓ ಹೋ ಹೋ ಓ ಹೋ..ಹೋ...
ಓ ಹೋ..ಹೋ...

ನೀ ಯಾರೋ ನಾ ಅರಿಯೆನು.. ಉ..
ಎಂದೆಂದು ನಾ ತುಡಿವೆನು…ಉ..
ನೀ ಎಲ್ಲೊ ನಾ ತಿಳಿಯೆನು…ಉ...ಉ..
ನಿನಗೆಂದೇ ನಾ ಮಿಡಿವೆನು, ನಿನ್ನ ದನಿ ಕೇಳುತಾ..
ನೀ ಯಾರೋ ನಾ ಅರಿಯೆನು..ಉ..ಉ...

ಮುಂಜಾನೆ ಮಂಜೇನು ನೀನು..ಉ..
ತೇಲಾಡೊ ಸಿರಿ ಹಂಸವೇನು..
ಮುಂಜಾನೆ ಮಂಜೇನು ನೀನು..ಉ..ಉ..
ತೇಲಾಡೊ ಸಿರಿ ಹಂಸವೇನು..ಉ..

ಇಂಪಾದ ರಾಗ, ತಂಪಾದ ಗಾಳಿ…
ನಿನಗಾ…ಗೆ..ಎ.. ನಾ ಬಂದೆನು..ಉ...

ನೀ ಯಾರೋ ನಾ ಅರಿಯೆನು.. ಉ..
ಎಂದೆಂದು ನಾ ತುಡಿವೆನು…ಉ..
ನೀ ಎಲ್ಲೊ ನಾ ತಿಳಿಯೆನು…ಉ...ಉ..
ನಿನಗೆಂದೇ ನಾ ಮಿಡಿವೆನು, ನಿನ್ನ ದನಿ ಕೇಳುತಾ..
ನೀ ಯಾರೋ ನಾ ಅರಿಯೆನು.ಉ..ಉ

ಅ ಸುಮಗಳಲಿ ನೀನಿಹೆ ಏನು..(ಅ..ಹ..)
ಆ ಮುಗಿಲಿನಲಿ ನೀ ಅಡಗಿಹೆ ಏನು..(ಅ..ಹ..)
ಮುತ್ತು..ಉ.. ಹವಳ ನೀನೇ ಏನು.. ಹಾಡೋ ಹಕ್ಕಿ ನೀನೇ ಏನು..
ಭುವಿಯೋ, ಬಾನೋ, ಕಾಡೋ, ಕಡಲೋ.. ಸೊಬಗೆ ನೀ ಎಲ್ಲಿರುವೆ..

ನೀ ಯಾರೋ ನಾ ಅರಿಯೆನು.. ಉ..
ಎಂದೆಂದು ನಾ ತುಡಿವೆನು…ಉ..
ನೀ ಎಲ್ಲೊ ನಾ ತಿಳಿಯೆನು…ಉ...ಉ..
ನಿನಗೆಂದೇ ನಾ ಮಿಡಿವೆನು, ನಿನ್ನ ದನಿ ಕೇಳುತಾ..
ನೀ ಯಾರೋ ನಾ ಅರಿಯೆನು..ಉ..ಉ...

ಹೊಂಬಿಸಿಲಿನಲಿ ನೀ ನಗುತಿರಲು..
ಇಂಚರಗಳಲಿ ನೀ ನುಡಿದಿರಲು..
ಮಿನುಗೋ ಕಣ್ಣು ತಾರೆಯೇನು.. ಹೊಳೆಯೋ ಕೆನ್ನೆ ಚಂದ್ರ ಏನೊ..
ಹರಿವ ನದಿಯು, ಮಳೆಯ ಬಿಲ್ಲು.. ಗೆಳತಿ ನೀ ಎಲ್ಲಿರುವೆ..ಎ...

ನೀ ಯಾರೋ ನಾ ಅರಿಯೆನು.. ಉ..
ಎಂದೆಂದು ನಾ ತುಡಿವೆನು…ಉ..
ನೀ ಎಲ್ಲೊ ನಾ ತಿಳಿಯೆನು…ಉ...ಉ..
ನಿನಗೆಂದೇ ನಾ ಮಿಡಿವೆನು, ನಿನ್ನ ದನಿ ಕೇಳುತಾ..
ನೀ ಯಾರೋ ನಾ ಅರಿಯೆನು..ಉ..ಉ..

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...