ಹಾಡು: ಗಣೇಶ ನಿನ್ನ ಮಹಿಮೆ ಅಪಾರ / ganesha ninna mahime apaara
ಚಿತ್ರ: ಗಣೇಶನ ಮಹಿಮೆ (1981) / ganeshana mahime
ಸಾಹಿತ್ಯ: ಚಿ | ಉದಯಶಂಕರ್
ಸಂಗೀತ: ವಿಶ್ವನಾಥನ್ ಎಂ.ಎಸ್
ಹಾಡಿದವರು: ಎಸ್. ಪಿ. ಬಾಲಸುಬ್ರಮಣ್ಯಂ
ಗಣೇಶ ಹಬ್ಬದ (1st Sep) ಪ್ರಯುಕ್ತ ಈ ಹಾಡು... :)
ಈ ಹಾಡನ್ನು ಇಲ್ಲಿ ಕೇಳಬಹುದು: www.raaga.com/player4/?id=169974&mode=100&rand=0.09781291777944806
ಗಣೇಶ ನಿನ್ನ ಮಹಿಮೆ ಅಪಾರ...ಆ..
ಗಣೇಶ ನಿನ್ನ ಶಕ್ತಿ ಅಪಾರ...ಆ..
ಭಕ್ತವತ್ಸಲ...ಅ... ಕರುಣಾ..ಆ...ಸಾಗರ...
ರಕ್ಷಿಸು... ರಕ್ಷಿಸು... ಉ... ವಿಜ್ಞೇಶ್ವರ... ಆ...
ಜಯಗಣೇಶ..ಜಯಗಣೇಶ.. ಜಯಗಣೇಶ ರಕ್ಷಿಸು..
ಜಯದ ಹಾದಿಯಲ್ಲಿ ಎಂದೂ ನೀನು ನಮ್ಮ ನೆಡೆಸು..
ಅಂಧಕಾರವನ್ನು ಸೂರ್ಯ ನಾಶಮಾಡುವಂತೆ ..
ನೀ ವಿಘ್ನಗಳನು ನಾಶಮಾಡಿ ನೀಗು ನಮ್ಮ ಚಿಂತೆಯ..
ಕಷ್ಟಗಳನು ನುಂಗಿ ಬೇಗ ಸುಖದ ದಾರಿ ತೋರಿಸು...ಉ..
ಆ...ಆ ..ಆ....
ಆ..ಅ...ಅ...ಆ..ಆ....
ಕಷ್ಟಗಳನು ನುಂಗಿ ಬೇಗ ಸುಖದ ದಾರಿ ತೋರಿಸು...
ನೋವ ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸು..
ನೋವ ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸು..
ಜಯಗಣೇಶ..ಜಯಗಣೇಶ.. ಜಯಗಣೇಶ ರಕ್ಷಿಸು..
ಜಯದ ಹಾದಿಯಲ್ಲಿ ಎಂದೂ ನೀನು ನಮ್ಮ ನೆಡೆಸು..
ಕಂಗಳಲ್ಲಿ ಸ್ವಾಮೀ ನಿನ್ನ ದಿವ್ಯಮೂರ್ತಿ ತುಂಬಲಿ...
ಕಿವಿಗಳಲ್ಲಿ ದಿನವು ನಿನ್ನ ಕೀರ್ತಿ ತುಂಬಿ ಹರಿಯಲಿ...ಈ..
ಕಂಗಳಲ್ಲಿ ಸ್ವಾಮೀ ನಿನ್ನ ದಿವ್ಯಮೂರ್ತಿ ತುಂಬಲಿ...
ಕಿವಿಗಳಲ್ಲಿ ದಿನವು ನಿನ್ನ ಕೀರ್ತಿ ತುಂಬಿ ಹರಿಯಲಿ...
ನಮ್ಮ ಮನವು ಸದಾ ನಿನ್ನ ಧ್ಯಾನದಲ್ಲಿ ಮುಳುಗಲಿ...
ನಮ್ಮ ಮನವು ಸದಾ ನಿನ್ನ ಧ್ಯಾನದಲ್ಲಿ ಮುಳುಗಲಿ...
ನಿನ್ನ ಕರುಣೆಯಿಂದ ತಂದೆ ನಮ್ಮ ಬಾಳು ಬೆಳಗಲಿ..
ನಿನ್ನ ಕರುಣೆಯಿಂದ ತಂದೆ ನಮ್ಮ ಬಾಳು ಬೆಳಗಲಿ..
ಜಯಗಣೇಶ..ಜಯ..ಜಯ..ಜಯಗಣೇಶ..
ಜಯ..ಜಯ..ಜಯಗಣೇಶ..ಆ....
ಆ...ಅ....ಆ...ಅ.
Showing posts with label ಗಣೇಶನ ಮಹಿಮೆ. Show all posts
Showing posts with label ಗಣೇಶನ ಮಹಿಮೆ. Show all posts
Wednesday, August 31, 2011
Subscribe to:
Posts (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಒ ಪ್ರೇಮದ ಗಂಗೆಯೆ ಇಳಿದು ಬಾ/o premada gangeye ilidu baa ಚಿತ್ರ: ಹೃದಯ ಹೃದಯ (೨೦೦೦)/hrudaya hrudaya ಹಾಡಿದವರು: ಡಾ|| ರಾಜ್ ಮತ್ತು ಚಿತ್ರ ಸಾಹಿತ...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...