Showing posts with label ಶೃತಿ ಸೇರಿದಾಗ. Show all posts
Showing posts with label ಶೃತಿ ಸೇರಿದಾಗ. Show all posts

Tuesday, January 23, 2018

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ

ಹಾಡು: ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ/nagalarade alalarade tolaladide jeeva
ಚಿತ್ರ: ಶ್ರುತಿ ಸೇರಿದಾಗ [1987]/shruthi seridaaga
ಸಾಹಿತ್ಯ: ಚಿ || ಉದಯಶಂಕರ್
ಸಂಗೀತ: ಟಿ.ಜಿ ಲಿಂಗಪ್ಪ

ಈ ಹಾಡನ್ನು ಇಲ್ಲಿ ನೋಡಬಹುದು:  https://www.youtube.com/watch?v=QAlmp-5EMdk

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ...
ಬರಿ ಮಾತಲಿ ಹೇಳಲಾಗದೆ, ಮನದಾಳದ ನೋವಾ...

ದಿನಕೊಂದು ಬಣ್ಣ, ಕ್ಷಣಕೊಂದು ಬಣ್ಣ, ಏನೇನೊ ವೇಷ, ಮಾತಲ್ಲಿ ಮೋಸ...
ದಿನಕೊಂದು ಬಣ್ಣ, ಕ್ಷಣಕೊಂದು ಬಣ್ಣ, ಏನೇನೊ ವೇಷ, ಮಾತಲ್ಲಿ ಮೋಸ...
ಆ ಮಾತನೆಲ್ಲ ನಿಜವೆಂದು ನಂಬಿ..
ಆ ಮಾತನೆಲ್ಲ ನಿಜವೆಂದು ನಂಬಿ... ಮನದಾಸೆಯೇ..
ಮಣ್ಣಾಯಿತೆ...
ಮನದಾಸೆಯೆ ಮಣ್ಣಾಯಿತೆ ಮನ ನೆಮ್ಮದಿ ದೂರಯಿತೇ...
ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ...
ಬರಿ ಮಾತಲಿ ಹೇಳಲಾಗದೆ, ಮನದಾಳದ ನೋವಾ...

ನಿಜವಾದ ಪ್ರೇಮ, ನಿಜವಾದ ಸ್ನೇಹ‌, ಅನುರಾಗವೇನೊ ಬಲ್ಲೋರು ಇಲ್ಲ...
ನಿಜವಾದ ಪ್ರೇಮ, ನಿಜವಾದ ಸ್ನೇಹ‌, ಅನುರಾಗವೇನೊ ಬಲ್ಲೋರು ಇಲ್ಲ....
ಬಾಳಲ್ಲಿ ನಟನೆ ಹೀಗೇಕೊ ಕಾಣೆ.. ಏ..
ಬಾಳಲ್ಲಿ  ನಟನೆ ಹೀಗೇಕೊ ಕಾಣೆ..
ಬದುಕಲ್ಲಿಯೆ.. ಏ....
ಹುಡುಗಾಟವೇ...
ಬದುಕಲ್ಲಿಯೆ, ಹುಡುಗಾಟವೆ, ಈ ಆಟಕೆ ಕೊನೆಯಿಲ್ಲವೇ...

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ...
ಬರಿ ಮಾತಲಿ ಹೇಳಲಾಗದೆ, ಮನದಾಳದ ನೋವಾ...

Saturday, June 4, 2011

ಕನಸಲ್ಲಿ ಬಂದವನಾರೇ

ಹಾಡು: ಕನಸಲ್ಲಿ ಬಂದವನಾರೇ / kanasalli bandavanaare
ಚಿತ್ರ: ಶೃತಿ ಸೇರಿದಾಗ (1987) / shruti seridaga
ಸಾಹಿತ್ಯ : ಚಿ.ಉದಯಶಂಕರ
ಸಂಗೀತ : ಟಿ.ಜಿ.ಲಿಂಗಪ್ಪ
ಹಾಡಿದವರು: ಎಸ್.ಜಾನಕಿ


ಈ ಹಾಡನ್ನು ಇಲ್ಲಿ ನೋಡಬಹುದು: http://www.youtube.com/watch?v=CWasfEDnJoE


ಆ.......ಆ.......
ಆ.......ಆ.......
ಆ.......ಆ...ಆ.......

ಕನಸಲ್ಲಿ ಬಂದವನಾರೇ..ಎ..
ಮನಸಲ್ಲಿ ನಿಂತವನಾರೇ...ಎ...
ಅವನಾರೋ ನಾ ಕಾಣೆ ನೀ ಹೇಳೆ ಗೆಳತಿ..

ಕನಸಲ್ಲಿ ಬಂದವನಾರೇ..ಎ..
ಮನಸಲ್ಲಿ ನಿಂತವನಾರೇ...ಎ...
ಅವನಾರೋ ನಾ ಕಾಣೆ ನೀ ಹೇಳೆ ಗೆಳತಿ..ಈ...

ಕನಸಲ್ಲಿ ಬಂದವನಾರೇ..ಎ..ಎ..

ಜಟೆಯಲ್ಲಿ ಗಂಗೆಯ ಧರಿಸಿರುವಾ.. ಮುಡಿಯಲಿ ಚಂದ್ರನ ಮುಡಿದಿರುವಾ..
ಜಟೆಯಲ್ಲಿ ಗಂಗೆಯ ಧರಿಸಿರುವಾ.. ಆ.. ಮುಡಿಯಲಿ ಚಂದ್ರನ ಮುಡಿದಿರುವಾ..ಆ...
ಶೂಲವು ಅವನಾ ಕರದಲ್ಲೀ..ಈ..
ಶೂಲವು ಅವನಾ ಕರದಲ್ಲೀ..ಈ..
ನಗುವಾ ಮೊಗವಾ ಕಂಡು ಸೋತೆ..ಎ...

ಕನಸಲ್ಲಿ ಬಂದವನಾರೇ..ಎ..
ಮನಸಲ್ಲಿ ನಿಂತವನಾರೇ...ಎ...
ಅವನಾರೋ ನಾ ಕಾಣೆ ನೀ ಹೇಳೆ ಗೆಳತಿ..ಈ...

ಕನಸಲ್ಲಿ ಬಂದವನಾರೇ..ಎ..

ಮಂಜಿನ ಗಿರಿಯಲಿ ಕಾಣಿಸಿದಾ.. ಅ.. ಸೂರ್ಯನ ಕಾಂತಿಯ ನಾಚಿಸಿದಾ..ಅ..
ಮಂಜಿನ ಗಿರಿಯಲಿ ಕಾಣಿಸಿದಾ.. ಅ.. ಸೂರ್ಯನ ಕಾಂತಿಯ ನಾಚಿಸಿದಾ..ಅ..
ಪ್ರೇಮದಿ ನನ್ನಾ ಬಳಿ ಬಂದಾ..
ಪ್ರೇಮದಿ ನನ್ನಾ ಬಳಿ ಬಂದಾ..
ಒಲಿದು ಬಂದೆ ಗಿರಿಜೆ ಎಂದ....

ಕನಸಲ್ಲಿ ಬಂದವನಾರೇ..ಎ..
ಮನಸಲ್ಲಿ ನಿಂತವನಾರೇ...ಎ...
ಅವನಾರೋ ನಾ ಕಾಣೆ ನೀ ಹೇಳೆ ಗೆಳತಿ..ಈ..

ಕನಸಲ್ಲಿ ಬಂದವನಾರೇ..ಎ..ಎ...

ಶೃತಿ ಸೇರಿದೆ ಹಿತವಾಗಿದೆ

ಹಾಡು: ಶೃತಿ ಸೇರಿದೆ ಹಿತವಾಗಿದೆ / shruti seride hitavagide
ಚಿತ್ರ: ಶೃತಿ ಸೇರಿದಾಗ (1987) / shruti seridaga
ಸಾಹಿತ್ಯ: ಚಿ||ಉದಯಶಂಕರ್
ಸಂಗೀತ: ಟಿ.ಜಿ.ಲಿಂಗಪ್ಪ
ಹಾಡಿದವರು: ಡಾ||ರಾಜ್ ಮತ್ತು ಎಸ್.ಜಾನಕಿ


ಈ ಹಾಡನ್ನು ಇಲ್ಲಿ ನೋಡಬಹುದು: www.youtube.com/watch?v=NhUUzexH4oo

ಜಾನಕಿ: ಆ...ಆ....ಆ ಆ...
ರಾಜ್: ಆ...ಆ....ಆ ಆ...
ಜಾನಕಿ: ಆ...ಆ....ಆ ಆ...
ರಾಜ್: ಆ...ಆ....ಆ ಆ...

ಜಾನಕಿ: ಶೃತಿ ಸೇರಿದೆ..ಹಿತವಾಗಿದೆ..ಮಾತೆಲ್ಲವು ಇಂಪಾಗಿದೆ...ಎ...
ರಾಜ್: ಶೃತಿ ಸೇರಿದೆ..ಹಿತವಾಗಿದೆ..ಮಾತೆಲ್ಲವು ಇಂಪಾಗಿದೆ...ಎ...
ಜಾನಕಿ: ಶೃತಿ ಸೇರಿದೆ..
ರಾಜ್: ಹಿತವಾಗಿದೆ..

ರಾಜ್: ಹೊಸ ರಾಗದ ಲತೆಯಲ್ಲಿ ಹೊಸ ಪಲ್ಲವಿ ಹೂವಾಗಿದೆ..
[ಆಲಾಪ]
ರಾಜ್: ಹೊಸ ರಾಗದ ಲತೆಯಲ್ಲಿ ಹೊಸ ಪಲ್ಲವಿ ಹೂವಾಗಿದೆ..
ಹೊಸ ಆಸೆಯ ಕಂಪಿಂದ ಹೊಸ ಪ್ರೇಮವು ಸವಿಯಾಗಿದೆ
ಹೊಸ ಆಸೆಯ ಕಂಪಿಂದ ಹೊಸ ಪ್ರೇಮವು ಸವಿಯಾಗಿದೆ

ಜಾನಕಿ: ಹೊಸ ನೋಟವು ಕಣ್ತುಂಬಿ ಹೊಸ ರೀತಿಯು ತಂಪಾಗಿದೆ
[ರಾಜ್/ಜಾನಕಿ]: ಆ...ಆ....ಆ ಆ...
ಜಾನಕಿ: ಹೊಸ ನೋಟವು ಕಣ್ತುಂಬಿ ಹೊಸ ರೀತಿಯು ತಂಪಾಗಿದೆ
ಬದುಕೆಲ್ಲ ಹಸಿರಾಗಿ ಒಲವೊಂದೇ ಉಸಿರಾಗಿ..
ರಾಜ್: ಶೃತಿ ಸೇರಿದೆ..ಹಿತವಾಗಿದೆ..ಮಾತೆಲ್ಲವು ಇಂಪಾಗಿದೆ..
ಜಾನಕಿ: ಆ..ಆ...ಶೃತಿ ಸೇರಿದೆ..ಹಿತವಾಗಿದೆ..

ಜಾನಕಿ: ಮಳೆಗಾಲವು ಬಂದಾಗಿದೆ ನೆಲವೆಲ್ಲ ಹಸಿರಾಗಿದೆ..
ಮಳೆಗಾಲವು ಬಂದಾಗಿದೆ ನೆಲವೆಲ್ಲ ಹಸಿರಾಗಿದೆ...
ಚಳಿಗಾಲವ ಕಂಡಾಗಿದೆ ಮಂಜಿನ ತೆರೆ ಹಾಸಿದೆ..
ಚಳಿಗಾಲವ ಕಂಡಾಗಿದೆ ಮಂಜಿನ ತೆರೆ ಹಾಸಿದೆ..

ರಾಜ್: ಋತುಚಕ್ರವು ಉರುಳಿರಲು ಬಾಳೆಂಬುವ ಬಳ್ಳಿಯಲಿ..
[ರಾಜ್/ಜಾನಕಿ]: ಆ...ಆ....ಆ ಆ...
ರಾಜ್: ಋತುಚಕ್ರವು ಉರುಳಿರಲು ಬಾಳೆಂಬುವ ಬಳ್ಳಿಯಲಿ..
ಹೊಸದೊಂದು ಮೊಗ್ಗಾಗಿ ಸಂಸಾರದ ಬೆಳಕಾಗಿ...

ಜಾನಕಿ: ಶೃತಿ ಸೇರಿದೆ..
ರಾಜ್: ಓ... ಹಿತವಾಗಿದೆ..
ಇಬ್ಬರು: ಮಾತೆಲ್ಲವು ಇಂಪಾಗಿದೆ...ಎ...ಎ...
ಶೃತಿ ಸೇರಿದೆ... ಹಿತವಾಗಿದೆ..ಎ...

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...