ಹಾಡು ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ / mugila malligeyo gaganada taareyo
ಚಿತ್ರ: ತಾಯಿಯ ಹೊಣೆ (೧೯೮೫) / taayiya hone
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಸತ್ಯಂ
ಹಾಡಿದವರು: ಎಸ್. ಪಿ. ಬಿ
ಈ ಹಾಡನ್ನು ನೀವು ಇಲ್ಲಿ ನೋಡಬಹುದುಃ www.youtube.com/watch?v=bHE8JVmEMsk
ಮುಗಿಲ ಮಲ್ಲಿಗೆಯೋ.. ಗಗನದ ತಾರೆಯೋ..ಓ..
ನಿನ್ನ ಸ್ನೇಹ.. ನಿನ್ನ ಪ್ರೇಮ.. ಕನಸಿನ ಸಿರಿಯೋ..ಓ..
ಕನಸಿನ ಸಿರಿಯೋ..
ಮುಗಿಲ ಮಲ್ಲಿಗೆಯೋ.. ಒ..ಓ... (ಒ..ಒ..ಒ..) ಗಗನದ ತಾರೆಯೋ..ಓ.. (ಒ..ಒ..ಒ..)
ನಿನ್ನ ಸ್ನೇಹ.. (ಅ.ಹ..) ನಿನ್ನ ಪ್ರೇಮ.. (ಹ..) ಕನಸಿನ ಸಿರಿಯೋ..ಓ..
ಕನಸಿನ ಸಿರಿಯೋ..ಓ..
(ಲ..ಲಲಲ...ಲ.ಲಲ..ಲ...ಲಲಲಲಾ...)
ಅರಳಿದ ತಾವರೆ ಹೂವಿನ ಹಾಗೆ ಚೆಲುವೆಯ ಮೊಗವು...
(ಆ...ಆ....ಆಆಅ..ಆಆ...ಆ.....)
ಆ...ಅ...ಚಂದ್ರನ ಕಂಡ ನೈದಿಲೆಯಂತೆ ನಿನ್ನ ಈ ನಗುವೋ..ಒ..
ಕಾಮಿನಿ...ಇ...ಅರಗಿಣಿ...ಇ....ಇ..
ನಿನ್ನ ನುಡಿಗಳು..(ಅ..ಅ) ವೀಣೆ ಸ್ವರಗಳು..(ಅ..ಅ) ಅರಿಯದೆ ಹೋದೆ...
ಓ...ಗೆಳತಿ ಬೆರಗಾದೆ...
ಮುಗಿಲ ಮಲ್ಲಿಗೆಯೋ.. ಓ... ಗಗನದ ತಾರೆಯೋ..ಓ.
ಮನದಲಿ ತುಂಬಿ.. ಹೃದಯದಿ ತುಂಬಿ.. ಆಸೆ ತಂದಿರುವೆ..
(ಆ...ಆ....ಆಆಅ..ಲಲಲಲಾ...ಲಲಲಲಾ.....)
ಆ...ಅ...ನೆನಪಲಿ ನಿಂತು ನಯನಗಳಲ್ಲಿ ಕನಸ ತುಂಬಿರುವೆ..
ಮೋಹವೋ...ಓ...ಓ... ವಿರಹವೋ..ಒ...
ನಿನ್ನ ಸೇರದೆ.. (ಅ..ಅ) ಕೂಡಿ ಬಾಳದೆ.. (ಅ..ಅ..) ಜೀವ ನಿಲ್ಲುವುದೇ...
ಓ..ಒ.. ಶಾಂತಿ ದೊರಕುವುದೇ...
ಮುಗಿಲ ಮಲ್ಲಿಗೆಯೋ.. ಓ... ಗಗನದ ತಾರೆಯೋ..ಓ..
Showing posts with label ತಾಯಿಯ ಹೊಣೆ. Show all posts
Showing posts with label ತಾಯಿಯ ಹೊಣೆ. Show all posts
Saturday, May 21, 2011
Subscribe to:
Posts (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಒ ಪ್ರೇಮದ ಗಂಗೆಯೆ ಇಳಿದು ಬಾ/o premada gangeye ilidu baa ಚಿತ್ರ: ಹೃದಯ ಹೃದಯ (೨೦೦೦)/hrudaya hrudaya ಹಾಡಿದವರು: ಡಾ|| ರಾಜ್ ಮತ್ತು ಚಿತ್ರ ಸಾಹಿತ...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...