Showing posts with label ನೋಡಿ ಸ್ವಾಮಿ ನಾವಿರೋದು ಹೀಗೆ. Show all posts
Showing posts with label ನೋಡಿ ಸ್ವಾಮಿ ನಾವಿರೋದು ಹೀಗೆ. Show all posts

Sunday, October 17, 2010

ನೋಡಿ ಸ್ವಾಮಿ ನಾವಿರೋದು ಹೀಗೆ

ಚಿತ್ರ: ನೋಡಿ ಸ್ವಾಮಿ ನಾವಿರೋದು ಹೀಗೆ (1983)/nodi swamy navirode hige
ಹಾಡು: ನೋಡಿ ಸ್ವಾಮಿ ನಾವಿರೋದು ಹೀಗೆ / nodi swamy navirode hige
ಹಾಡಿದವರು: ಎಸ್.ಪಿ.ಬಾಲಸುಬ್ರಮಣ್ಯಂ
ಸಾಹಿತ್ಯ: ಚಿ॥ ಉದಯಶಂಕರ್
ಸಂಗೀತ: ಜಿ.ಕೆ.ವೆಂಕಟೇಶ್

ಈ ಹಾಡನ್ನು ಇಲ್ಲಿ ನೋಡಿ:  http://www.youtube.com/watch?v=4Bv0wOjGrE8

ನೋಡಿ ಸ್ವಾಮಿ..ನಾವಿರೋದು ಹೀಗೆ

ನೋಡಿ ಸ್ವಾಮಿ.. ನೋಡಿ ಸ್ವಾಮಿ..

ಅರೆ, ನೋಡಿ ಸ್ವಾಮಿ..ನಾವಿರೋದು ಹೀಗೆ
ಅರೆ, ನೋಡಿ ಸ್ವಾಮಿ..ನಾವಿರೋದು ಹೀಗೆ

ನೋಡಿ ಸ್ವಾಮಿ.. [ಅಹಾ..] ನೋಡಿ ಸ್ವಾಮಿ.. [ಒ ಹೋ..]

ನಾಳೆ ಎನ್ನುವ ಚಿಂತೆ ಮನದಲಿ ನಮಗಿಲ್ಲ..
ನೆನ್ನೆ ನಡೆದುದಾ ಮತ್ತೆ ಎಂದಿಗೂ ನೆನೆಯೋಲ್ಲ..

ಹಾ.. ನಾಳೆ ಎನ್ನುವ ಚಿಂತೆ ಮನದಲಿ ನಮಗಿಲ್ಲ..
ನೆನ್ನೆ ನಡೆದುದಾ ಮತ್ತೆ ಎಂದಿಗೂ ನೆನೆಯೋಲ್ಲ..
ಇಂದು ಏನು ಬೇಕು ಅದರ ಚಿಂತೆ ಸಾಕು.. ಅಷ್ಟೆ..
ಇಂದೂ.. ಏನು ಬೇಕೂ.. ಊ.. ಅದರ ಚಿಂತೆ ಸಾಕು..
ಈ ಬದುಕು ಸಾಗೋ ರೀತಿ ಹೀಗೆ..ಎ...

ನೋಡಿ ಸ್ವಾಮಿ.. [ಅ..] ನೋಡಿ ಸ್ವಾಮಿ.. [ಅ.ಹಾ.]
ನೋಡಿ ಸ್ವಾಮಿ.. [ಅಹ ಭಾಯ್] ನೋಡಿ ಸ್ವಾಮಿ.. [ಐ ಸೇಯ್.]

ಏ, ನೋಡಿ ಸ್ವಾಮಿ..ನಾವಿರೋದು ಹೀಗೆ
ಅರೆ, ನೋಡಿ ಸ್ವಾಮಿ..ನಾವಿರೋದು ಹೀಗೆ...ಎ..ಎ...

ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು..
ಯಾರು ಸ್ನೇಹದಿ ಬರುವರೋ ಅವರೆ ನಮ್ಮೋರು..

ಹ.. ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು..
ಯಾರು ಸ್ನೇಹದಿ ಬರುವರೋ ಅವರೆ ನಮ್ಮೋರು..
ಯಾರು ಮಿತ್ರರಲ್ಲಾ.. ಯಾರು ಶತ್ರುವಲ್ಲ.. ಅಷ್ಟೆ..
ಯಾರು ಮಿತ್ರರಲ್ಲಾ.. ಆ... ಯಾರು ಶತ್ರುವಲ್ಲ.. ಆ..

ಈ ಬಗೆಯ ಬದುಕು ನಮದು ಎಂದೂ.. ಊ...

ನೋಡಿ ಸ್ವಾಮಿ.. [ಎ ಬಬಾ..] ನೋಡಿ ಸ್ವಾಮಿ.. [ಇಕ್ಕಡ ಚೂಡು..]

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...