Showing posts with label ಗುರಿ. Show all posts
Showing posts with label ಗುರಿ. Show all posts

Monday, March 7, 2011

ತಂಗಾಳಿಯಂತೆ ಬಾಳಲ್ಲಿ ಬಂದೆ

ಹಾಡು: ತಂಗಾಳಿಯಂತೆ ಬಾಳಲ್ಲಿ ಬಂದೆ / tangaaliyante baalalli bande
ಚಿತ್ರ: ಗುರಿ (1987) / guri
ಹಾಡಿದವರು: ಡಾ || ರಾಜ್ ಕುಮಾರ್ ಮತ್ತು ರತ್ನಮಾಲ ಪ್ರಕಾಶ್
ಸಾಹಿತ್ಯ: ಚಿ || ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ

ಈ ಹಾಡನ್ನು ಇಲ್ಲಿ ನೋಡಿ: https://www.youtube.com/watch?v=lxIsgUqsRPM

ರಾಜ್: ಎ.. ಹೆ..ಹೆ
ರತ್ನ: ತನನಮ್..ತನನಮ್..
ರಾಜ್: ಅ..ಹ..ಹ
ರತ್ನ: ಅ..ಹ..ಹ
ರಾಜ್: ತನನಮ್...
ರತ್ನ: ಅ..ಹ..ಹ
ರಾಜ್: ಒ..ಹೊ
ರತ್ನ: ಅ..ಹ..
ಇಬ್ಬರು: ತನನಮ್..ತನನಮ್..

ರಾಜ್: ತಂಗಾಳಿಯಂತೆ ಬಾಳಲ್ಲಿ ಬಂದೆ ಸಂಗೀತದಂತೆ ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ, ಬದುಕಲ್ಲಿ ಎಕಾಂಗಿಯಾದಾಗ

ರತ್ನ: ಅನುರಾಗವೇನೋ, ಅನಂದವೇನೋ
ಅನುರಾಗವೇನೋ..ಓ.., ಅನಂದವೇನೋ...
ಹೊಸ ಹೊಸ ಸವಿನುಡಿಯಲಿ ನಿ ತಿಳಿಸಿದೆ

ರತ್ನ: ತಂಗಾಳಿಯಂತೆ ಬಾಳಲ್ಲಿ ಬಂದೆ ಸಂಗೀತದಂತೆ ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ, ಬದುಕಲ್ಲಿ ಎಕಾಂಗಿಯಾದಾಗ

ರಾಜ್: ಒಣಗಿದ ಹು ಬಳ್ಳಿ ಹಸಿರಾಯಿತು, ಸೊರಗಿದ ಮರಿದುಂಬಿ ಸ್ವರ ಹಾಡಿತು..
ಹೋಸ ಜೀವ ಬಂದಂತೆ ಹಾರಾಡಿತು..

ರತ್ನ: ಎದೆಯಲಿ ನೂರಾಸೆ ಉಸಿರಾಡಿತು, ಹೊಸತನ ಬೇಕೆಂದು ಹಾರಾಡಿತು..
ಕನಸನ್ನು ಕಂಡಂತೆ ಕುಣಿಡಾಡಿತು..

ರಾಜ್: ಜೀವಕೆ ಹಿತವಾಯಿತು ಅಮೃತ ಕುಡಿದಂತೆ, ಸ್ವರ್ಗವ ಕಂಡಂತೆ..

ರತ್ನ: ತಂಗಾಳಿಯಂತೆ ಬಾಳಲ್ಲಿ ಬಂದೆ

ರಾಜ್: ಸಂಗೀತದಂತೆ ಸಂತೋಷ ತಂದೆ

ರತ್ನ: ಬೆಳಕಿಂದ ನಾ ದೂರವಾದಾಗ

ರಾಜ್: ಬದುಕಲ್ಲಿ ಎಕಾಂಗಿಯಾದಾಗ

ರತ್ನ: ಮಳೆಯಲಿ ಮಿಂಚೊಂದು ಸುಳಿದಾಡಿತು, ಚಳಿಯಲಿ ನವಿಲೊಂದು ಗರಿ ಬಿಚ್ಚಿತು..
ಹೊಸ ಲೋಕ ಕಂಡಂತೆ ನಲಿದಾಡಿತು..ಉ..

ರಾಜ್: ಮನಸಿನ ನೋವೆಲ್ಲ ದೂರಾಯಿತು, ಒಲವಿನ ಹಾಡೊಂದು ಸುಳಿದಾಡಿತು
ಕವಿಯಂತೆ ಮಾತಾಡೋ ಮನಸಾಯಿತು..

ರತ್ನ : ಜೀವನ ಜೇನಾಯಿತು.. ನೋವನು ಮರೆತಂತೆ, ಸಂಭ್ರಮ ಬೆರೆತಂತೆ..

ರಾಜ್: ತಂಗಾಳಿಯಂತೆ ಬಾಳಲ್ಲಿ ಬಂದೆ

ರತ್ನ: ಸಂಗೀತದಂತೆ ಸಂತೋಷ ತಂದೆ

ರಾಜ್: ಬೆಳಕಿಂದ ನಾ ದೂರವಾದಾಗ

ರತ್ನ: ಬದುಕಲ್ಲಿ ಎಕಾಂಗಿಯಾದಾಗ

ರಾಜ್: ಅನುರಾಗವೇನೊ, ಅನಂದವೇನೊ..
ಹೊಸ ಹೊಸ ಸವಿನುಡಿಯಲಿ ನಿ ತಿಳಿಸಿದೆ..

ರತ್ನ: ತಂಗಾಳಿಯಂತೆ

ರಾಜ್: ಬಾಳಲ್ಲಿ ಬಂದೆ

ರತ್ನ: ಸಂಗೀತದಂತೆ

ರಾಜ್: ಸಂತೋಷ ತಂದೆ

ರಾಜ್/ರತ್ನ: ಬೆಳಕಿಂದ ನಾ ದೂರವಾದಾಗ, ಬದುಕಲ್ಲಿ ಎಕಾಂಗಿಯಾದಾಗ

Wednesday, April 28, 2010

ಕಲ್ಲಿನ ವೀಣೆಯ ಮೀಟಿದರೇನು

ಚಿತ್ರ: ಗುರಿ (1986) / guri
ಹಾಡು: ಕಲ್ಲಿನ ವೀಣೆಯ ಮೀಟಿದರೇನು / kallina veeneya mitidarenu
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಡಾ| ರಾಜ್ ಕುಮಾರ್

ಈ ಹಾಡನ್ನ ಇಲ್ಲಿ ನೋಡಿ:   https://www.youtube.com/watch?v=lRnRDXstZM0

ಕಲ್ಲಿನ ವೀಣೆಯ ಮೀಟಿದರೇನು..
ನಾದವು ಹೊಮ್ಮುವುದೇ...
ಮಲ್ಲಿಗೆ ಹೂಗಳು ಬಾಡಿದ ಮೇಲೆ..
ಪರಿಮಳ ಚೆಲ್ಲುವುದೇ..ನೀ ಹೇಳು.. ಪರಿಮಳ ಚೆಲ್ಲುವುದೇ... ||ಕಲ್ಲಿನ ವೀಣೆಯ ಮೀಟಿದರೇನು..||


ಎಲೆ ಎಲೆಯಲ್ಲಾ ಹೂವುಗಳಾಗಿ..
ಹೂವುಗಳೆಲ್ಲಾ ಬಾಣಗಳಾಗಿ...
ನನ್ನೆದೆಯಾ.. ಸೋಕಲಿ..

ಆ ಮನ್ಮಥನೇ ನನ್ನೆದುರಾಗಿ..
ಮೋಹನರಾಗದೀ ನನ್ನನು ಕೂಗಿ...
ಛಲದಲಿ ಹೋರಾಡಲಿ...
ಎಂದಿಗೂ ಅವನು ಗೆಲ್ಲುವುದಿಲ್ಲಾ..
ಸೋಲದೆ ಗತಿಯಿಲ್ಲಾ... ||ಕಲ್ಲಿನ ವೀಣೆಯ ಮೀಟಿದರೇನು..||

ಕಾಣುವ ಅಂಧಕೇ ನಾ ಕುರುಡಾಗಿ..
ಪ್ರೇಮದ ಹಾಡಿಗೆ ನಾ ಕಿವುಡಾಗಿ..
ನೆಮ್ಮದಿ ದೂರಾಗಿದೆ...

ರೋಷದ ಬೆಂಕಿ ಒಡಲನು ನುಂಗಿ..
ಶಾಂತಿಯು ನನ್ನ ಎದೆಯಲಿ ಇಂಗಿ..
ಆಸೆಯೂ ಮಣ್ಣಾಗಿದೆ...
ಗಾಳಿಯ ಹಿಡಿವ ಹಂಬಲವೇಕೆ..
ಚಪಲವು ನಿನಗೇಕೇ..

ಕಲ್ಲಿನ ವೀಣೆಯ ಮೀಟಿದರೇನು..
ನಾದವು ಹೊಮ್ಮುವುದೇ...
ಮಲ್ಲಿಗೆ ಹೂಗಳು ಬಾಡಿದ ಮೇಲೆ..
ಪರಿಮಳ ಚೆಲ್ಲುವುದೇ..ನೀ ಹೇಳು..ಉ.. ಪರಿಮಳ ಚೆಲ್ಲುವುದೇ..ಎ...

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...