Showing posts with label ಅನುಪಮ. Show all posts
Showing posts with label ಅನುಪಮ. Show all posts

Monday, December 13, 2010

ಅನುಪಮ ಚೆಲುವು ಮಿನುಗಿ ಬೆರಗಾದೆ

ಹಾಡು: ಅನುಪಮ ಚೆಲುವು ಮಿನುಗಿ ಬೆರಗಾದೆ/anupama cheluvu minugi beragade
ಚಿತ್ರ: ಅನುಪಮ(1981)/anupama
ಹಾಡಿದವರು: ಎಸ್.ಪಿ.ಬಾಲಸುಬ್ರಮಣ್ಯಮ್
ಸಂಗೀತ: ಸಿ.ಅಶ್ವಥ್-ವೈದಿ
ಸಾಹಿತ್ಯ: ದೊಡ್ಡರಂಗೇಗೌಡ

ಈ ಹಾಡನ್ನು ಇಲ್ಲಿ ಕೇಳಿ: www.raaga.com/player4/?id=167941&mode=100&rand=0.6495401049017453

ಆ...ಅ..ಅ..ಅ...
ಅ...ಆ....ಅ
ಅ...ಅ..ಅ..ಅ...


ಅನುಪಮಾ....ಅ...ಅನುಪಮ,ಅನುಪಮ,ಅನುಪಮ...
ಅನುಪಮಾ..ಅ....ಅನುಪಮ,ಅನುಪಮ,ಅನುಪಮ...

ಅನುಪಮ ಚೆಲುವು ಮಿನುಗಿ ಬೆರಗಾದೆ..
ತೇಲಿ ಬಂದ ನಿನ್ನ ಅಂದ, ತೇಲಿ ಬಂದ ನಿನ್ನ ಅಂದ,
ಇಂದೆ ಕಂಡೆ ... ಸೆರೆಯಾದೆ...

ಅನುಪಮ ಚೆಲುವು ಮಿನುಗಿ ಬೆರಗಾದೆ..

ತುಟಿಯ ಹೊಳಪು ತುಂಬಿದೆ.. ನಗುವ ನುಡಿಯ ಅಪ್ಸರೆ..
ತುಟಿಯ ಹೊಳಪು ತುಂಬಿದೆ....ಏ.. ನಗುವ ನುಡಿಯ ಅಪ್ಸರೆ..ಏ
ಒಲವಿನ ಹಾದಿಯಲಿ... ಬೆಳಕಿನ ರೂಪದಲಿ..
ಮೋಹವ ಬೀಸಿದೆ... ಮೋಹವ ಬೀಸಿದೆ..
ಇಂದೇ ನನ್ನೇ ಸೆಳೆದೊಯ್ದೇ...

ಅನುಪಮ ಚೆಲುವು ಮಿನುಗಿ ಬೆರಗಾದೆ..

ಮಿಲನ ಒಲಿದು ಬಂದರೆ, ಸನಿಹ ಸುಖದ ಆಸರೆ...
ಮಿಲನ.. ಒಲಿದು.. ಬಂದರೆ...ಎ.., ಸನಿಹ ಸುಖದ ಆಸರೆ...
ತುಡಿಯುವ ಜೀವವನೇ, ಮಿಡಿಯುವ ಮೋಹವನೇ...
ಮೀಸಲು ಮಾಡುವೆ...
ಮೀಸಲು...ಊ.. ಮಾಡುವೆ...
ಇಂದು... ನಿನ್ನ... ನಾ ಪಡೆವೇ..


ಅನುಪಮ ಚೆಲುವು ಮಿನುಗಿ ಬೆರಗಾದೆ..
ತೇಲಿ ಬಂದ ನಿನ್ನ ಅಂದ, ತೇಲಿ ಬಂದ ನಿನ್ನ ಅಂದ,
ಇಂದೆ ಕಂಡೆ ... ಸೆರೆಯಾದೆ...

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...