ಹಾಡು: ಬಂದಿದೆ ಹೊಸ ವಸಂತ ಬಾಳಿನಲಿ / bandide hosa vasantha baalinali
ಚಿತ್ರ: ಶ್ರೀಮಂತನ ಮಗಳು (1977) / shreemanthana magalu
ಸಾಹಿತ್ಯ: ಚಿ | ಉದಯಶಂಕರ್
ಸಂಗೀತ: ಜಿ ಕೆ ವೆಂಕಟೇಶ್
ಹಾಡಿದವರು: ಎಸ್. ಪಿ ಬಾಲಸುಬ್ರಮಣ್ಯಂ
ಹಾಡನ್ನು ಇಲ್ಲಿ ಕೇಳಬಹುದು: music.punjabcentral.com/song/?song=66259 (ಇದಕ್ಕೆ "ಮೀಡಿಯಾ ಪ್ಲಯೆರ್" ನ ಅವಶ್ಯಕತೆ ಇದೆ..)
ಈ ಹಾಡನ್ನು ಇಲ್ಲಿ ನೋಡಿ: www.youtube.com/watch?v=_uRAC3LHvG4
ಬಂದಿದೆ ಹೊಸ ವಸಂತ ಬಾಳಿನಲಿ,
ಬಂದಿದೆ ಹೊಸ ವಸಂತ ಬಾಳಿನಲಿ,
ಅನೂಕ್ಷಣ.. ಹೊಸತನ.. ಸುಖವ ನಿನಗೆ ತರಲಿ..ಇ..
ಬಂದಿದೆ ಹೊಸ ವಸಂತ ಬಾಳಿನಲಿ..ಇ..ಇ..
[female chorus]
ನಡೆವ ಹಾದಿ ಹೂವ ಹಾಸಲಿ,
ನಗುತ ನಗುತ ಬಾಳು ಸಾಗಲಿ..ಇ..
ನಡೆವ ಹಾದಿ.. ಹೂವ..ಅ.. ಹಾ..ಸಲಿ,
ನಗುತ ನಗುತ ಬಾ..ಳು ಸಾ..ಗಲಿ..
ಹರುಷ, ಪ್ರತಿನಿಮಿಷ ನಿನ್ನದಾ..ಗಲಿ..ಇ..ಇ..
ಬಂದಿದೆ ಹೊಸ ವಸಂತ ಬಾಳಿನಲಿ..ಇ..ಇ..
[female chorus]
ಸ್ನೇಹವೆಂಬ ಬಳ್ಳಿ ಚಿಗುರಲಿ..ಇ...ಇ..
ಪ್ರೇಮವೆಂಬ ಹೂವು ಅರಳಲಿ..ಇ..ಇ..
ಸ್ನೇಹವೆಂಬ..ಅ.. ಬಳ್ಳಿ ಚಿಗುರಲಿ..ಇ..ಇ..
ಪ್ರೇಮವೆಂಬ ಹೂವು ಅರಳಲಿ..ಇ..ಇ.
ಬಯಕೆ, ನಿನ್ನ್ ಎಣಿಕೆ.. ಭಾಗ್ಯ ನೀಡಲಿ...
ಬಂದಿದೆ ಹೊಸ ವಸಂತ ಬಾಳಿನಲಿ..ಇ..ಇ..
Showing posts with label ಶ್ರೀಮಂತನ ಮಗಳು. Show all posts
Showing posts with label ಶ್ರೀಮಂತನ ಮಗಳು. Show all posts
Monday, December 26, 2011
Subscribe to:
Posts (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಒ ಪ್ರೇಮದ ಗಂಗೆಯೆ ಇಳಿದು ಬಾ/o premada gangeye ilidu baa ಚಿತ್ರ: ಹೃದಯ ಹೃದಯ (೨೦೦೦)/hrudaya hrudaya ಹಾಡಿದವರು: ಡಾ|| ರಾಜ್ ಮತ್ತು ಚಿತ್ರ ಸಾಹಿತ...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...