Showing posts with label ಹಾಲು ಜೇನು. Show all posts
Showing posts with label ಹಾಲು ಜೇನು. Show all posts

Friday, January 27, 2012

ಬಾಳು ಬೆಳಕಾಯಿತು

ಹಾಡು: ಬಾಳು ಬೆಳಕಾಯಿತು / baalu belakaayitu
ಚಿತ್ರ : ಹಾಲು ಜೇನು (1982)/ haalu jenu
ಸಾಹಿತ್ಯ : ಚಿ. ಉದಯಶಂಕರ
ಸಂಗೀತ : ಜಿ.ಕೆ.ವೆಂಕಟೇಶ್
ಹಾಡಿದವರು: ಡಾ.ರಾಜಕುಮಾರ್

ಈ ಹಾಡನ್ನು ಇಲ್ಲಿ ನೋಡಬಹುದು: http://www.youtube.com/watch?v=Tmhk5XI5Ns0

ಹ್ಹುಂ.......ಉ...
ಹ್ಹುಂ.......ಹ್ಹುಂ.......ಉ..
ಹ್ಹುಂ.......ಹ್ಹುಂ.......ಹ್ಹುಂ.......

ಬಾಳು ಬೆಳಕಾಯಿತು...
ಬಾಳು ಬೆಳಕಾಯಿತು..ಉ...
ಪ್ರೇಮದ ಹೂವೇ.. ಎ..
ಪ್ರೇಮದ ಹೂವೇ..ಎ..ಎ..
ಪ್ರೇಮದ ಹೂವೇ..ನಿನ್ನ ಸೇರಿ ಇಂದು..ಉ..
ಬಾಳು ಬೆಳಕಾಯಿತು..ಉ...

ಹೂವಲಿ ಗಂಧ ಸೇರಿದ ಹಾ..ಗೆ...
ಹೂವಲಿ ಗಂಧ ಸೇರಿದ ಹಾ..ಗೆ..
ಬೆರೆಯಲು ಇಂದೂ...ಉ...
ಬೆರೆಯಲು ಇಂದು..
ನನ್ನ.. ನಿನ್ನ.. ಜೀವಾ.. ಚಿನ್ನ..
ಒಲವಿನ ಹೂವೇ..ಎ..

ಬಾಳು ಬೆಳಕಾಯಿತು..ಉ...
ಪ್ರೇಮದ ಹೂವೇ.. ನಿನ್ನ ಸೇರಿ ಇಂದೂ..
ಬಾ..ಳು ಬೆಳಕಾಯಿತು.. ಉ..

ರಾಗವು ನೀನು.. ಭಾವವು ನೀನು..ಉ..
ರಾಗವು ನೀನು.. ಭಾವವು ನೀನು..ಉ...
ನನ್ನೆದೆ ವೀಣೆ......ಆ.....

ಆ......ಆ.......ಅ...ಅ...ಅ.ಅ..ಆ...

ನನ್ನೆದೆ ವೀಣೆ.. ನುಡಿಸಿ..ನಲಿಯೆ..ನೀನು..ಚೆಲುವೆ..
ಒಲವಿನ ಹೂವೇ..

ಬಾಳು ಬೆಳಕಾಯಿತು..ಉ...
ಪ್ರೇಮದ ಹೂವೇ ನಿನ್ನ ಸೇರಿ ಇಂದೂ..
ಬಾಳು ಬೆಳಕಾಯಿತು

ದೇಹವು ನಾನು..ಪ್ರಾಣವು ನೀನು..ಉ..
ದೇಹವು ನಾನು.. ಪ್ರಾಣವು ನೀನು..ಉ..
ಅಗಲುವುದುಂಟೇ...
ಇನ್ನು.. ನಿನ್ನ.. ನಾನು.. ಹೇಳು..
ಒಲವಿನ ಹೂವೇ...

ಬಾಳು ಬೆಳಕಾಯಿತು..ಉ...
ಪ್ರೇಮದ ಹೂವೇ.. ಎ..
ಪ್ರೇಮದ ಹೂವೇ..ಎ..ಎ..
ಪ್ರೇಮದ ಹೂವೇ..ನಿನ್ನ ಸೇರಿ ಇಂದು..ಉ..
ಬಾಳು ಬೆಳಕಾಯಿತು..ಉ...

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...