Showing posts with label ಪಲ್ಲವಿ ಅನುಪಲ್ಲವಿ. Show all posts
Showing posts with label ಪಲ್ಲವಿ ಅನುಪಲ್ಲವಿ. Show all posts

Wednesday, June 2, 2010

ಹೃದಯ ರಂಗೋಲಿ ಅಳಿಸುತಿದೆ ಇಂದು

ಚಿತ್ರ: ಪಲ್ಲವಿ ಅನುಪಲ್ಲವಿ (1984) / pallavi anupallavi
ಹಾಡುಃ ಹೃದಯ ರಂಗೋಲಿ ಅಳಿಸುತಿದೆ ಇಂದು / hrudaya rangoli alisutide indu
ಹಾಡಿದವರು: ಎಸ್.ಪಿ.ಶೈಲಜ
ಸಂಗೀತ: ಇಳಯರಾಜ
ಸಾಹಿತ್ಯ: ಅರ್.ಎನ್. ಜಯಗೋಪಾಲ್

ಈ ಹಾಡನ್ನ ಇಲ್ಲಿ ನೋಡಿ:  https://www.youtube.com/watch?v=UjHGEGppvvM

ಹೃದಯ ರಂಗೋಲಿ ಅಳಿಸುತಿದೆ ಇಂದು...ಊ
ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ.. ಅರಿಯದ.. ನೋವೊಂದು ತಂದು...
ಹೃದಯ ರಂಗೋಲೀ... ಆ...ಆಆ..ಆ

ಬರುವ ತನಕ ನೀನು..ಅರಳಲಿಲ್ಲ ಆಸೆ...
ಒಲುಮೆಯನು ಮೀಟಿದೆ..ಕನಸುಗಳ ತುಂಬಿದೆ
ಒಲುಮೆಯನು ಮೀಟಿದೆ..ಕನಸುಗಳ ತುಂಬಿದೆ
ಮಿಡಿದಿಹ ಹಾಡಲಿ...ಸ್ವರ ತಪ್ಪಾ... ಶೃತಿ ತಪ್ಪಾ ...ಅ... ಅ... ಆಅ -||ಹೃದಯ ರಂಗೋಲಿ ಅಳಿಸುತಿದೆ ಇಂದು..||-

ಸೋತೆ ಪ್ರೀತಿ ಮಾಡಿ... ಮೋಹದಲ್ಲಿ ಮೋಡಿ...
ನೆನಪುಗಳು ನೂರಿದೆ.. ಕೆದಕುತಿದೆ ನನ್ನೆದ...ಏ...
ನೆನಪುಗಳು ನೂರಿದೆ.. ಕೆದಕುತಿದೆ ನನ್ನೆದ...
ಹರಿಸಿ ಕಂಬನಿ... ಎಲ್ಲಿ ನೀ... ನೀನೆಲ್ಲೀ...ಇ..

ಹೃದಯ ರಂಗೋಲಿ ಅಳಿಸುತಿದೆ ಇಂದು...ಊ
ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ.. ಅರಿಯದ.. ನೋವೊಂದು ತಂದು...
ಹೃದಯ ರಂಗೋಲೀ... ಆ...ಆಆ..ಆ

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...