Showing posts with label ಸವತಿಯ ನೆರಳು. Show all posts
Showing posts with label ಸವತಿಯ ನೆರಳು. Show all posts

Monday, April 26, 2010

ಮಧುಮಾಸ ಬಂದಿದೆ ಮಧುವೆಲ್ಲ ತಂದಿದೆ

ಚಿತ್ರ: ಸವತಿಯ ನೆರಳು - ೧೯೭೯/savatiya neralu
ಹಾಡು: ಮಧುಮಾಸ ಬಂದಿದೆ ಮಧುವೆಲ್ಲ ತಂದಿದೆ/madhumasa bandide madhuvella tandide
ಸಾಹಿತ್ಯ: ಆರ್ ಎನ್ ಜಯಗೋಪಾಲ್
ಸಂಗೀತ: ಸತ್ಯಮ್

ಈ ಹಾಡನ್ನು ಇಲ್ಲಿ ನೋಡಿ:  https://www.youtube.com/watch?v=32SSMC0g6RI

ಮಧುಮಾಸ ಬಂದಿದೆ ಮಧುವೆಲ್ಲ ತಂದಿದೆ
ಹೂವೊಂದು ಏಕೋ..ಏನೋ... ಬಲು ನೊಂದಿದೆ...


ಮಧುಮಾಸ ಬಂದಿದೆ... ಮಧುವೆಲ್ಲ ತಂದಿದೆ


ಸುಮಪೂಜೆಯಲ್ಲಿ ಸೇರಿ ಹೊಸಬಾಳ ತೋರಲು -೨
ಆ ದೈವ ಮೌನ ತಾಳೆ....ಎ...ಎ...
ಆ ದೈವ ಮೌನ ತಾಳೆ....ಮನದ ಬಯಕೆ ಭ್ರಮೆಯ ತಾಳಿ..


ಮಧುಮಾಸ ಬಂದಿದೆ ಮಧುವೆಲ್ಲ ತಂದಿದೆ


ವನರಾಣಿ ತಾನೇ ಎಂದು ಮನಸಾರೆ ನಂಬಲು...೨
ನೆರಳಾಗಿ ನೋವು ಬರಲು.... ಉ..ಉ..
ನೆರಳಾಗಿ ನೋವು ಬರಲು.. ನಗುವ..ನಲಿವಾ..ದಿನವು ಎಂದು...


ಮಧುಮಾಸ ಬಂದಿದೆ ಮಧುವೆಲ್ಲ ತಂದಿದೆ


ಬಿರುಗಾಳಿ ಬೀಸಿ ಬಂದು ಸುಖ ಶಾಂತಿ ನೀಗಿತು...ಉ..ಉ...
ಕರುನಾಳು ಕಾಣೆ ದಾರಿ..ನೆಡೆಸು ಒಲವ, ದಯವ ತೋರಿ...


ಮಧುಮಾಸ ಬಂದಿದೆ ಮಧುವೆಲ್ಲ ತಂದಿದೆ
ಹೂವೊಂದು ಏಕೋ..ಏನೋ... ಬಲು ನೊಂದಿದೆ...

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...