ಹಾಡು: ನಿನಗಾಗಿ ಹಾಡುತಿಹೆ / ninagaagi haadutihe
ಚಿತ್ರ: ಮೂರು ಜನ್ಮ (1984) / mooru janma
ಸಾಹಿತ್ಯ: ಚಿ || ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು : ಎಸ ಜಾನಕಿ
ಈ ಹಾಡನ್ನು ಇಲ್ಲಿ ಕೇಳಬಹುದು: www.raaga.com/player4/?id=168875&mode=100&rand=0.23099847159204223
ನಿನಗಾಗಿ ಹಾಡುತಿಹೆ...
ಹಾಡುತಿಹೆ..ಹಾಡುತಿಹೆ..ಹಾಡುತಿಹೆ..
ನಿನಗಾಗಿ ಅಡುತಿಹೆ....
ಅಡುತಿಹೆ....ಅಡುತಿಹೆ....
ನಿನಗಾಗಿ ಹಾಡುತಿಹೆ...ನಿನಗಾಗಿ ಅಡುತಿಹೆ....
ಮರೆಯಾಗಿ ನೀನೀಗ ಎಲ್ಲಿರುವೆ ನಲ್ಲ..
ನೀ ಬರದೆ ಈ ಜೀವ ಉಳಿಯೊಲ್ಲ..
ನೀ ಬರದೆ ಈ ಜೀವ ಉಳಿಯೊಲ್ಲ..
ನಿನಗಾಗಿ ಹಾಡುತಿಹೆ...ಎ..
ಮುಳ್ಳಲ್ಲಿ ಬಿದ್ದ ಗಿಣಿಯಂತೆ ಆದೆ ಅಮ್ಮಮ್ಮ ನಾ ಇಂದು ನೊಂದೆ..
ಹುಲಿಯನ್ನು ಕಂಡ ಮರಿ ಜಿಂಕೆಯಂತೆ ಎದುರಲ್ಲಿ ಸಾವನ್ನು ಕಂಡೆ..
ಭಯವಾಗಿದೆ..ಮೈ ನಡುಗಿದೆ..
ಬೇರೆ ದಾರಿ ನಾ ಕಾಣದೆ..
ನಂಬಿ ನಿನ್ನ ನಾ ಕೂಗಿದೆ...
ನಿನಗಾಗಿ ಹಾಡುತಿಹೆ...ನಿನಗಾಗಿ ಅಡುತಿಹೆ....
ಮರೆಯಾಗಿ ನೀನೀಗ ಎಲ್ಲಿರುವೆ ನಲ್ಲ..
ನೀ ಬರದೆ ಈ ಜೀವ ಉಳಿಯೊಲ್ಲ..
ನೀ ಬರದೆ ಈ ಜೀವ ಉಳಿಯೊಲ್ಲ..
ನಿನಗಾಗಿ ಹಾಡುತಿಹೆ...ಎ..
ಹ..ಆ..
ಹ...ಆ...
ನನ್ನಂತೆ ನೀನು ಹೆಣ್ಣಲ್ಲವೇನೋ, ಓ ದೇವಿ ನೀ ನೋಡು ಬಂದು..
ಕಣ್ಣೀರಿನಲ್ಲೇ ಅಭಿಷೇಕವನ್ನು ನಾ ಮಾಡಬೇಕೇ ಇಂದು..
ದಯೆತೋರದೆ, ಕಾಪಾಡದೆ, ಅಮ್ಮ ನನ್ನ ಗತಿಯೇನಮ್ಮ..
ನೀನೇ ಹೇಳು ಕಬ್ಬಳಮ್ಮ...
ನಿನಗಾಗಿ ಹಾಡುತಿಹೆ...ನಿನಗಾಗಿ ಅಡುತಿಹೆ....
ಮರೆಯಾಗಿ ನೀನೀಗ ಎಲ್ಲಿರುವೆ ನಲ್ಲ..
ನೀ ಬರದೆ ಈ ಜೀವ ಉಳಿಯೊಲ್ಲ..
ನೀ ಬರದೆ ಈ ಜೀವ ಉಳಿಯೊಲ್ಲ..
ನಿನಗಾಗಿ ಹಾಡುತಿಹೆ...ಎ..
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಒ ಪ್ರೇಮದ ಗಂಗೆಯೆ ಇಳಿದು ಬಾ/o premada gangeye ilidu baa ಚಿತ್ರ: ಹೃದಯ ಹೃದಯ (೨೦೦೦)/hrudaya hrudaya ಹಾಡಿದವರು: ಡಾ|| ರಾಜ್ ಮತ್ತು ಚಿತ್ರ ಸಾಹಿತ...
-
ಚಿತ್ರ : ತಾಯಿಗಿಂತ ದೇವರಿಲ್ಲ (1977) / taayiginta devarilla ಹಾಡುಃ ಅಮ್ಮ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮಾ / amma endare maimanavella huvaaguvudamm...
No comments:
Post a Comment