ಚಿತ್ರ: ಶಬ್ಧವೇಧಿ/shabdhavedhi
ಹಾಡು: ಕೇಳೆ ಸಖಿ ನನ್ನ ಕಥೆ ಕೇಳು../kele saki nanna kathe kelu
ಹಾಡಿದವರು: ಡಾ॥ ರಾಜ್ ಕುಮಾರ್
ಸಾಹಿತ್ಯ/ಸಂಗೀತ: ಹಂಸಲೇಖಾ
ಈ ಹಾಡನ್ನು ಇಲ್ಲಿ ನೋಡಿ: www.youtube.com/watch?v=WzKEMO5bLmg
ಓ... ಗೆಳತಿ, ಓ... ಗೆಳತಿ..
ಹೋರಾಟ ಮನದಲ್ಲಿ....
ಕೇಳೆ ಸಖಿ ನನ್ನ ಕಥೆ ಕೇಳು...
ಸರಿ ತಪ್ಪು ಎಲ್ಲಾ ನೀನೇ ಹೇಳು...
ಪ್ರಾಣ ಸಖಿ (female: ಆ...) ನನ್ನ ವ್ಯಥೆ ಕೇಳೂ..ಊ..
ಸರಿ ತಪ್ಪು ಎಲ್ಲಾ ನೀನೇ ಹೇಳು..
ನಿನ್ನ ಹೂವ ಮೈಯ ಮೇಲೆ..ಬೆಂಕಿ ಮಳೆಯ..
ಎದೆ ಕಲ್ಲು ಮಾಡಿ... ಸುರಿವೆ..
ನಿನ್ನ ಮೇಲೆ...
ನನಗೆ ತುಂಬಾ..ಆಸೆ..ಪ್ರೇಮಾ...
ಪ್ರೇಮಕ್ಕಾಗಿ ನಾನು... ಮೀರಲಾರೆ ನನ್ನ ವೃತ್ತಿಧರ್ಮ..
ಓ... ಗೆಳತಿ, ಓ... ಗೆಳತಿ..
ಹೋರಾಟ ಮನದಲ್ಲಿ....
ಕೇಳೆ ಸಖಿ ನನ್ನ ಕಥೆ ಕೇಳು...
ಸರಿ ತಪ್ಪು ಎಲ್ಲಾ ನೀನೇ ಹೇಳು...
ಪ್ರಾಣ ಸಖಿ (female: ಆ...) ನನ್ನ ವ್ಯಥೆ ಕೇಳೂ..ಊ..
ಸರಿ ತಪ್ಪು ಎಲ್ಲಾ ನೀನೇ ಹೇಳು..
ಸತಿ ಪತಿ ಎಂದು ಒಂದೇ..ಎಂದೆ ನೀನು..
ಒಂದು ಕಹಿ ಸುಳ್ಳಿಗಾಗಿ...ಬಿರಿದೆ..ಮನವ ಮುರಿದೆ...
ಬಾಳ ತುಂಬಾ ನಿನ್ನ ಜೊತೆಗೆ..ನಾನು ಮಿಡಿದೆ...
ನಿನ್ನ ಮನ ನನ್ನ ಹಾಗೆ..ಇರದೆ..ನಿಜವ ತರದೆ...
ಓ... ಗೆಳತಿ, ಓ... ಗೆಳತಿ..
ಹೋರಾಟ ಮನದಲ್ಲಿ....
ಕೇಳೆ ಸಖಿ ನನ್ನ ಕಥೆ ಕೇಳು...
ಸರಿ ತಪ್ಪು ಎಲ್ಲಾ ನೀನೇ ಹೇಳು...
ಪ್ರಾಣ ಸಖಿ (female: ಆ...) ನನ್ನ ವ್ಯಥೆ ಕೇಳೂ..ಊ..
ಸರಿ ತಪ್ಪು ಎಲ್ಲಾ ನೀನೇ ಹೇಳು..
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...
-
ಹಾಡು: ಒ ಪ್ರೇಮದ ಗಂಗೆಯೆ ಇಳಿದು ಬಾ/o premada gangeye ilidu baa ಚಿತ್ರ: ಹೃದಯ ಹೃದಯ (೨೦೦೦)/hrudaya hrudaya ಹಾಡಿದವರು: ಡಾ|| ರಾಜ್ ಮತ್ತು ಚಿತ್ರ ಸಾಹಿತ...
No comments:
Post a Comment