ಚಿತ್ರ: ಟೋನಿ (1982) / tony
ಹಾಡು: ಚೆಲುವಾ ಪ್ರತಿಮೆ ನೀನು ನಲಿವಾ ರಸಿಕ ನಾನು / cheluva pratime nenu naliva rasika naanu
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಈ ಹಾಡನ್ನ ಇಲ್ಲಿ ನೋಡಿ: www.youtube.com/watch?v=Xkb5TWyvsqk
ಚೆಲುವಾ ಪ್ರತಿಮೆ ನೀನು.. ನಲಿವಾ ರಸಿಕ ನಾನು..
ಮಧುರ ಸಂಗೀತ ನೀನು.. ಹೃದಯ ಸಂಗಾತಿ ನಾನು.. ಹೋ...ಒ.. -||ಚೆಲುವಾ ಪ್ರತಿಮೆ ನೀನು..||-
ಜೀವನ ಕಡಲಲ್ಲಿ ನಿ.. ಗಂಗೆ ಸಂಗಮದಂತೆ..ಎ..
ಬೆರೆಯೇ ಓಡೋಡಿ ಬಂದೆ..ಎ...
[female chorus: ಲಾ ..ಲಾ..ಲ.. ಲಾ..ಲ..ಲ..ಲಲ್ಲಲ..ಲಲ.ಲಲ..]
ಪ್ರೇಮದ ಹೊಸ ಬಾನಲಿ.. ಲಜ್ಜೆ ಕೆಂಪೇರಿದಂತೆ...ಎ...
ನೀನು ರಂಗನ್ನೇ ತಂದೆ..ಎ...ಎ..
ಚಲುವನು ಸೂಸಿ... ಬಲೆಯನು ಬೀಸಿ..
ಚಲುವನು ಸೂಸಿ... ಬಲೆಯನು ಬೀಸಿ.. ಸೆಳೆವ ಸೊಗಸು ನಿಂದೇನು ಹೋ...ಒ -||ಚೆಲುವಾ ಪ್ರತಿಮೆ ನೀನು..||-
[female chorus: ಲಾ ..ಲಾ..ಲ.. ಲಾ..ಲ..ಲ..ಲಲ್ಲಲ..ಲಲ.ಲಲ..]
ಪ್ರೀತಿಗೆ.. ಮುಳ್ಳಾ..ಅ..ಗಿಹ.. ತೆರೆಯು ದೂರಾಗಬೇಕು..
ಮನಸು ಒಂದಾಗಬೇಕು..ಊ..ಉ...
[female chorus: ಲಾ ..ಲಾ..ಲ.. ಲಾ..ಲ..ಲ..ಲಲ್ಲಲ..ಲಲ.ಲಲ..]
ಕಂಬನಿ ಈ ಕಣ್ಣಲಿ.. ಇಂದು ಕೊನೆಯಾಗಬೇಕು..ಊ...
ನಗುತ ನೀನಿರಬೇಕು..ಊ..ಉ..
ಜೀವವು ನೀನು.. ದೇಹವು ನಾನು...
ಜೀವವು ನೀನು.. ದೇಹವು ನಾನು.. ಮನವ ಕವಿದ ನೋವೇನು..ಹೋ...ಒ -||ಚೆಲುವಾ ಪ್ರತಿಮೆ ನೀನು..||-
2 comments:
(ಬೆರೆಯೇ ನಾ ಓಡೋಡಿ ಬಂದೆ)
ಬೆರೆಯೇ ಓಡೋಡಿ ಬಂದೆ - ಇರಬೇಕು.
ಮಧುರವಾದ ಗೀತೆ. ಮನದಲ್ಲಿ ಉಳಿಯುವಂಥದ್ದು.
ಚಿತ್ರ ರವರೆ,
ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು. ನಿಮ್ಮ ಸಲಹೆಯಂತೆ ಹಾಡಿನ ಸಾಲನ್ನು ಬದಲಿಸಿದ್ದೇನೆ. ನನ್ನ ಬ್ಲಾಗಿಗೆ ಭೇಟಿಯಿತ್ತಿದಕ್ಕೆ ಮತ್ತೊಮ್ಮೆ ಧನ್ಯವಾದಗಳು.. :)
ವಿನಯ್
Post a Comment