ಹಾಡು: ಕಾವೇರಿ ಏಕೆ ಓಡುವೆ / kaveri eke oduve
ಚಿತ್ರ: ಯಾರಿವನು (1984) / yaarivanu
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಡಾ. ರಾಜ್‍ಕುಮಾರ್
ಈ ಹಾಡನ್ನು ಇಲ್ಲಿ ನೋಡಬಹುದು: https://www.youtube.com/watch?v=qxchHriJgUI
ಕಾವೇರಿ ಏಕೆ ಓಡುವೆ...ಎ...
ನನ್ನಲ್ಲಿ ಪ್ರೀತಿ ಇಲ್ಲವೇ..ಎ..ಎ..
ಬಳಿ ಸೇರದೆ...ಮಾತಾಡದೇ...ಹೀಗೇಕೇ ನೋಡುವೆ...ಎ...
ನನ್ನಲೇಕೇ ಕೋಪವು, ನೀನೇ ನನ್ನ ಜೀವವೂ...
ನಿನಗೆಂದು.. ಕಿವಿಮಾತು.. ಇದೆ ಬಾರೇ.. ಎ..ಎ..
ಕಾವೇರಿ ಏಕೆ ಓಡುವೆ...ಎ...
ನನ್ನಲ್ಲಿ ಪ್ರೀತಿ ಇಲ್ಲವೇ..ಎ..ಎ..
ಬಳಿ ಸೇರದೆ...ಮಾತಾಡದೇ...ಹೀಗೇಕೇ ನೋಡುವೆ...ಎ...
ಬಿಸಿಲಲ್ಲಿ ಬಾಯಾರಿ ಓಡಿ ಬಂದೆನು..
ನನ್ನ ದಾಹ ಮುಗಿದಾಗ ಜಾರಿಕೊಳುವೆನು..
ದೇವಿ ಕನಿಕರಿಸು ಅರೆಕ್ಷಣ.. ಅ..
ಬಲ್ಲೇ ನಿನ್ನ ಮನವನ..ಅ...
ನಿನ್ನ ಅಂದ ಇನ್ನೆಲ್ಲೂ ನಾನು ಕಾಣೆನು..
ನಿನಗಾಗಿ ಈ ನನ್ನ ಜೀವ ಕೊಡುವೆನು..
ನನ್ನ ಹೃದಯವನು ಅರಿಯೆಯಾ..ಅ..
ನನ್ನ ಪ್ರೇಮ ಬಯೆಸೆಯಾ..ಅ...
ಈ ಮೌನ ಸರಿಯಲ್ಲಾ..
ಬಳಿ ಬಾ ಬಾ..ಬಾ..ಅ...
ನನ್ನಾಸೆ ನಿನಗೆ ಇಲ್ಲವೇ..
ನಾ ನಿನ್ನ ನಲ್ಲನಲ್ಲವೇ..ಎ...
ನಿನಗಾಗಿಯೇ ನಾ ಬಾಳುವೆ.. ಸಂದೇಹ ಬೇಡವೇ..ಎ..
ನೀ ಹೀಗೆ ಹೋದರೆ..ಎ..
ಇರುಳಲ್ಲಾ ತೊಂದರೆ...ಎ..
ಸುಖನಿದ್ರೆ ಬರದಲ್ಲಾ.. ಬಳಿ ಬಾರೇ..ಎ..
ಕಾವೇರಿ ಏಕೆ ಓಡುವೆ...ಎ...
ನನ್ನಲ್ಲಿ ಪ್ರೀತಿ ಇಲ್ಲವೇ..ಎ..ಎ..
ಬಳಿ ಸೇರದೆ...ಮಾತಾಡದೇ...ಹೀಗೇಕೇ ನೋಡುವೆ...ಎ...
ತಂಗಾಳಿ ಸೆರೆಗೆಳೆದು ಆಟವಾಡಲು..
ಮೈ ಅಂದ ಕಂಡಾಗ ಕಣ್ಣು ಹಾಕಲು...
ಏಕೆ ದುರದುರನೇ ನೋಡುವೇ..ಎ..
ನನ್ನ ಕಂಡು ಸಿಡುಕುವೇ..ಎ...
ಕವಿಯಾಗಿ ನಿನಗೊಂದು ಕವಿತೆ ಹಾಡಲೇ...
ಋಷಿಯಾಗಿ ಬಳಿಯಲ್ಲೇ ಧ್ಯಾನ ಮಾಡಲೇ..
ಇಲ್ಲೇ ನದಿಯೊಳಗೆ ಮುಳುಗಲೇ..ಎ... ಹೇಳೇ ನನ್ನ ಚಂಚಲೆ..ಎ..
ನೋಡಿಲ್ಲಿ.. ಯಾರಿಲ್ಲಾ.. ಬಳಿ ಬಾ ಬಾ...ಬಾ ಬಾ...
ಕಾವೇರಿ ಏಕೆ ಓಡುವೆ...ಎ...
ನನ್ನಲ್ಲಿ ಪ್ರೀತಿ ಇಲ್ಲವೇ..ಎ..ಎ...
ಬಳಿ ಸೇರದೆ...ಮಾತಾಡದೇ...ಹೀಗೇಕೇ ನೋಡುವೆ...ಎ...
ನನ್ನಲೇಕೇ ಕೋಪವು.. ನೀನೇ ನನ್ನ ಜೀವವೂ...
ನಿನಗೆಂದು.. ಕಿವಿಮಾತು.. ಇದೆ ಬಾರೇ.. ಎ..ಎ..
ಕಾವೇರಿ ಏಕೆ ಓಡುವೆ...ಹೇ...ಎ...ಎ..ಎ..
ನನ್ನಲ್ಲಿ ಪ್ರೀತಿ ಇಲ್ಲವೇ..ಎ..
ಬಳಿ ಸೇರದೆ...ಮಾತಾಡದೇ...ಹೀಗೇಕೇ ನೋಡುವೆ...ಎ...
ಲ..ಲ..ಲ...ಲ..ಲ..ಲ...
ಲ..ಲ..ಲ...ಲ..ಲ..ಲ...ಅ...ಅ....

No comments:
Post a Comment