ಹಾಡು: ಒ ಪ್ರೇಮದ ಗಂಗೆಯೆ ಇಳಿದು ಬಾ/o premada gangeye ilidu baa
ಚಿತ್ರ: ಹೃದಯ ಹೃದಯ (೨೦೦೦)/hrudaya hrudaya
ಹಾಡಿದವರು: ಡಾ|| ರಾಜ್ ಮತ್ತು ಚಿತ್ರ
ಸಾಹಿತ್ಯ/ಸಂಗೀತ: ಹಂಸಲೇಖ
ಈ ಹಾಡನ್ನು ಇಲ್ಲಿ ಕೇಳಬಹುದು: www.musicplug.in/multiple_song_flashplayer.php?songid=23968&br=medium&id=4537&page=movies
ಈ ಹಾಡನ್ನು ಇಲ್ಲಿ ನೋಡಬಹುದು: http://www.youtube.com/watch?v=puRLJvfpmgQ
ರಾಜ್: ಒ ಪ್ರೇಮದ ಗಂಗೆಯೇ ಇಳಿದು ಬಾ.. ಇಳಿದು ಬಾ.. ಇಳಿದು ಬಾ...
ಚಿತ್ರ: ಈ ಹೃದಯದ ಧರಣಿಯ ತಣಿಸು ಬಾ...ತಣಿಸು ಬಾ... ತಣಿಸು ಬಾ....
ರಾಜ್:ಈ ಕಂಗಳ
ಚಿತ್ರ: ಈ ಕಂಗಳ
ರಾಜ್: ಕಾವೇರಿಯ..
ಚಿತ್ರ: ಕಾವೇರಿಯ..
ರಾಜ್:ಕನಸುಗಳ ಅಲೆಗಳ ಮೇಲೆ ಕುಲುಕುತ ಕಲುಕುತ ಸರಿಗಮ ಗುನುಗುತ ಬಾ.. ಒಲಿದು ಬಾ. ಒಲಿದು ಬಾ...
ಚಿತ್ರ: ಒ..ಒ....

ಚಿತ್ರ: ಎ ಹೃದಯದ ಧರಣಿಯ ತಣಿಸು ಬಾ...ತಣಿಸು ಬಾ... ತಣಿಸು ಬಾ....
ರಾಜ್: ಬೆಳಕು ಹರಿದಂತೆ, ಹೂವು ಬಿರಿದಂತೆ, ಮುಗಿಲು ತೆರೆದಂತೆ, ಮಿಂಚು ನಗುವಂತೆ
ಚಂದ್ರ ಬೆಳೆದಂತೆ, ಕಡಲು ಜಿಗಿದಂತೆ, ಬಾ ಒಲವೆ ಬಾ... ಆ ಚಲುವ ತಾ...
ಚಿತ್ರ: ನೋಡೆ ಮೊಗವಿಲ್ಲ, ಸೋಕೆ ತನುವಿಲ್ಲ, ಆದರೆನದರ ಚಿಂತೆ ಜಗಕಿಲ್ಲ..
ನೀನು ಇರದಿರುವ ಕಣವೆ ಇಲ್ಲಿಲ್ಲಾ... ಒ ಒಲವೆ ಬಾ, ಅ ಸುಖವ ತಾ...ಆ
ರಾಜ್: ಮಾತಾಗಿ ಬಾ...
ಚಿತ್ರ: ಜೇನಾಗಿ ಬಾ...
ರಾಜ್: ಗುರುವಾಗಿ ಬಾ..
ಚಿತ್ರ: ನೆರಳಾಗಿ ಬಾ..
ರಾಜ್: ಈ ಬಾಳಿನ ಹಾಡಗಿ ಬಾ.. ಆ..
ಚಿತ್ರ: ಈ ಅದರದ
ರಾಜ್: ಈ ಅದರದ
ಚಿತ್ರ: ತುಂಗ ತೀರದ
ರಾಜ್: ತುಂಗ ತೀರದ
ಚಿತ್ರ: ಕನಸುಗಳ ಅಲೆಗಳ ಮೇಲೆ ತುಳುಕುತ ಬಳುಕುತ ಸರಿಗಮ ಗುನುಗುತ, ಬಾ.. ಒಲಿದು ಬಾ... ಒಲಿದು ಬಾ...
ರಾಜ್: ಒ..ಒ..ಒ...

ಚಿತ್ರ:: ಈ ಹೃದಯದ ಧರಣಿಯ ತಣಿಸು ಬಾ...ತಣಿಸು ಬಾ... ತಣಿಸು ಬಾ....
ರಾಜ್: ಹಗಲು ನಿನ್ನಿಂದ, ಇರುಳು ನಿನ್ನಿಂದ, ಸಕಲ ಲೋಕಗಳೇ ನಿನ್ನ ಒಳಗಿಂದ,
ಸುಖದ ಮಂದಾರ, ಜಗದ ಶೃಂಗರ ಒ ಒಲವೆ ಬಾ...ಆಅ.. ಆ ಜೇನಾ ತಾ..ಆ...
ಚಿತ್ರ: ನಿನ್ನ ಚೆಲುವೇನು, ನಿನ್ನ ಸೊಗಸೇನು, ಜೀನು ಗೂಡಂತೆ ತೂಗೊ ಧರೆ ನೀನು..
ನನಗೆ ನೀ..
ರಾಜ್: ಜೀವ..
ಚಿತ್ರ: ನಿನಗೆ ನಾ..
ರಾಜ್: ಜೀವ..
ಚಿತ್ರ: ಒಹ್..
ರಾಜ್: ದಿವ್ಯವೇ..
ಚಿತ್ರ: ಒ..ಒ...
ರಾಜ್: ಪ್ರೇಮವೇ..
ಚಿತ್ರ: ಹಸಿರಾಗಿ ಬಾ...
ರಾಜ್: ಉಸಿರಾಗಿ ಬಾ..
ಚಿತ್ರ: ಈ ಹೃದಯದ..ಆ..
ರಾಜ್: ಕಥೆಯಾಗಿ ಬಾ...
ಚಿತ್ರ: ಈ ಜನುಮದ..
ರಾಜ್: ಜೊತೆಯಾಗಿ ಬಾ...
ಚಿತ್ರ: ಈ ಪ್ರೇಮದ..
ಚಿತ್ರ: ಈ ಪ್ರೇಮದ..
ರಾಜ್: ಮಹಜೋಗದ..
ಚಿತ್ರ: ಮಹ ಜೋಗದಾ...ಆಅ
ರಾಜ್: ಭಾವಗಳ ಭೋರ್ಗೆರತದಲಿ.. ಕುಲುಕುತ,ತುಳುಕುತ, ಬೆರೆಯುತ, ಹರಿಯುತ..
ಬಾ..ಬೆಳೆದು ಬಾ.. ಕುಣಿದು ಬಾ...
ಚಿತ್ರ: ಒ..ಒ..ಒ..
ರಾಜ್: ಒ ಪ್ರೇಮದ ಗಂಗೆಯೇ ಇಳಿದು ಬಾ.. ಇಳಿದು ಬಾ.. ಇಳಿದು ಬಾ...ಇಳಿದು ಬಾ..ಆಅ.
ಚಿತ್ರ: ಈ ಹೃದಯದ ಧರಣಿಯ ತಣಿಸು ಬಾ...ತಣಿಸು ಬಾ... ತಣಿಸು ಬಾ....ಆಅ..

No comments:
Post a Comment