ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ  

Posted by ವಿನಯ್ ... in

ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole
ಚಿತ್ರ: ಹೊಸ ಇತಿಹಾಸ (1984) / hosa itihaasa
ಸಾಹಿತ್ಯ: ಚಿ | ಉದಯಶಂಕರ್
ಸಂಗೀತ: ಶಂಕರ್-ಗಣೇಶ್
ಹಾಡಿದವರು: ಎಸ್. ಜಾನಕಿ

ಈ ಹಾಡನ್ನು ಇಲ್ಲಿ ನೋಡಬಹುದು: www.youtube.com/watch?v=Q9MQHqibrO0


( ಈ ಹಾಡು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬರೆದದ್ದು..(12/8/11). ಬಾಲ್ಯದ ಹಬ್ಬದ ದಿನಗಳ ಸಡಗರವನ್ನು ನೆನಪಿಸುವ ಈ ಹಾಡು ನನ್ನ ಮೆಚ್ಚಿನ ಹಾಡುಗಳಲ್ಲಿ ಒಂದು.. :) )


ಆ.. ಅ..ಅ...
ಆ....ಆ....ಆ...ಆ..ಅ...
ಆ.. ಅ..ಅಅ...ಅ...ಅ...ಅ...

ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ...

ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..

ಕಾವೇರಿ ನೀರ ಅಭಿಷೇಕಕಾಗಿ ನಿನಗಾಗಿ ನಾ ತಂದೆನಮ್ಮ..
ಕಂಪನ್ನು ಚೆಲ್ಲೋ ಸುಮರಾಶಿಯಿಂದ ಹೂಮಾಲೆ ಕಟ್ಟಿರುವೆನಮ್ಮ..
ಬಂಗಾರ ಕಾಲ್ಗೆಜ್ಜೆನಾದ ನಮ್ಮ ಮನೆಯಲ್ಲವ ತುಂಬುವಂತೆ..ಎ...ಎ..
ಬಂಗಾರ ಕಾಲ್ಗೆಜ್ಜೆನಾದ ನಮ್ಮ ಮನೆಯಲ್ಲವ ತುಂಬುವಂತೆ..
ನಲಿಯುತ.. ಕುಣಿಯುತ.. ಒಲಿದು ಬಾ.. ನಮ್ಮ ಮನೆಗೆ ಬಾ..

ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ...

ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..

ಶ್ರೀದೇವಿ ಬಾ ಮಾ ಧನಲಕ್ಷ್ಮಿ ಬಾ ಮಾ ಮನೆಯನ್ನು ಬೆಳಕಾಗಿ ಮಾಡು..
ದಯೆತೋರಿ ಬಂದು ಮನದಲ್ಲಿ ನಿಂತು ಸಂತೋಷ ಸುಭಾಗ್ಯ ನೀಡು..
ಸ್ಥಿರವಾಗಿ ಬಂದಿಲ್ಲಿ ನೆಲೆಸು.. ತಾಯೇ ವರಮಹಾಲಕ್ಷ್ಮಿಯೇ ಹರಸು..
ಸ್ಥಿರವಾಗಿ ಬಂದಿಲ್ಲಿ ನೆಲೆಸು.. ತಾಯೇ ವರಮಹಾಲಕ್ಷ್ಮಿಯೇ ಹರಸು..

ಕರವನು ಮುಗಿಯುವೆ.. ಆರತಿ ಈಗ ಬೆಳಗುವೆ..

ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ...

ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲವ ಕೈಯಲ್ಲಿ ಹಿಡಿದೊಳೆ..

This entry was posted on Thursday, August 11, 2011 at Thursday, August 11, 2011 and is filed under . You can follow any responses to this entry through the comments feed .

14 ಪ್ರತಿಕ್ರಿಯೆಗಳು

i love this song thanks for posting in web.- From sunitha

October 4, 2011 at 12:07 AM

Thanks for your feedback sunitha...

October 4, 2011 at 1:08 AM

Lovely Song, thanks for uploading

January 18, 2013 at 8:57 PM
Anonymous  

I have been looking for this song from so many days.. Thanks for uploading .:smita

June 19, 2013 at 12:38 AM

thanks for your feedback smitha...

June 19, 2013 at 1:07 AM
Anonymous  

can u please upload lyrics of mahalakshmi manege baramma from movie lakshmi kataksha. I have been looking lyrics of this song .. but i am not finding it.. please do the needful :) Smita

June 20, 2013 at 12:47 AM

Hi smita, I have added the requested song (also one more song on goddess lakshmi from movie "dhanalakshmi" is been added).
keep supporting kannada songs :)

June 22, 2013 at 11:58 AM
Anonymous  

What a song
thank u so much for the lyrics
Pls upload baagila terediruve taaye pujege kaadiruve song
Sumaupendra

July 10, 2013 at 10:22 AM

lovely song .thank u so much for posting this song. m looking for this song which m not finding can u pls post it if u get.." kandaiyya naguvaga chandiranu naguthane muddada koosendu akkare alli helthane " its a very old song my mom used to sing for me..even she doesnt remember from which movie it s...pls help me find it:)

July 30, 2013 at 1:40 AM

Hi Rachna,

One of our kannada friend has written lyrics for this song in this link:

http://vbnewsonline.com/Writer/83148/

see this page @ 2nd para, hope u will be happy with your favourite lyrics now.. :)

Even I am checking out the movie name of this song and will let you know once got :)

Keep supporting kannada songs :)

regards,
Vinay

July 30, 2013 at 3:02 AM

@Sumaupendra

your requested song (baagila terediruve..) is been added... :) --under date: 4-Aug

August 4, 2013 at 12:30 AM

Thank u so much vinay....:)m really so happy:):)

August 5, 2013 at 10:08 PM
Anu  

Thank you so much. This is the only place I could find the lyrics for this song.

August 17, 2013 at 9:32 AM

Thanks for your feedback Anu...

August 18, 2013 at 11:07 AM

Post a Comment