ಹಾಡು: ಮಲ್ನಾಡಿನ್ ಮೂಲೆನಾಗೆ ಇತ್ತೊಂದು ಸೋಮನಹಳ್ಳಿ / malnaadin moolenage ittondu somanahalli
ಚಿತ್ರ: ಸುವರ್ಣ ಸೇತುವೆ (1982) / suvarna setuve
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ವಿಜಯಭಾಸ್ಕರ್
ಹಾಡಿದವರು: ವಾಣಿ ಜಯರಾಂ
ಈ ಹಾಡನ್ನು ಇಲ್ಲಿ ನೋಡಬಹುದು: https://www.youtube.com/watch?v=FcuzO9tSp54
ಮಲ್ನಾಡಿನ್ ಮೂಲೆನಾಗೆ ಇತ್ತೊಂದು ಸೋಮನಹಳ್ಳಿ...
ಮಲ್ನಾಡಿನ್ ಮೂಲೆನಾಗೆ ಇತ್ತೊಂದು ಸೋಮನಹಳ್ಳಿ...
ಆ ಹಳ್ಳಿಲ್ ಎಲ್ಲಾ ಜನರು ಲೋಕನೆ ಗೊತ್ತಿಲ್ದೋರು..
ಅವರೊಳಗೆ ಮುದುಕಿಯೊಬ್ಳು ದೌಲಿಂದ್ಲೇ ಮೆರೀತಿದ್ಲು...
ಅವಳಂತು ಭೋ ಘಾಟಿ, ಜಂಬ ಘಾಟಿ...
ಮಲ್ನಾಡಿನ್ ಮೂಲೆನಾಗೆ..ಹ... ಇತ್ತೊಂದು ಸೋಮನಹಳ್ಳಿ....ಹ...
ಆ ಮುದುಕಿ ಚಂದದ ಕೋಳಿ ಸಾಕಿರಲು..
ಆ ಕೋಳಿ ಕೊ-ಕೊ ಎಂದು ಕೂಗ್ತಿರಲು..
ಅದರಿಂದಲೇ ಊರಿಯೋ ಸೂರ್ಯ ಮೂಡ್ತೈತೆಂದು...
ನನಿಂದ್ಲೆ ಊರು ಬೆಳಕು ಕಾಣ್ತಯ್ತೆಂದು...
ತನ್ನಿಂದ್ಲೆ ಹಳ್ಳಿ ಎಲ್ಲಾ.. ತಾನಿಲ್ದೆ ಬದುಕೇ ಇಲ್ಲಾ..
ಅನ್ಕೊಂಡೆ ಸೊಕ್ಕಿನಿಂದ ಕೊಬ್ಬಿದ್ದಳು...
ತನ್ನ ನ ತನ ತನ..ತನ್ನ ನ ನಾ..
ತನ್ನ ನ ತನ ತನ..ತನ್ನ ನ ನಾ..
ಅ...ಮಲ್ನಾಡಿನ್ ಮೂಲೆನಾಗೆ..ಹ... ಇತ್ತೊಂದು ಸೋಮನಹಳ್ಳಿ....ಇ...
ಊರ್ನೊರ್ಗೆ ತನ್ನ ತಪ್ಪ ತೋರ್ಸಬೇಕ್ ಎಂದು..
ಕಂಕಳನಾಗೆ ತನ್ನ ಕೋಳಿ ಬಚ್ಚಿಟ್ಕೊಂಡು..
ಕತ್ತಲನಾಗೆ ಒಂದೊಂದೇ ಹೆಜ್ಜೆ ಇಟ್ಕೊಂಡು...
ಕಾಡ್ನಾಗೆ ಸೇರ್ಕೊಂಡ್ಲು ಹೊತ್ತ್ ನೋಡ್ಕೊಂಡು...
ಬೆಳಗಾಯ್ತು ಯಾವತ್ನಂಗೆ..
ಪೆಚ್ಚಾದ್ಳು ಮುದುಕಿ ಹಂಗೆ..
ನೆಡೆದಯ್ತೆ ಈ ಲೋಕ ಮಾಮುಲ್ನಂಗೆ... ಅ..
ತನ್ನ ನ ತನ ತನ..ತನ್ನ ನ ನಾ..
ತನ್ನ ನ ತನ ತನ..ತನ್ನ ನ ನಾ..
ಅ...ಮಲ್ನಾಡಿನ್ ಮೂಲೆನಾಗೆ..ಹ... ಇತ್ತೊಂದು ಸೋಮನಹಳ್ಳಿ....ಇ...
ತನ್ನ ನ ತನ ತನ..ತನ್ನ ನ ನಾ..
ತನ್ನ ನ ತನ ತನ..ತನ್ನ ನ ನಾ..
ತನ್ನ ಕೋಳಿ ಕೋಗಿದ್ರೇನೆ ಬೆಳಗಾಗ್ತಯ್ತೆಂದು...
ನಂಬ್ಕೊಂಡ ಮುದುಕಿ ಗರ್ವ ಇಳಿದೊಯ್ತಿಂದು..
ಸದ್ದಿಲ್ದೇ ಸೂರ್ಯ-ಚಂದ್ರ ಬೆಳಕ ಕೊಡ್ತಾರೆ...
ಈ ಭೂಮಿ ಮಂದಿ ಮಾತ್ರ ಗರ್ವ ಪಡ್ತಾರೆ...
ತಿಳ್ಕೊಂಡು ಒಳ್ಳೆ ನೀತಿ, ತಿದ್ದ್ಕೊಂಡು ಬಾಳಿನ ರೀತಿ..
ಎಲ್ಲಾರು ಮೆಚ್ಚೋ ಹಾಗೆ ನೆಡ್ಕೊಳ್ಳ್ಬೇಕು...
ಅ...ಮಲ್ನಾಡಿನ್ ಮೂಲೆನಾಗೆ.. ಇತ್ತೊಂದು ಸೋಮನಹಳ್ಳಿ....ಇ...

No comments:
Post a Comment