ಹಾಡು: ಇನ್ನೂ ಹತ್ತಿರ ಹತ್ತಿರ ಬರುವೆಯಾ / innu hattira hattira baruveya
ಚಿತ್ರ: ಭಾಗ್ಯದ ಲಕ್ಷ್ಮಿ ಬಾರಮ್ಮ (1986) / bhagyada lakshmi baramma
ಸಾಹಿತ್ಯ: ಚಿ | ಉದಯಶಂಕರ್
ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್
ಹಾಡಿದವರು: ಡಾ || ರಾಜ್ ಕುಮಾರ್ ಮತ್ತು ಪಿ. ಸುಶೀಲ
ಈ ಹಾಡನ್ನು ಇಲ್ಲಿ ನೋಡಬಹುದು: https://www.youtube.com/watch?v=FT-gsZn6Ss0
ರಾಜ್: ಅ...ಅ...ಅ....
ಅ....ಅ....
ಅ...
ಸುಶೀಲ: ಅ...
ರಾಜ್: ಅ....
ಸುಶೀಲ: ಅ....
..............
..............
ಅ.......ಅ.....
ಅ.......ಅ.....
ರಾಜ್: ಇನ್ನೂ ಹತ್ತಿರ.. ಹತ್ತಿರ.. ಬರುವೆಯಾ...

ಬಳಿ ನೀನು ಬಂದಾಗ, ಕಣ್ಣೋಟ ಬೆರೆತಾಗ..ಅ...
ಹೊಸ ಆಸೆ ನನ್ನ ಎದೆಯಲ್ಲಿ... ಅರಳಿ ಅರಳಿ ಹೊಸತನವನ್ನು ಕಂಡೆ...ಎ...
ಸುಶೀಲ: ಇನ್ನೂ ಹತ್ತಿರ.. ಹತ್ತಿರ.. ಬರುವೆಯಾ...

ಇಬ್ಬರು: ಇನ್ನೂ ಹತ್ತಿರ.. ಹತ್ತಿರ.. ಬರುವೆಯಾ...ಅ...
ರಾಜ್: ಈ ಇರುಳಲಿ ಸುಳಿಯುವ ಗಾಳಿಗೆ...
ಮೈ ಚಳಿಯಲಿ ನಡುಗಿದೆ ಕಾಣವೆ(ದೆ)...
ಸುಶೀಲ: ಆ ಚಂದಿರ ಸುರಿಯುವ ಚಂದ್ರಿಕೆ...
ಈ ಮನವನು ಕೆಣಕಿದೆ ತಾಳಿದೆ...
ರಾಜ್: ಏಕಾಂತ ಬಂದ ವೇಳೆ ಬಿಡು ಸಂಕೋಚವನ್ನು ನಲ್ಲೆ...
ಸುಶೀಲ: ಈ ಮಾತು ಕೇಳಿದಾಗ ಮನ ಮೊಗ್ಗಾಗಿ ಹೋಯಿತಿಲ್ಲೆ ...
ರಾಜ್: ಅರಿತು ಬೆರತು ಗೆಳತಿ.. ಹೊಸತನವನ್ನು ಕಂಡೆ...
ಇಬ್ಬರು: ಇನ್ನೂ ಹತ್ತಿರ.. ಹತ್ತಿರ.. ಬರುವೆಯಾ...
ಸುಶೀಲ: ಅ..ಅ..ಹ..ಹ...
ರಾಜ್: ಓ..ಹೊ..ಹೊ...ಎ.. ಇಷ್ಟು ಬೇಗಾ ಮಗು ಆಸೇನಾ ನಿನಗೆ... ಹಾ....
ತನ ತನ ತನ... ತನ ತನ ತನ...
ತನ ತನ ತನ... ತನ ತನ ತನ...
ಅ...ಅ...ಅ...ಅ...
ಈ ಬಳಕುವ ನಡುವನು ನೋಡಲು...
ಹೂ ಲತೆಗಳು ಸೊರಗುತ ನಾಚಲು...
ಸುಶೀಲ: ಈ ಒಲವಿನ ಸವಿನುಡಿ ಕೇಳಲು..
ಆ ಅರಗಿಣಿ ಮೌನದಿ ಓಡಲು...
ರಾಜ್: ಬಾಳೆಲ್ಲ ಹೀಗೆ ಸೇರಿ ನಲಿದಾಡೋಣವೆನ್ನುವಾಸೆ..
ಸುಶೀಲ: ದಿನವೆಲ್ಲ ಹೀಗೆ ನಾವು ಸವಿಮಾತನ್ನುವಾಡುವಾಸೆ..
ರಾಜ್: ಮನವು ಕುಣಿದು ಗೆಳತಿ ಹೊಸತನವನ್ನು ಕಂಡೆ...
ಸುಶೀಲ: ಇನ್ನೂ ಹತ್ತಿರ.. ಹತ್ತಿರ.. ಬರುವೆಯಾ..
ರಾಜ್: ಬಳಿ ನೀನು ಬಂದಾಗ..,
ಸುಶೀಲ: ಕಣ್ಣೋಟ ಬೆರೆತಾಗ..ಅ...
ಇಬ್ಬರು: ಹೊಸ ಆಸೆ ನನ್ನ ಎದೆಯಲ್ಲಿ... ಅರಳಿ ಅರಳಿ ಹೊಸತನವನ್ನ ಕಂಡೆ...ಎ...ಎ..
ಇನ್ನೂ ಹತ್ತಿರ.. ಹತ್ತಿರ.. ಬರುವೆಯಾ..ಅ...ಅ..ಅ....

No comments:
Post a Comment