Monday, May 12, 2014

ಆಟವೇನೋ ನೋಟವೇನೋ ನನಗೆ ಹೇಳಿದ ಮಾತೇನೋ

ಹಾಡು: ಆಟವೇನೋ ನೋಟವೇನೋ ನನಗೆ ಹೇಳಿದ ಮಾತೇನೋ / aataveno notaveno nanage helida maatheno
ಚಿತ್ರ: ವಸಂತ ಗೀತಾ / vasantha geetha (1980)
ಹಾಡಿದವರು: ಡಾ || ರಾಜಕುಮಾರ್ ಮತ್ತು ವಾಣಿ ಜಯರಾಂ
ಸಾಹಿತ್ಯ: ಚಿ | ಉದಯಶಂಕರ್
ಸಂಗೀತ: ಎಂ. ರಂಗರಾವ್

ಈ ಹಾಡನ್ನು ಇಲ್ಲಿ ನೋಡಬಹುದು: www.youtube.com/watch?v=wJVXiJJaJxs

ರಾಜ್: ಅ...ಹಾ....ಹ..ಹ..ಹ..ಹಾ...
ವಾಣಿ: ಅ...ಹಾ.....ಹ..ಹ..ಹ..ಹಾ...

ರಾಜ್: ಆಟವೇನೋ... ನೋಟವೇನೋ... ನನಗೆ ಹೇಳಿದ ಮಾತೇನೋ...
ಮನದಲೇನಿದೆ.. ಅದನು ಹೇಳದೆ... ಏತಕೆ ಕಾಡಿದೆ...

ವಾಣಿ: ನನ್ನ ಆಸೆ, ಕಣ್ಣ ಭಾಷೆ.. ತಿಳಿಯಲಾರದ ಒಗಟೆನೋ...
ಏಕೆ ಸುಮ್ಮನೆ ಸುಳ್ಳು ಹೇಳುವೆ ನಿನ್ನ ನಾ ಬಲ್ಲೆನು...

ರಾಜ್: ಅ. ಹಾ...

ರಾಜ್: ಮೆರೆದಾಡಿದೆ ರೋಷದಿ ಬಂದು..
ಮನಸಾಯಿತೆ ನನ್ನಲಿ ಇಂದು...
ಮೆರೆದಾಡಿದೆ ರೋಷದಿ ಬಂದು..ಉ..
ಮನಸಾಯಿತೆ ನನ್ನಲಿ ಇಂದು...
ಏತಕೆ ಈ ಬಗೆ..ಎ...
ಏತಕೆ ಈ ಬಗೆ..ಎ...

ವಾಣಿ: ನಿನ್ನ ರೀತಿ ತಿಳಿದೆ ಈಗ...
ನಿನ್ನ ಪ್ರೀತಿ ಅರಿತೆ ಈಗ..ಅ...
ನನ್ನನು ಮನ್ನಿಸು...,ನಲ್ಲನೆ ಪ್ರೀತಿಸು...ಉ...

ರಾಜ್: ಅ...ಹಾ....ಹ..ಹ..ಹ..ಹಾ...
ವಾಣಿ: ಲ...ಲ..ಲ..ಲಾ...
ರಾಜ್: ಲ...ಲ..ಲ..ಲಾ...
ವಾಣಿ: ಲ...ಲ..ಲ..ಲಾ...

ರಾಜ್: ಆಟವೇನೋ... ನೋಟವೇನೋ... ನನಗೆ ಹೇಳಿದ ಮಾತೇನೋ...
ವಾಣಿ: ಏಕೆ ಸುಮ್ಮನೆ ಸುಳ್ಳು ಹೇಳುವೆ ನಿನ್ನ ನಾ ಬಲ್ಲೆನು...

ವಾಣಿ: ನೀನಿಲ್ಲದ ಸಿರಿಯನು ತೊರೆವೆ, ನಿನ್ನ ನೆರಳಲಿ ನೆಮ್ಮದಿ ಪಡೆವೆ..
ನೀನಿಲ್ಲದ ಸಿರಿಯನು ತೊರೆವೆ, ನಿನ್ನ ನೆರಳಲಿ ನೆಮ್ಮದಿ ಪಡೆವೆ..
ಸಂತಸ..ಅ... ಹೊಂದುವೆ... ಸಂತಸ..ಅ... ಹೊಂದುವೆ ...

ರಾಜ್: ಸವಿಯಾದ ಮಾತನಾಡಿ.. ಒಲವಿಂದ ನನ್ನ ಕೂಡಿ...
ಮನವನು ಸೇರಿದೆ... ಹಿತವನ್ನು ನೀಡಿದೆ..ಎ...

ವಾಣಿ: ಅ...ಹಾ....ಹ..ಹ..ಹ..ಹಾ...
ರಾಜ್:  ಲ...ಲ..ಲ..ಲಾ...
ವಾಣಿ: ಅ...ಹಾ....ಹ...  ಲ...ಲ..ಲ..ಲಾ...
ರಾಜ್: ಅ...ಹಾ....ಹ... ಲ...ಲ..ಲ..ಲಾ...

ರಾಜ್: ಆಟವೇನೋ... ನೋಟವೇನೋ... ನನಗೆ ಹೇಳಿದ ಮಾತೇನೋ...
ವಾಣಿ: ಏಕೆ ಸುಮ್ಮನೆ ಸುಳ್ಳು ಹೇಳುವೆ ನಿನ್ನ ನಾ ಬಲ್ಲೆನು...

[ಇಬ್ಬರು]:  ಅ...ಹಾ....ಹ..ಹ..ಹ..ಹಾ...
 ಅ...ಹಾ....ಹ..ಹ..ಹ..ಹಾ...

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...