Thursday, May 8, 2014

ಅಭಿನಯ ರಸರಾಗ ರಂಜನೆ

ಹಾಡು:  ಅಭಿನಯ ರಸರಾಗ ರಂಜನೆ / abhinaya rasaraaga ranjane
ಚಿತ್ರ: ಋತುಗಾನ / ruthugaana (1976)
ಸಾಹಿತ್ಯ: ಜಯದೇವ್ ಕುಮಾರ್
ಸಂಗೀತ: ಗುಣ ಸಿಂಗ್
ಹಾಡಿದವರು: ಎಸ್. ಜಾನಕಿ

ಈ ಹಾಡನ್ನು ಇಲ್ಲಿ ಕೇಳಬಹುದು: http://www.youtube.com/watch?v=FbMri9mJzkA


ಅಭಿನಯ ರಸರಾಗ ರಂಜನೆ..ಎ..
ಸ್ವರ ಸಾಹಿತ್ಯ ಲಯ ಸಾಧನೆ..ನಿವೇದನೆ..ಎ...
ಅಭಿನಯ ರಸರಾಗ ರಂಜನೆ..ಎ..
ಸ್ವರ ಸಾಹಿತ್ಯ ಲಯ ಸಾಧನೆ..ಎ.. ನಿವೇದನೆ..ಎ.....ಎ...
ಅಭಿನಯ ರಸರಾಗ ರಂಜನೆ..ಎ..ಎ...

ಹಾವ ಭಾವದಲಿ ಅಮೃತ ಸಂಚಾರ...
ಅನುನಯದಲಿ ಕಲೆ ಸಾಕ್ಷಾತ್ಕಾರ...ಅ...

ಸರಸ ಶೃಂಗಾರ...ಅ..ಅ....
ಅ..ಅ....ಅ..ಅ....ಅ..ಅ....
ಸರಸ ಶೃಂಗಾರ...ಅ..
ಹಾಸ್ಯ ಗಂಭೀರ..ಅ..
ಮುದ್ರಾಕಿಂತನವ ರಸನಾಟ್ಯಸಾರ...ಅ..
ಮುದ್ರಾಕಿಂತನವ ರಸನಾಟ್ಯಸಾರ...ಅ..ಅ...

ಅಭಿನಯ ರಸರಾಗ ರಂಜನೆ..ಎ..
ಸ್ವರ ಸಾಹಿತ್ಯ ಲಯ ಸಾಧನೆ..ಎ.. ನಿವೇದನೆ..ಎ.....ಎ...
ಅಭಿನಯ ರಸರಾಗ ರಂಜನೆ..ಎ..ಎ...

ರಾಸಕ್ರೀಡೆಯ ಲಹರಿ ಸಂಧಾನ...
ತಾಂಡವ ನೃತ್ಯದ ಕಲಾ ವಿನೂತನ...
ಮಧುರಪಾನಧನ ತಿಲ್ಲಾನ ಸುವಿಧಾನ...
ತನನ... ಧೀಂ ತನ.. ತಿಲ್ಲಾನ...

ಅ..ಅ...ಅ..ಅ...
ಅ..ಅ...ಅ..ಅ...

ಮಧುರಪಾನಧನ ತಿಲ್ಲಾನ ಸುವಿಧಾನ...
ತರುವ ಅನಂದಕೆ ಹೃದಯದ ನಮನ..ಅ....
ತರುವ ಅನಂದಕೆ ಹೃದಯದ ನಮನ..ಅ....ಅ..

ಅಭಿನಯ ರಸರಾಗ ರಂಜನೆ..ಎ..
ಸ್ವರ ಸಾಹಿತ್ಯ ಲಯ ಸಾಧನೆ..ಎ.. ನಿವೇದನೆ..ಎ.....ಎ...

ಧಿಮಿತಿಕ ಧೀಂತನ ತಾಳ ಮೃದಂಗ...
ಜನನ ಜನ್ಕೃತಿಸತಿ ಸ್ವರಶೃತಿ ಸಂಗ...ಅ...
ಮಿಡಿದು ನವರಾಗ ಪಡೆದೆ ಅಂಗಾಂಗ ...
ಹಿತಗಳ ಅಭಿತ ಜಗದಂಗ.....ಅ...

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...