ಹದಿನಾಲ್ಕುವರ್ಷ ವನವಾಸದಿಂದ.. / hadinalku varsha vanavaasadinda..
ಚಿತ್ರ: ಶರಪಂಜರ (1971) / sharapanjara
ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ವಿಜಯಭಾಸ್ಕರ್
ಹಾಡಿದವರು: ಪಿ.ಸುಶೀಲ
ಈ ಹಾಡನ್ನು ಇಲ್ಲಿ ಕೇಳಬಹುದು: www.raaga.com/player4/?id=191465&mode=100&rand=0.19179477917190196
ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೇ..ಎ..ಎ..ಮರಳಿ ಬಂದಳು ಸೀತೆ..
ಸಾರ್ವಭೌಮ ಶ್ರೀರಾಮಚಂದ್ರನ ಪ್ರೇಮದ ಆಸರೆ ಒಂದೇ..ಸಾಕೆಂದಳು ಆ ಮಾತೆ...ಎ..
ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೇ..ಎ..ಮರಳಿ ಬಂದಳು ಸೀತೆ..
ಅಗ್ನಿಪರೀಕ್ಷೆಯ ಸತ್ವಪರೀಕ್ಷೆಗೆ ಗುರಿಯಾದಳು ಸೀತೆ...
ಅಗ್ನಿಯು ದಹಿಸದೆ ಘೋಷಿಸಿದ.. ., ಸೀತೆ ಪುನೀತೆ...ಎ...ಸೀತೆ ಪುನೀತೆ..ಎ..
ಅಲ್ಪಾಗಸನ ಕಲ್ಪನೆಮಾತಿಗೆ ಅಳುಕಿದ ಶ್ರೀರಾಮಾ...
ಸೀತೆ ಕಲುಷಿತೆ...ಎ..ಸೀತೆ ದೂಷಿತೆ...ಎ..ಎಂದನೆ ರಾಜಾರಾಮಾ...ಅ...
ಮತ್ತೆ ಸೀತೆಯ ಕಾಡಿಗಟ್ಟಿದ... ನ್ಯಾಯವಾ..ದಿ ರಾಮಾ...
ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೇ..ಎ..ಮರಳಿ ಬಂದಳು ಸೀತೆ..
ಪೂರ್ಣ ಗರ್ಭಿಣಿ.. ಪುಣ್ಯರೂಪಿಣಿಯ ಕಂಡನು ವಾಲ್ಮೀಕಿ..
ಲೋಕಮಾತೆಗೆ ಶೋಕ ಸಾಗರವೇ..., ನಿರ್ದಯಿ ರಾಮ..ನಿರ್ದಯಿ ರಾಮಾ..
ಪರ್ಣಕುಟೀರದೆ ಲವಕುಶ ಜನನ, ಸೀತೆಗೆ ಶಾಂತಿನಿಕೇತನಾ..
ಪರಮಪಾವನೇ.. ಪ್ರಾಣವಲ್ಲಭೇ.. ಎನ್ನುತ ರಾಮನ ಆಗಮನ..ಅ...ಅ...
ಸಂಗಮ ಸಮಯದೆ ಭೂಕಂಪನ...
ಚಿರವಿರಹವೇ ಜಾನಕಿ ಜೀವನ..ಅ...
ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೇ..ಎ..ಮರಳಿ ಬಂದಳು ಸೀತೆ..
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...
-
ಹಾಡು: ದೇವರ ಆಟ ಬಲ್ಲವರಾರು / devara aata ballavaraaru ಚಿತ್ರ: ಅವಳ ಹೆಜ್ಜೆ (1981)/ avala hejje ಸಾಹಿತ್ಯ: ಚಿ॥ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡ...
No comments:
Post a Comment