Thursday, December 22, 2011

ಏಕೆ ಹೇಳು ಏಕೆ

ಹಾಡು: ಏಕೆ ಹೇಳು ಏಕೆ / eke helu eke
ಚಿತ್ರ: ಅಜ್ಞಾತವಾಸ (1984) / ajnathavaasa
ಸಾಹಿತ್ಯ: ಚಿ | ಉದಯಶಂಕರ್
ಸಂಗೀತ: ರಮೇಶ್ ನಾಯ್ಡು
ಹಾಡಿದವರು: ಎಸ ಪಿ. ಬಾಲಸುಬ್ರಮಣ್ಯಂ

ಈ ಹಾಡನ್ನು ಇಲ್ಲಿ ಕೇಳಬಹುದು: http://www.youtube.com/watch?v=lpK-RpvYB60

ಏಕೆ.. ಹೇಳು ಏಕೆ..ಎ..ಎ..
ಏಕೆ.. ಹೇಳು ಏಕೆ..ಎ..
ಅರಳಿದ ಮೊಗವು ಮೊಗ್ಗಾಯಿತೇಕೆ..
ಅಂದದ ಕಣ್ಣು ಕೆಂಪಾಯಿತೇಕೆ..
ಎಂದು ಕಾಣದ ಮೌನವು ಏಕೆ...ಏಕೆ..
ಏಕೆ.. ಹೇಳು ಏಕೆ..ಎ..ಎ..
ಏಕೆ.. ಹೇಳು ಏಕೆ..ಎ..

ಬಿರುಗಾಳಿಯಾಗದೆ ಬಾಳಲಿ, ತಂಗಾಳಿಯಾಗಿ ಬಾರೆ..ಎ..ಎ..
ಉರಿಬೆಂಕಿಯಾಗದೆ ಕೋಪದಿ, ಕಿರುಜ್ಯೋತಿ ಆಗಿ ಬಾರೆ..ಹ..ಅ..
ನಗೆಯ ಬೆಳಕ ಚೆಲ್ಲಿ ಮನದಿ..ನಗೆಯ ಬೆಳಕ ಚೆಲ್ಲಿ ಮನದಿ..
ಆನಂದ ತುಂಬು ಚತುರೆ...ಎ..

ಏಕೆ.. ಹೇಳು ಏಕೆ..ಎ..ಎ..
ಏಕೆ.. ಹೇಳು ಏಕೆ..ಎ..
ಅರಳಿದ ಮೊಗವು ಮೊಗ್ಗಾಯಿತೇಕೆ..
ಅಂದದ ಕಣ್ಣು ಕೆಂಪಾಯಿತೇಕೆ..
ಎಂದು ಕಾಣದ ಮೌನವು ಏಕೆ...ಏಕೆ..

ಏಕೆ.. ಹೇಳು ಏಕೆ..ಎ..ಎ..
ಏಕೆ.. ಹೇಳು ಏಕೆ..ಎ..

ನೀ ಮಾತನಾಡದೆ ಹೋದರೆ..,ನೋವನ್ನು ನಾ ತಾಳಲಾರೆ..ಎ..ಎ..
ನೀ ದೂರವಾದರೆ ನನ್ನಿಂದ.., ಅರೆಕ್ಷಣ ಬದುಕಿರಲಾರೆ..ಹ..ಅ..
ಸನಿಹ.. ಬಂದು.. ಒಂದೇ ಒಂದು..ಉ..
ಸನಿಹ.. ಬಂದು.. ಒಂದೇ ಒಂದು..ಉ..
ಸವಿಮಾತನಾಡು ಚತುರೆ..ಎ..

ಏಕೆ.. ಹೇಳು ಏಕೆ..ಎ..ಎ..
ಏಕೆ.. ಹೇಳು ಏಕೆ..ಎ..
ಅರಳಿದ ಮೊಗವು ಮೊಗ್ಗಾಯಿತೇಕೆ..
ಅಂದದ ಕಣ್ಣು ಕೆಂಪಾಯಿತೇಕೆ..
ಎಂದು ಕಾಣದ ಮೌನವು ಏಕೆ...ಏಕೆ..

ಏಕೆ.. ಹೇಳು ಏಕೆ..ಎ..ಎ..
ಏಕೆ.. ಹೇಳು ಏಕೆ..ಎ..

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...