ಹಾಡು: ನೀನೇ ನನ್ನ ಕಾವ್ಯಕನ್ನಿಕೆ / neene nanna kaavya kannike
ಚಿತ್ರ: ಮಾಗಿಯ ಕನಸು (1977) / maagiya kanasu
ಸಾಹಿತ್ಯ: ಎಂ.ಎನ್.ವ್ಯಾಸರಾವ್
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಪಿ.ಬಿ.ಶ್ರೀನಿವಾಸ್
ಈ ಹಾಡನ್ನು ಇಲ್ಲಿ ಕೇಳಬಹುದು: www.raaga.com/player4/?id=191137&mode=100&rand=0.890921935019991
ನೀನೇ ನನ್ನ ಕಾವ್ಯಕನ್ನಿಕೆ..
ಓಡುವುದೇತಕೆ.., ಬಾರೆ ಸನಿಹಕೆ..
ನೀನೇ ನನ್ನ ಕಾವ್ಯಕನ್ನಿಕೆ..
ಮೋಡದೆ ತುಂಬಿದ ಮಳೆ ಹನಿಯಂತೆ..
ಕನಸಲಿ ಮೂಡಿದೆ.. ನನಸಲಿ ಕಂಡಿಹೆ..
ಮೋಡದೆ ತುಂಬಿದ ಮಳೆ ಹನಿಯಂತೆ..
ಕನಸಲಿ ಮೂಡಿದೆ.. ನನಸಲಿ ಕಂಡಿಹೆ..
ಉ ಹು ಉ ಹು ಹು... ಉ ಹು ಹು ಉ...
ನಿನ್ನದೆ ಕಾವ್ಯದ ಮಧುರತೆ ಮಿಡಿದು..
ಮಾನಸ.. ಲೋಕದಿ.. ವಿಹರಿಸುತಿರುವೆ..
ನೀನೇ ನನ್ನ ಕಾವ್ಯಕನ್ನಿಕೆ..
ಪ್ರಕೃತಿಯ ಒಡಲಿನ ಚಿಗುರೊಡೆವಲ್ಲಿ...
ಉ ಹು ಉ ಹು ಹು... ಹ..ಹ..ಹ..ಹ..ಹ..
ಪ್ರಕೃತಿಯ ಒಡಲಿನ ಚಿಗುರೊಡೆವಲ್ಲಿ..
ಹೂವು.. ಪರಿಮಳ.. ಸಂಗಮದಲ್ಲಿ...
ಕಡಲು ನದಿಗಳ ಚುಂಬನದಲ್ಲಿ...
ಕಡಲು ನದಿಗಳ ಚುಂಬನದಲ್ಲಿ...
ನಿನ್ನಯ ಸಂಭ್ರಮ ಕಾಣುವೆನಲ್ಲಿ...
ನೀನೇ ನನ್ನ ಕಾವ್ಯಕನ್ನಿಕೆ..
ಓಡುವುದೇತಕೆ... ಬಾರೆ ಸನಿಹಕೆ..
ನೀನೇ ನನ್ನ ಕಾವ್ಯಕನ್ನಿಕೆ..
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...
-
ಹಾಡು: ದೇವರ ಆಟ ಬಲ್ಲವರಾರು / devara aata ballavaraaru ಚಿತ್ರ: ಅವಳ ಹೆಜ್ಜೆ (1981)/ avala hejje ಸಾಹಿತ್ಯ: ಚಿ॥ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡ...
No comments:
Post a Comment