Monday, April 26, 2010

ಪ್ರೇಮವಿದೆ ಮನದೆ...

ಚಿತ್ರ: ಅಂತ (೧೯೮೧)/anta
ಹಾಡು: ಪ್ರೇಮವಿದೆ ಮನದೆ/premavide manade
ಸಂಗೀತ: ಜಿ.ಕೆ.ವೆಂಕಟೇಶ್
ಸಾಹಿತ್ಯ: ಗೀತಪ್ರಿಯ
ಹಾಡಿದವರು: ಎಸ್.ಜಾನಕಿ

ಈ ಹಾಡನ್ನ ಇಲ್ಲಿ ನೋಡಿ: www.youtube.com/watch?v=ad-nfITUyU8

ಪ್ರೇಮವಿದೆ ಮನದೆ ನಗುತ ನಲಿವ ಹೂವಾಗಿ
ಬಂದೆ ಇಲ್ಲಿಗೆ..ನಾ ಸಂಜೆ ಮಲ್ಲಿಗೆ..ನಾ ಸಂಜೆ ಮಲ್ಲಿಗೆ... || ಪ್ರೇಮವಿದೆ ಮನದೆ...||

ಕಣ್ಣಲ್ಲಿ ನಿನ್ನ..ನಾ ಕಂಡೆ ನನ್ನ...
ಕಣ್ಣಲ್ಲಿ ನಿನ್ನ..ನಾ ಕಂಡೆ ನನ್ನ...
ದಿನದಿನವ..ಎಣಿಸಿ.. ಮನದಿ ಗುಣಿಸಿ.. ಬಿಡುವ ಬಯಸಿ...
ಸೋಲು ಈ ದಿನ.. ಗೆಲುವು ಈ ದಿನ... ಎಂಥ ಬಂಧನ... || ಪ್ರೇಮವಿದೆ ಮನದೆ...||

ಹೊಂಗನಸ ಕಂಡೆ... ನನಗಾಗಿ ನೀನು..
ಹೊಂಗನಸ ಕಂಡೆ... ನನಗಾಗಿ ನೀನು..
ಬಗೆಬಗೆಯ ಆಸೆ.. ಮನದೆ ಇರಿಸಿ.. ನೆನಪ ಉಳಿಸಿ..
ದೂರ ಸಾಗದೆ... ದಾಹ ತೀರದೆ.. ತೀರ ಸೇರುವೆ.. || ಪ್ರೇಮವಿದೆ ಮನದೆ...||

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...