ಚಿತ್ರ: ಮರೆಯದ ಹಾಡು/mareyada haadu
ಹಾಡುಃ ಸುಖದ ಸ್ವಪ್ನ ಗಾನ, ಎದೆಯ ಆಸೆ ತಾನ/sukhada swapna gaana, yedeya ase taana
ಸಾಹಿತ್ಯ: ಅರ್.ಏನ್ ಜಯಗೋಪಾಲ್
ಸಂಗೀತ: ಜಿ.ಕೆ ವೆಂಕಟೇಶ್
ಹಾಡಿದವರು: ಎಸ್ ಜಾನಕಿ
ಈ ಹಾಡನ್ನು ಇಲ್ಲಿ ಕೇಳಿ: www.raaga.com/player4/?id=168820&mode=100&rand=0.7853425905272233
ಈ ಹಾಡನ್ನ ಇಲ್ಲಿ ನೋಡಿ: www.youtube.com/watch?v=XMRZdcOBLPo&feature=player_embedded#at=18
ಆ........
ಅ...ಆ....ಅ....
ಸುಖದ ಸ್ವಪ್ನ ಗಾನ, ಎದೆಯ ಆಸೆ ತಾನ...
ಒಲವ ಭಾವ ವೀ..ಣಾ.....
ನೀ ಮಿಡಿಯೇ.. ನಾ ನುಡಿಯೇ.. ಅದುವೇ ಜೀವನ.., ಅ..ಆ.. ಅದುವೇ ಜೀವನ..
ಸುಖದ ಸ್ವಪ್ನ ಗಾನ, ಎದೆಯ ಆಸೆ ತಾನ...
ಒಲವ ಭಾವ ವೀ..ಣಾ.....
ನೀ ಮಿಡಿಯೇ.. ನಾ ನುಡಿಯೇ.. ಅದುವೇ ಜೀವನ..,.., ಅ..ಆ.. ಅದುವೇ ಜೀವನ..
ಸ್ವರವೇಳು ಕಲೆತ ರಾ..ಗ.., ಸಂಪೂರ್ಣ ಜೀವರಾಗ...
ಉಸಿರೆರೆಡು ಬೆರೆತ ವೇಗ, ಅನುರಾಗ ಭಾವಯೋಗ...
ಜನುಮ ಜನುಮದ ಬಂಧ.., ಅನುಬಂಧ.. ನಮ್ಮದು..ಊ..
ತಪಸಿನ ಫಲವಿದು, ದೈವದ ವರವಿದು.....
ಆ......ಆ.....
ಅ..ಅ..ಅ....
ಸುಖದ ಸ್ವಪ್ನ ಗಾನ, ಎದೆಯ ಆಸೆ ತಾನ...
ಒಲವ ಭಾವ ವೀ..ಣಾ.....
ನೀ ಮಿಡಿಯೇ.. ನಾ ನುಡಿಯೇ.. ಅದುವೇ ಜೀವನ..,.., ಅ..ಆ.. ಅದುವೇ ಜೀವನ..
ಅ....ಆ....ಅ...
ಅ....ಆ....ಹ...ಅ...ಅ...
ಸವಿ ಮುರಳಿ ಕರೆದ ವೇಳೆ, ಆ ರಾಧೆ ಓಡಿದಂತೆ...
ಮಾಧವನ ನೆನಪಿನಲ್ಲಿ, ಆ ಮೀರಾ ಹಾಡಿದಂತೆ...
ನಿನ್ನೊಲವಿನಲ್ಲಿ ಮಿಂದು, ನಾನಿಂದು... ಹಾಡುವೆ..
ನನ್ನನೇ ಮರೆಯುವೆ.., ನಿನ್ನಲೇ ಬೆರೆಯುವೆ..
ಆ ......ಆ.....ಅ..ಅ..ಅ..
ಅ..ಅ..ಅ..
ಅ....ಆ....ಅ...
ಅ....ಆ....ಹ...ಅ...ಅ...
ಶ್ರುತಿ ಲಯದ ಮಿಲನದಲ್ಲಿ..ಇ.. ದೈವೀಕನಾದ ಲೀಲೆ...
ಸತಿಪತಿಯ ಒಲವಿನಲ್ಲಿ, ಸಂಸಾರ ನೌಕೆ ತೇಲೆ...
ನೆನಪಿನ ತೋಟದ ಮಲ್ಲೆ.., ಹೂಮಾಲೆ...
ಎಂದಿಗೂ... ಬಾಡದ ಹೂವಿದು, ಮುಗಿಯದ ಹಾಡಿದು......
ಆ ......ಆ.....ಅ..ಅ..ಅ..
ಅ..ಅ..ಅ..
ಸುಖದ ಸ್ವಪ್ನ ಗಾನ, ಎದೆಯ ಆಸೆ ತಾನ..
ಒಲವ ಭಾವ ವೀಣಾ.....
ನೀ ಮಿಡಿಯೇ.. ನಾ ನುಡಿಯೇ.. ಅದುವೇ ಜೀವನ... ಆ..ಅ... ಅದುವೇ ಜೀವನ..
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...
-
ಹಾಡು: ಒ ಪ್ರೇಮದ ಗಂಗೆಯೆ ಇಳಿದು ಬಾ/o premada gangeye ilidu baa ಚಿತ್ರ: ಹೃದಯ ಹೃದಯ (೨೦೦೦)/hrudaya hrudaya ಹಾಡಿದವರು: ಡಾ|| ರಾಜ್ ಮತ್ತು ಚಿತ್ರ ಸಾಹಿತ...
No comments:
Post a Comment