ಚಿತ್ರ: ಅನುರಾಗ ಅರಳಿತು/anuraaga aralitu
ಹಾಡುಃ ನೀ ನಡೆದರೆ ಸೊಗಸು/ni nededare sogasu
ಹಾಡಿರುವರು: ಡಾ ರಾಜ್ ಕುಮಾರ್
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಈ ಹಾಡನ್ನ ಇಲ್ಲಿ ನೋಡಿ: https://www.youtube.com/watch?v=dgObiK9BOwY
ನೀ ನಡೆದರೆ ಸೊಗಸು...
ನೀ ನಡೆದರೆ ಸೊಗಸು...
ನೀ ನಿಂತರೆ ಸೊಗಸು...
ನಕ್ಕರೆ ಸೊಗಸು.., ಕೋಪದಿ ಸಿಡಿದರೂ ಸೊಗಸು...
ನೀ ನಡೆದರೆ ಸೊಗಸು...
ಕಣ್ಗಳ ಕಾಡುವ ಸೊಗಸು..
ಜೋಡಿಯ ಬೇಡುವ ವಯಸು... -೨
ಹೆಣ್ಣೇ ತೋಳಿಂದ ಬಳಸಿ..,ಹೆಣ್ಣೇ...ತೋಳಿಂದ ಬಳಸಿ,
ನನ್ನನು ಕುಣಿಸು..ಕುಣಿಸು...
ನೀ ನಡೆದರೆ ಸೊಗಸು...
ನಿನ್ನನು ನೋಡಿದ ಮನಸು...
ಕಂಡಿತು ಸಾವಿರ ಕನಸು... -೨
ಚಿನ್ನಾ ನಾ ತಾಳೆನು ವಿರಹ..ಚಿನ್ನಾ..,ನಾ ತಾಳೆನು ವಿರಹ...
ಬೇಗನೆ ಪ್ರೀತಿಸು.., ಪ್ರೀತಿಸು...
ನೀ ನಡೆದರೆ ಸೊಗಸು...-೨

No comments:
Post a Comment