Monday, January 30, 2012

ಕಣ್ಣಲ್ಲಿ ಜ್ಯೋತಿ ತಂದೋನು ನೀನೇ

ಹಾಡು: ಕಣ್ಣಲ್ಲಿ ಜ್ಯೋತಿ ತಂದೋನು ನೀನೇ / kannali jyoti tandonu neene
ಚಿತ್ರ: ಹೃದಯ ಹಾಡಿತು (1990)/ hrudaya haaditu
ಸಾಹಿತ್ಯ: ಚಿ | ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಹಾಡಿದವರು: ಮಂಜುಳಾ ಗುರುರಾಜ್

ಈ ಹಾಡನ್ನು ಇಲ್ಲಿ ಕೇಳಬಹುದು: https://www.youtube.com/watch?v=JYd7NfE0IdE

ಅ..ಅ...ಅ...ಅ..
(ಲ..ಲ..ಲ...ಲಾ..)

ಕಣ್ಣಲ್ಲಿ ಜ್ಯೋತಿ ತಂದೋನು ನೀನೇ..
ನನ್ನಲಿ ಪ್ರೀತಿ ತಂದೋನು ನೀನೇ..
ನನ್ನ ಬಾಳಗೀತೆಯಲ್ಲಿ ನಲ್ಲ ಪಲ್ಲವಿ ನೀನೇ..ಈ..
ಎನ್ನುತಿದೆ ಎ..ಎ.. ಈ ಹೃದಯ..
ಪ್ರೀತಿಸುವಾ..ಅ..ಅ.. ಬಾ..ಇನಿಯ..ಅ..

ಕಣ್ಣಲ್ಲಿ ಜ್ಯೋತಿ ತಂದೋನು ನೀನೇ..
ನನ್ನಲಿ ಪ್ರೀತಿ ತಂದೋನು ನೀನೇ..
ನನ್ನ ಬಾಳಗೀತೆಯಲ್ಲಿ ನಲ್ಲ ಪಲ್ಲವಿ ನೀನೇ..ಎ..ಎ..
ಎನ್ನುತಿದೆ ಎ..ಎ.. ಈ ಹೃದಯ..
(ಉ..)
ಪ್ರೀತಿಸುವಾ..ಅ..ಅ.. ಬಾ..ಇನಿಯ..ಅ..
(ಉ..)

ಬದುಕೇನು ನಿನ್ನ ನಾನು ನೋಡದೆ ಈಗಾ...
ಬದುಕೇನು ನಿನ್ನ ನಾನು ನೋಡದೆ ಈಗಾ...
ಅಳುವುದು ನನ್ನ ಈ ಜೀವ ದೂರ ಇರುವಾಗ..

ಮನಸಿನ ಮಾತಾ ನಲ್ಲ ಕೇಳಿಕೋ ಬೇಗ..
ಬಯಕೆಯ ಬೇಗ ಪೂರೈಸು ತೋರಿ ಅನುರಾಗ..
ಕೋಪದಲಿ ನೋಡದಿರು.. ವೇದನೆಯ ತುಂಬದಿರೂ..ಉ..ಉ..
ಎನ್ನುತಿದೆ ಎ..ಎ.. ಈ ಹೃದಯ..
ಪ್ರೀತಿಸುವಾ..ಅ..ಅ.. ಬಾ..ಇನಿಯ..ಅ..
ಕಣ್ಣಲ್ಲಿ ಜ್ಯೋತಿ ತಂದೋನು ನೀನೇ..
(ಉ..ಉ..)
ನನ್ನಲಿ ಪ್ರೀತಿ ತಂದೋನು ನೀನೇ..
(ಉ..ಉ..)

ಅ..ಅ...ಅ..ಅ..ಅ..ಆ....ಆ...
ಓ..ಓ..ಓ..ಓ..ಉ..ಉ..ಊ..

ಕನಸಲಿ ನನ್ನ ಸೇರಿ ಹಾಡುವೆ ನೀನು..

ಕನಸಲಿ ನನ್ನ ಸೇರಿ ಹಾಡುವೆ ನೀನು..
(ಲ..ಲ..ಲ..ಲಾ..)
ಎದುರಲಿ ಬಂದು ನಿಂತಾಗ ಮೌನ ಸರಿ ಎನು..ಉ..

ಎದೆಯಲಿ ಪ್ರೀತಿಯನ್ನು ತುಂಬಿದ ನೀನು..
(ಲ..ಲ..ಲ..ಲಾ..)
ಕರೆದರೆ ದೂರ ಹೋಗೋದು ಹೀಗೆ ಸರಿಯೇನು..
ನೀನಿರಲೇ ಈ ಹಸಿರು, ನಿನ್ನೊಲವೆ ನನ್ನ್ ಉಸಿರು..ಉ..ಉ..
ಎನ್ನುತಿದೆ ಎ..ಎ.. ಈ ಹೃದಯ..
(ಉ..ಉ..ಉ..)
ಪ್ರೀತಿಸುವಾ..ಅ..ಅ.. ಬಾ..ಇನಿಯ..ಅ..

ಕಣ್ಣಲ್ಲಿ ಜ್ಯೋತಿ ತಂದೋನು ನೀನೇ..
(ಉ..ಉ..)
ನನ್ನಲಿ ಪ್ರೀತಿ ತಂದೋನು ನೀನೇ..
(ಉ..ಉ..)
ನನ್ನ ಬಾಳಗೀತೆಯಲ್ಲಿ ನಲ್ಲ ಪಲ್ಲವಿ ನೀನೇ..ಈ..
ಎನ್ನುತಿದೆ..ಎ.. ಈ ಹೃದಯ..
(ಉ..ಉ..)
ಪ್ರೀತಿಸುವಾ..ಅ.. ಬಾ..ಇನಿಯ..ಅ..
(ಉ..ಉ..)

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...