ಹಾಡು: ತಾಯೇ ಶಾರದೆ ಲೋಕಪೂಜಿತೆ / taaye sharade loka poojite
ಚಿತ್ರ: ಬೆಟ್ಟದ ಹೂವು (1985) / bettada hoovu
ಸಾಹಿತ್ಯ: ಚಿ ||ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಹಾಡಿದವರು: ಪಿ.ಬಿ.ಶ್ರೀನಿವಾಸ್ ಮತ್ತು ಮಾಸ್ಟರ್ ಲೋಹಿತ್(ಸಂಗಡಿಗರು)
[ ಹಾಳೆಯ ಹಾಡುಗಳ ಮಧುರತೆಗೆ ಕಾರಣ ಆ ಹಾಡುಗಳು ನಮ್ಮ ಜೀವನದ ಮುಧುರ ಕ್ಷಣಕ್ಕೋ ಅಥವಾ ನಮ್ಮ ಬಾಲ್ಯದ ನೆನಪಿಗೋ ಬೆಸುಗೆಯಾಗಿರುತ್ತವೆ.. ಕೆಳಗಿನ ಹಾಡು ನನ್ನ (ಹಾಗು ಎಲ್ಲರ..) ಬಾಲ್ಯಕಾಲದ ಮೆಚ್ಚಿನ ಹಾಡು ಎಂದೇ ಪ್ರತೀತಿ.. ಈ ಹಾಡನ್ನು ಕೇಳದೆ ಜನರೇ ಇಲ್ಲ ಎಂದು ನನ್ನ ಭಾವನೆ.. ಆಕಾಶವಾಣಿಯಲ್ಲಿ ೮೫-೯೦ ರ ಸುಮಾರಿನಲ್ಲಿ ನಿತ್ಯ ಪ್ರಸಾರವಾಗುತ್ತಿದ್ದ ಹಾಡುಗಳಲ್ಲಿ ಇದು ಒಂದು.. ಪಿ.ಬಿ.ಎಸ್ ರವರ ಮಧುರ ಕಂಠ ಈ ಹಾಡನ್ನು ಇನ್ನಷ್ಟು ಸುಂದರಗೊಳಿಸಿದೆ..]
ಈ ಹಾಡನ್ನು ಇಲ್ಲಿ ನೋಡಬಹುದು: http://www.youtube.com/watch?v=Wapb1zuVRvM
ಪಿ.ಬಿ.ಎಸ್: ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ...
ಮಕ್ಕಳು: ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ...
ಪಿ.ಬಿ.ಎಸ್: ಪ್ರೇಮದಿಂದಲಿ ಸಲುಹು ಮಾತೆ, ನೀಡು ಸನ್ಮತಿ ಸೌಖ್ಯದಾತೆ..ಎ..
ಮಕ್ಕಳು: ಪ್ರೇಮದಿಂದಲಿ ಸಲುಹು ಮಾತೆ, ನೀಡು ಸನ್ಮತಿ ಸೌಖ್ಯದಾತೆ..ಎ..
ಎಲ್ಲರು: ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ..
ಪಿ.ಬಿ.ಎಸ್: ಅಂಧಕಾರವ ಓಡಿಸು.. ಜ್ಞಾನಜ್ಯೋತಿಯ ಬೆಳಗಿಸು..ಉ..ಉ..
ಮಕ್ಕಳು: ಅಂಧಕಾರವ ಓಡಿಸು.. ಜ್ಞಾನಜ್ಯೋತಿಯ ಬೆಳಗಿಸು..ಉ..ಉ..
ಪಿ.ಬಿ.ಎಸ್: ಹೃದಯಮಂದಿರದಲ್ಲಿ ನೆಲೆಸು.. ಚಿಂತೆಯ ಅಳಿಸು..ಉ..ಉ..
ಮಕ್ಕಳು: ಹೃದಯಮಂದಿರದಲ್ಲಿ ನೆಲೆಸು.. ಚಿಂತೆಯ ಅಳಿಸು..ಉ..ಉ..
ಪಿ.ಬಿ.ಎಸ್: ಶಾಂತಿಯ ಉಳಿಸು..ಉ..ಉ..
ಮಕ್ಕಳು: ಶಾಂತಿಯ ಉಳಿಸು..ಉ..ಉ..
ಎಲ್ಲರು: ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ
ಪಿ.ಬಿ.ಎಸ್:ನಿನ್ನ ಮಡಿಲಿನ ಮಕ್ಕಳಮ್ಮ..ನಿನ್ನ ನಂಬಿದ ಕಂದರಮ್ಮ..ಅ...
ಮಕ್ಕಳು: ನಿನ್ನ ಮಡಿಲಿನ ಮಕ್ಕಳಮ್ಮ..ನಿನ್ನ ನಂಬಿದ ಕಂದರಮ್ಮ..ಅ...
ಪಿ.ಬಿ.ಎಸ್: ನಿನ್ನ ಕರುಣೆಯ ಬೆಳಕಲೆಮ್ಮ.. ಬಾಳನು ಬೆಳಗಮ್ಮ..ಅ...
ಮಕ್ಕಳು: ನಿನ್ನ ಕರುಣೆಯ ಬೆಳಕಲೆಮ್ಮ.. ಬಾಳನು ಬೆಳಗಮ್ಮ..ಅ...
ಪಿ.ಬಿ.ಎಸ್: ನಮ್ಮ ಕೋರಿಕೆ ಆಲಿಸಮ್ಮ..
ಮಕ್ಕಳು: ನಮ್ಮ ಕೋರಿಕೆ ಆಲಿಸಮ್ಮ..

ಪಿ.ಬಿ.ಎಸ್: ಒಳ್ಳೆ ಮಾತುಗಳಾಡಿಸು,ಒಳ್ಳೆ ಕೆಲಸವಮಾಡಿಸು...ಉ..ಉ..
ಮಕ್ಕಳು: ಒಳ್ಳೆ ಮಾತುಗಳಾಡಿಸು,ಒಳ್ಳೆ ಕೆಲಸವಮಾಡಿಸು...ಉ..ಉ..
ಪಿ.ಬಿ.ಎಸ್: ಒಳ್ಳೆ ದಾರಿಯಲೆಮ್ಮ ನಡೆಸು,ವಿದ್ಯೆಯ ಕಲಿಸು...ಉ..ಉ..
ಮಕ್ಕಳು: ಒಳ್ಳೆ ದಾರಿಯಲೆಮ್ಮ ನಡೆಸು,ವಿದ್ಯೆಯ ಕಲಿಸು...ಉ..ಉ..
ಪಿ.ಬಿ.ಎಸ್: ಆಸೆ ಪೂರೈಸು ..ಉ..ಉ..
ಮಕ್ಕಳು: ಆಸೆ ಪೂರೈಸು ..ಉ..ಉ..

ಪ್ರೇಮದಿಂದಲಿ ಸಲುಹು ಮಾತೆ,ನೀಡು ಸನ್ಮತಿ ಸೌಖ್ಯದಾತೆ..
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ ..
ಜ್ಞಾನದಾತೆ ನಮೋಸ್ತುತೆ..ಜ್ಞಾನದಾತೆ ನಮೋಸ್ತುತೆ..

No comments:
Post a Comment