Wednesday, August 31, 2011

ರಾಧಿಕೆ ನಿನ್ನ ಸರಸ ಇದೇನೇ

ಹಾಡು: ರಾಧಿಕೆ ನಿನ್ನ ಸರಸ ಇದೇನೆ / radhike ninna sarasa idene
ಚಿತ್ರ: ತಂದೆ ಮಕ್ಕಳು (1971) / tande makkalu
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಜಿ. ಕೆ. ವೆಂಕಟೇಶ್
ಹಾಡಿದವರು: ಎಸ್. ಪಿ. ಬಾಲಸುಬ್ರಮಣ್ಯಂ.

ಈ ಹಾಡನ್ನು ಇಲ್ಲಿ ಕೇಳಬಹುದು: http://www.youtube.com/watch?v=wtKjY-8NkEk

ಹಾಡಿನ ಸಣ್ಣ ತುಣುಕು ಇಲ್ಲಿದೆ: www.youtube.com/watch?v=CcPIBGottgU&feature=related

ಆ......ಆ.........
ಅ.........ಆ.......

ರಾಧಿಕೆ ನಿನ್ನ ಸರಸ ಇದೇ..ನೇ....
ರಾಧಿಕೆ ನಿನ್ನ ಸರಸ ಇದೇನೇ....

ಮುರಳಿಯ ಮರೆಸಿ ನಗುತಿಹ ಸರಸಿ..
ಮುರಳಿಯ ಮರೆಸಿ.. ನಗುತಿಹ ಸರಸಿ..
ನಿನ್ನ ವಿನೋದವಿದೇನೇ..ಇದೇನೇ...

ರಾಧಿಕೆ ನಿನ್ನ ಸರಸ ಇದೇ..ಎ..ನೆ....
ರಾಧಿಕೆ ನಿನ್ನ ಸರಸ ಇದೇ..ನೇ....

ಮುರಳಿಯ ಮರೆಸಿ ನಗುತಿಹ ಸರಸಿ..
ಮುರಳಿಯ ಮರೆಸಿ.. ನಗುತಿಹ ಸರಸಿ..
ನಿನ್ನ ವಿನೋದವಿದೇನೇ..ಇದೇನೇ...
ರಾಧಿಕೆ ನಿನ್ನ ಸರಸ ಇದೇ...ಎ..ಎ...ನೆ....ಎ
ಎ..ರಾಧಿಕೆ ನಿನ್ನ ಸರಸ ಇದೇ.....ನೆ....ಎ

ಅರಿಯೆನು ಎಂದು ನಟಿಸುವ ಜಾಣೆ....
ಆ.......ಆ.....ಅ...ಅ.....ಆ....
ಅರಿಯೆನು ಎಂದು ನಟಿಸುವ ಜಾಣೆ..
ಮರೆತಿಹೆ ಎಲ್ಲೋ ಮುರಳಿಯ ಕಾಣೆ...ಎ..ಎ..
ಮರೆತಿಹೆ ಎಲ್ಲೋ ಮುರಳಿಯ ಕಾಣೆ...
ಆಡುವೆ ಸುಮ್ಮನೆ ಏಕೆ..ನನ್ನಾಣೆ....

ರಾಧಿಕೆ ನಿನ್ನ ಸರಸ ಇದೇ..ಎ..ನೆ....
ರಾಧಿಕೆ ನಿನ್ನ ಸರಸ ಇದೇ..ನೇ....

ಸವತಿಯು ಅಲ್ಲ... ವೈರಿಯೂ ಅಲ್ಲ.....
ಆ....ಅ...ವೈರಿಯೂ..ಅ...ಲ್...ಲ್ಲ.......
ಅ..ಸವತಿಯು ಅಲ್ಲ... ವೈರಿಯೂ ಅಲ್ಲ...
ನನ್ನ ಮುರಳಿಯ ಮೋಹಿಪರೆಲ್ಲಾ...ಅ...ಅ..
ನನ್ನ ಮುರಳಿಯ ಮೋಹಿಪರೆಲ್ಲಾ......
ಅದರೊಡ ನೀ ಛಲವೇನೇ..ಇಂದೇನೇ...

ರಾಧಿಕೆ ನಿನ್ನ ಸರಸ ಇದೇ...ಎ..ನೆ....
ರಾಧಿಕೆ ನಿನ್ನ ಸರಸ ಇದೇ...ಎ..ನೆ..

ಪ್ರತಿದಿನ ನಿನ್ನ ಗೀತೆಯ ನುಡಿದು.......
ಆ....ಅ....ಗೀತೆಯ ನುಡಿದು.....ಉ..ಉ...
ಪ್ರತಿದಿನ ನಿನ್ನ ಗೀತೆಯ ನುಡಿದು..
ರಾಧಾ.. ರಾಧಾ.. ಎನ್ನುತ ಕರೆದು..ಉ..ಉ..
ರಾಧಾ.. ರಾಧಾ.. ಎನ್ನುತ ಕರೆದು..
ನಲಿಯುವ ವೇಣುವಿದೇನೇ..ಏಕೋ ಜಾಣೆ...

ರಾಧಿಕೆ ನಿನ್ನ ಸರಸ ಇದೇನೆ....ಎ..ಎ...
ರಾಧಿಕೆ ನಿನ್ನ ಸರಸ ಇದೇನೆ....ಎ..

8 comments:

Shekhar said...

Tumbuhrudayada dhanyavaadagalu sir!!

ವಿನಯ್ ... said...

Dhanyavaada Shekar... :)

ಲಕ್ಷ್ಮೀದೇವಿ said...

ತುಂಬಾ ಚೆನ್ನಾಗಿದೆ. ಧನ್ಯವಾದ :)

ವಿನಯ್ ... said...

ಧನ್ಯವಾದಗಳು ಲಕ್ಷ್ಮೀದೇವಿ...

Unknown said...

Tqsm

Unknown said...

Super ����

Unknown said...

Super 💐💐 song

ವಿನಯ್ ... said...

Thank you everyone.... :)

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...