ಚಿತ್ರ: ಮಠ (2006)
ಸಂಗೀತ: ಮನೋಹರ್ ವಿ
ಹಾಡಿದವರು: ಚೇತನ್
ಹಳೆಯ ಚಿತ್ರ - ಕಲ್ಪವೃಕ್ಷ
ಸಾಹಿತ್ಯ: ಕು. ರಾ. ಸೀತಾರಾಮಶಾಸ್ತ್ರಿ
ಸಂಗೀತ: ಜಯದೇವ್
ಹಾಡಿದವರು: ಮನ್ನಾ ಡೇ
ಈ ಹಾಡನ್ನು ಇಲ್ಲಿ ಕೇಳಬಹುದು: musicmazaa.com/kannada/audiosongs/movie/Mata.html
-- "ಜಯತೆ ಜಯತೆ" ಗೆ ನ್ಯಾವಿಗೆಟ್ ಆಗಿ
ಈ ಹಾಡನ್ನು ಇಲ್ಲಿ ನೋಡಬಹುದು: https://www.youtube.com/watch?v=2heVyJJtz3Y
ಈ ಹಾಡು ಒಂದು ಹೊಸ ಯೋಚನಲಹರಿಯುಳ್ಳ ಚಿತ್ರದಲ್ಲಿ ಬಳಸಲಾಗಿರುವ ಅತ್ಯುತ್ತಮ ಹಳೆಯ ಹಾಡುಗಳಲ್ಲಿ ಒಂದು. ಹಳೆಯ ಹಾಡಾದರೂ ಇನ್ನೂ ಅದೇ ತಾಜಾತನ ಮತ್ತು ಚಿರನೂತನವನ್ನ ಉಳಿಸಿಕೊಂಡಿದೆ. ಮಠ ಚಿತ್ರದಲ್ಲಿ ನಿರ್ದೇಶಕ ಗುರುಪ್ರಸಾದ್ ರವರು ಈ ಹಾಡನ್ನು ಸೇರಿಸುವ ಮೂಲಕ ಒಂದು ಬುದ್ಧಿವಂತ ಆಯ್ಕೆ ಮಾಡಿದ್ದಾರೆ. ಚಿತ್ರದ ಕ್ಲೈಮಾಕ್ಸ್ ನಲ್ಲಿ ಗುರುಪೀಠಕ್ಕೆ ಹೊಸ "ಗುರು" ಅಯ್ಕೆಗೊಳ್ಳುವ ಸಮಯದಲ್ಲಿ ಬರುವ ಈ ಹಾಡು ಪದಗಳ ವಿವರಣೆಗೆ ನಿಲುಕದಂತಿದೆ. ನಿಜಕ್ಕೂ ಹೇಳಬೇಕೆಂದರೆ ಈ ಹಾಡು ನನ್ನ ಹೃದಯ ಮುಟ್ಟಿತು ಆದ್ದರಿಂದ ನನ್ನ ಶಿಫಾರಸ್ಸೆನೆಂದರೆ ಈ ಹಾಡಿನ ಅರ್ಥ ತಿಳಿಯಬೇಕೆಂದರೆ ನೀವು "ಮಠ" ಚಿತ್ರವನ್ನ ಪ್ರಾರಂಭದಿಂದ ನೋಡಿ..
ಜಯತೆ, ಜಯತೆ, ಜಯತೆ..
ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ...
ಜಯತೆ, ಜಯತೆ, ಜಯತೆ..
ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ...
ಜಯತೆ, ಜಯತೆ, ಜಯತೆ..
ಬೇವ ಬಿತ್ತು ಮಾವು ಬೆಳೆವ ತವಕ ಬೇಡ ಮಾನವ..
ಬೇವ ಬಿತ್ತು ಮಾವು ಬೆಳೆವ ತವಕ ಬೇಡ ಮಾನವ..
ಬೆಳೆಸಿ ನೋವ ಅಳಿಸಿ ನಲಿವ ಆಗಬೇಡ ದಾನವ..
ಕೆಡಕು ಬಯಸೆ ಕೆಡುವೆ ಖಚಿತ...ಆ....
ಕೆಡಕು ಬಯಸೆ ಕೆಡುವೆ ಖಚಿತ ಪಡೆವೆ ನೋವು ಕಂಡಿತ..
ಸತ್ಯವಾದ ಘನತೆ..ಎ.. ಸೋಲೆ ಕಾಣದಂತೆ ..
ಜಯತೆ, ಜಯತೆ, ಜಯತೆ..
ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ...
ಜಯತೆ, ಜಯತೆ, ಜಯತೆ..
ಮಧುವಿಗಿಂತ ಮಧುರವಾದ ಮಾತು ಮನಸು ಕಾಯಕ..
ಮಧುವಿಗಿಂತ ಮಧುರವಾದ ಮಾತು ಮನಸು ಕಾಯಕ..
ಬೆಳೆಸಿಕೊಂಡು ಬಂದ ನರನ ಬಾಳು ಬದುಕು ದೈವಿಕ..
ಉಳಿಸಿಕೊಳ್ಳಿ ಹಿರಿಯ ನಡತೆ.. ಎ...ಎ..
ಉಳಿಸಿಕೊಳ್ಳಿ ಹಿರಿಯ ನಡತೆ ಗಳಿಸಿಕೊಳ್ಳಿ ಮಾನ್ಯತೆ..
ಸತ್ಯವಾದ ಘನತೆ..ಎ.. ಸೋಲೆ ಕಾಣದಂತೆ ..
ಜಯತೆ, ಜಯತೆ, ಜಯತೆ..
ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ...
ಜಯತೆ, ಜಯತೆ, ಜಯತೆ..
ಮಧುರ ಭಾವ ತುಂಬಿದಂತ ಮನಸೇ ದೇವ ಮಂದಿರಾ..
ಮಧುರ ಭಾವ ತುಂಬಿದಂತ ಮನಸೇ ದೇವ ಮಂದಿರಾ..
ಸಾತ್ವಿಕನಿಗೆ ನಿಲುಕದಂತ ನಿಧಿಯೇ ಇಲ್ಲ ಬಲ್ಲಿರಾ..
ಸರಳ ಜೀವಿಗೆಂದಿಗೂ..ಉ..
ಸರಳ ಜೀವಿಗೆಂದಿಗೂ ಸೋಲೇ ಇಲ್ಲ ಕಾಣಿರಾ..
ಸತ್ಯವಾದ ಘನತೆ..ಎ.. ಸೋಲೆ ಕಾಣದಂತೆ ..
ಜಯತೆ, ಜಯತೆ, ಜಯತೆ..
ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ...
ಜಯತೆ, ಜಯತೆ, ಜಯತೆ..
ಆಸೆ ಫಲಿಸದೇನು ಎಂದು ಅಳುಕಲೇಕೆ ಅಳ್ಳೆದೆ..
ಆಸೆ ಫಲಿಸದೇನು ಎಂದು ಅಳುಕಲೇಕೆ ಅಳ್ಳೆದೆ..
ಅಂತರಂಗದಲ್ಲೇ ಇರುವ ಅಂತರಾತ್ಮ ಕಾಣದೇ..
ಆತ್ಮ ಶಕ್ತಿಗಿಂತ ಬೇರೆ..ಎ..ಎ..

7 comments:
Beautiful song
thumba chennagi edae song
Thanks for your appreciation Maina.. :)
neethi kathae tumba help aethu evathu.my colleague daughter had an assignment on moral stories in kannada.
ನಮಸ್ತೆ ವಿನಯ್ ಅವರೆ,
ಈ ಹಾಡಿನ ಬಗ್ಗೆ ಹೇಳಲೂ ಮಾತೆ ಬಾರದು ಅಂತಹ ಅರ್ಥಗರ್ಭಿತ ಮತ್ತು ಅಷ್ಟೇ ಮಾಧುರ್ಯಯುಕ್ತವಾದ ಹಾಡು ಇದು.
ಇದು 'ಕಲ್ಪವೃಕ್ಷ' ಎಂಬ ಚಿತ್ರದ ಹಾಡು ಆದರೆ ನೀವು 'ಮಾರ್ಗದರ್ಶಿ' ಚಿತ್ರದ್ದು ಎಂದು ಬರೆದಿದ್ದೀರಿ.
ದಯವಿಟ್ಟು ಒಮ್ಮೆ ಪರೀಕ್ಷಿಸಿ ಸರಿಪಡಿಸುವಿರಾ??
-ನಾಗರಾಜ್ ಮಾದೇಗೌಡ
ನಮಸ್ತೆ ವಿನಯ್ ಅವರೆ,
ಈ ಹಾಡಿನ ಬಗ್ಗೆ ಹೇಳಲೂ ಮಾತೆ ಬಾರದು ಅಂತಹ ಅರ್ಥಗರ್ಭಿತ ಮತ್ತು ಅಷ್ಟೇ ಮಾಧುರ್ಯಯುಕ್ತವಾದ ಹಾಡು ಇದು.
ಇದು ಕಲ್ಪವೃಕ್ಷ ಎಂಬ ಚಿತ್ರದ ಹಾಡು ಆದರೆ ನೀವು ಮಾರ್ಗದರ್ಶಿ ಚಿತ್ರದ್ದು ಎಂದು ಬರೆದಿದ್ದೀರಿ.
ದಯವಿಟ್ಟು ಒಮ್ಮೆ ಪರೀಕ್ಷಿಸಿ ಸರಿಪಡಿಸುವಿರಾ??
-ನಾಗರಾಜ್ ಮಾದೇಗೌಡ
ನಮಸ್ತೆ ನಾಗರಾಜ್ ರವರೆ,
ಹೌದು, ಈ ಬಗ್ಗೆ ನನಗೂ ಗೊಂದಲವಿತ್ತು, ಏಕೆಂದರೆ ಈ ಕೆಳಗಿನ ಲಿಂಕ್ ನೋಡಿದರೆ "ಜಯತೆ" ಹಾಡನ್ನು ಎರಡು ಚಿತ್ರಗಳ ಮಾಹಿತಿಯಲ್ಲಿ ಬಳಿಸಲಾಗಿದೆ, ಹಾಗೆಯೇ ಸಾಕಷ್ಟು ತಾಣಗಳು ಈ ಹಾಡನ್ನು "ಮಾರ್ಗದರ್ಶಿ" ಚಿತ್ರದ್ದು ಎಂದು ಹೇಳಿವೆ.. :) ನಿಮ್ಮ ಕೋರಿಕೆಯಂತೆ "ಕಲ್ಪವೃಕ್ಷ" ಚಿತ್ರದ ಹೆಸರನ್ನು ಈಗ ಬದಲಾಯಿಸಿದ್ದೇನೆ..:)
ತಾಣಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸಿದಕ್ಕೆ ನಿಮಗೆ ಮತ್ತೊಮ್ಮೆ ಧನ್ಯವಾದಗಳು... :)
--ವಿನಯ್
http://www.raaga.com/channels/kannada/album/K0000767.html - margadarshi
http://www.raaga.com/channels/kannada/album/K0000994.html - kalpavruksha
Post a Comment