ಹಾಡು: ಗೆಳತಿ ಓ ಗೆಳತಿ, ಅಪ್ಪಿಕೋ ಎನ್ನ / gelati o gelati appiko enna
ಚಿತ್ರ: ಧರಣಿ ಮಂಡಲ ಮಧ್ಯದೊಳಗೆ (1983) / dharani mandala madyadolage
ಸಾಹಿತ್ಯ: ಆದಿತ್ಯ
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಎಸ್.ಪಿ.ಬಾಲಸುಬ್ರಮಣ್ಯಂ
ಈ ಹಾಡನ್ನು ಇಲ್ಲಿ ನೋಡಬಹುದು: www.youtube.com/watch?v=Me-O6Moo9Kw
ಗೆಳತಿ ಓ ಗೆಳತಿ..
ಗೆಳತಿ ಓ ಗೆಳತಿ..
ಅಪ್ಪಿಕೋ ಎನ್ನ ಅಪ್ಪಿಕೋ..
ಅಪ್ಪಿಕೋ ಎನ್ನ ಅಪ್ಪಿಕೋ..
ಬಾಳೆಲ್ಲ ಎನ್ನ ತಬ್ಬಿಕೋ...
ಗೆಳತಿ ಓ ಗೆಳತಿ..
ಜಗದ ಗೊಂದಲ ಬೇಡ ನಿನಗೆ.. ಎದೆಯ ಹಾಡು ನೀನು ನನಗೆ..
ಜಗದ ಗೊಂದಲ ಬೇಡ ನಿನಗೆ.. ಎದೆಯ ಹಾಡು ನೀನು ನನಗೆ..
ನಿನ್ನ ಮಾತೆ ಜೇನು ನನಗೆ.. ನಿನ್ನ ಜೊತೆಯೇ ಸಾಕು ನನಗೆ..
ನಿನ್ನ ಜೊತೆಯೇ.. ಸಾಕು ನನಗೆ..
ಗೆಳತಿ ಓ ಗೆಳತಿ..
ಅಪ್ಪಿಕೋ ಎನ್ನ ಅಪ್ಪಿಕೋ..
ಬಾಳೆಲ್ಲ ಎನ್ನ ತಬ್ಬಿಕೋ...
ಗೆಳತಿ ಓ ಗೆಳತಿ..
ಮೇಲು ಕೀಳಿನ ಬೇಲಿ ಜಿಗಿದು.. ಪ್ರೇಮಲೋಕದಿ ನಿನ್ನ ಹಿಡಿದು..
ಮೇಲು ಕೀಳಿನ ಬೇಲಿ ಜಿಗಿದು.. ಪ್ರೇಮಲೋಕದಿ ನಿನ್ನ ಹಿಡಿದು..
ನೂರು ಮುತ್ತನು ಹೊತ್ತಿ ನಿನಗೆ.. ನಾನು ಆಗುವೆ ಕಣ್ಣು ನಿನಗೆ..
ನಾನು ಆಗುವೆ.. ಕಣ್ಣು ನಿನಗೆ..
ಗೆಳತಿ ಓ ಗೆಳತಿ..
ಅಪ್ಪಿಕೋ ಎನ್ನ ಅಪ್ಪಿಕೋ..
ಬಾಳೆಲ್ಲ ಎನ್ನ ತಬ್ಬಿಕೋ...ಓ.. ಓ..
ಗೆಳತಿ ಓ ಗೆಳತಿ..
ಬಾಳ ಚಲುವನು ಉಂಡು ನಾವು ದೂರ ಪಯಣವ ಮಾಡಬೇಕು..
ಬಾಳ ಚಲುವನು ಉಂಡು ನಾವು ದೂ...ರ ಪಯಣವ ಮಾಡಬೇಕು....ಉ..
ಬರುವ ಸಂಕಟ ಎಲ್ಲಾ ಮರೆತು.. ಸಾವು ನೋವನು ಮೀರಬೇಕು..
ಸಾವು ನೋವನು ಮೀರಬೇಕು..
ಗೆಳತಿ ಓ ಗೆಳತಿ..
ಗೆಳತಿ ಓ ಗೆಳತಿ..
ಅಪ್ಪಿಕೋ ಎನ್ನ ಅಪ್ಪಿಕೋ..
ಅಪ್ಪಿಕೋ ಎನ್ನ ಅಪ್ಪಿಕೋ..
ಬಾಳೆಲ್ಲ ಎನ್ನ ತಬ್ಬಿಕೋ...ಓ.. ಓ..
ಗೆಳತಿ ಓ ಗೆಳತಿ..
ಗೆಳತಿ ಓ ಗೆಳತಿ....ಈ..ಈ..
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...
-
ಹಾಡು: ದೇವರ ಆಟ ಬಲ್ಲವರಾರು / devara aata ballavaraaru ಚಿತ್ರ: ಅವಳ ಹೆಜ್ಜೆ (1981)/ avala hejje ಸಾಹಿತ್ಯ: ಚಿ॥ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡ...
No comments:
Post a Comment