ಹಾಡು: ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ / uppina sagaraku muppideyante
ಚಿತ್ರ: ಮಸಣದ ಹೂವು (1985) / masanada hoovu
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ವಿಜಯ ಭಾಸ್ಕರ್
ಹಾಡಿದವರು: ಜಯಚಂದ್ರನ್ ಮತ್ತು ವಾಣಿ ಜಯರಾಂ
ಈ ಹಾಡನ್ನು ಇಲ್ಲಿ ನೋಡಬಹುದು: www.youtube.com/watch?v=msdN8-bPbNY
ಜಯ: ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ.. ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ...
ವಾಣಿ: ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ.. ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ...
ವಾಣಿ: ತಾರೆಗಳ ಮಾಲೆಯ ಕಟ್ಟಬಹುದಂತೆ... ಮಳೆನೀರ ಹನಿಹನಿಯ ಎಣಿಸಬಹುದಂತೆ ...
ತಾರೆಗಳ ಮಾಲೆಯ ಕಟ್ಟಬಹುದಂತೆ... ಮಳೆನೀರ ಹನಿಹನಿಯ ಎಣಿಸಬಹುದಂತೆ ...
ಜಯ: ಕಾಡ್ಗಿಚ್ಚ ದಾಳಿಯ ತಡೆಯಬಹುದಂತೆ.. ಪ್ರೀತಿಯ ತುಡಿತಕ್ಕೆ ತಡೆಯಿಲ್ಲವಂತೆ...
ಇಬ್ಬರು: ಪ್ರೀತಿಯ ತುಡಿತಕ್ಕೆ ತಡೆಯಿಲ್ಲವಂತೆ...
ವಾಣಿ: ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ.. ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ...
ಜಯ: ಆನೆಗಳ ಅಂಕುಶದಿ ಆಳಬಹುದಂತೆ.. ಸರ್ಪಗಳ ಮತ್ಸರವ ಮೆಟ್ಟಬಹುದಂತೆ...
ಆನೆಗಳ ಅಂಕುಶದಿ ಆಳಬಹುದಂತೆ.. ಸರ್ಪಗಳ ಮತ್ಸರವ ಮೆಟ್ಟಬಹುದಂತೆ....
ವಾಣಿ: ಬಿರುಗಾಳಿ ಎದುರಾಗಿ ನಿಲ್ಲಬಹುದಂತೆ.. ಪ್ರೀತಿಯ ತುಡಿತಕ್ಕೆ ತಡೆಯಿಲ್ಲವಂತೆ...
ಇಬ್ಬರು: ಪ್ರೀತಿಯ ತುಡಿತಕ್ಕೆ ತಡೆಯಿಲ್ಲವಂತೆ...
ಜಯ: ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ.. ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ....
ವಾಣಿ: ಪ್ರೀತಿಯ ಮಾತಂದ್ರೆ ದೇವರು ನಕ್ಕ್ಹಂಗೆ... ಪ್ರೀತಿಯ ಮೋಜಂದ್ರೆ ಪೂಜೆ ಮಾಡ್ದಂಗೆ..
ಪ್ರೀತಿಯ ಮಾತಂದ್ರೆ ದೇವರು ನಕ್ಕ್ಹಂಗೆ... ಪ್ರೀತಿಯ ಮೋಜಂದ್ರೆ ಪೂಜೆ ಮಾಡ್ದಂಗೆ..
ಜಯ: ಪ್ರೀತಿಯ ಆಟದಲಿ ಸೋಲಿಲ್ಲವಂತೆ.. ಪ್ರೀತಿಯ ಜೀವಕ್ಕೆ ಸಾವಿಲ್ಲವಂತೆ..
ಇಬ್ಬರು: ಪ್ರೀತಿಯ ಜೀವಕ್ಕೆ ಸಾವಿಲ್ಲವಂತೆ..
ಇಬ್ಬರು: ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ.. ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ...
ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ.. ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ...
ವಾಣಿ: ಉ.. ಹು..ಹು..
ಜಯ: ಉ.. ಹು..ಹು..
ವಾಣಿ: ಉ.. ಹು..ಹು..
ಜಯ: ಉ.. ಹು..ಹು..
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...
-
ಹಾಡು: ದೇವರ ಆಟ ಬಲ್ಲವರಾರು / devara aata ballavaraaru ಚಿತ್ರ: ಅವಳ ಹೆಜ್ಜೆ (1981)/ avala hejje ಸಾಹಿತ್ಯ: ಚಿ॥ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡ...
No comments:
Post a Comment