Tuesday, May 24, 2011

ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ

ಹಾಡು: ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ / e sambhashane namma e prema sambhashane
ಚಿತ್ರ: ಧರ್ಮಸೆರೆ (1979) / dharmasere
ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ಉಪೇಂದ್ರಕುಮಾರ್
ಹಾಡಿದವರು : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಎಸ್. ಜಾನಕಿ

ಈ ಹಾಡನ್ನ ಇಲ್ಲಿ ನೋಡಬಹುದು: www.youtube.com/watch?v=NoXf5ZKCvVE

ಎಸ. ಪಿ. ಬಿ: ಈ ಸಂಭಾಷಣೆ...ಎ... ನಮ್ಮ ಈ ಪ್ರೇಮ ಸಂಭಾಷಣೆ...ಎ...
ಅತಿ ನವ್ಯ.. ರಸ ಕಾವ್ಯ.. ಮಧುರ ಮಧುರ ಮಧುರಾ..ಅ...
ಜಾನಕಿ: ಈ ಸಂಭಾಷಣೆ...ಎ.. ನಮ್ಮ ಈ ಪ್ರೇಮ ಸಂಭಾಷಣೆ..ಎ...
ಅತಿ ನವ್ಯ.. ರಸ ಕಾವ್ಯ.. ಮಧುರ ಮಧುರ ಮಧುರಾ..ಅ...
ಇಬ್ಬರು: ಈ ಸಂಭಾಷಣೆ...ಎ..

ಜಾನಕಿ: ಪ್ರೇಮ ಗಾನ ತದಲಾಸ್ಯ.. ಮೃದು ಹಾಸ್ಯ.. ಶೃಂಗಾರ ಭಾವ ಗಂಗಾ..ಅ...
ಎಸ. ಪಿ. ಬಿ: ಸುಂದರ..
ಜಾನಕಿ: ಅ.ಆ..ಆ...
ಎಸ. ಪಿ. ಬಿ: ಸುಲಲಿತ..
ಜಾನಕಿ: ಅ.ಆ..ಆ...
ಎಸ. ಪಿ. ಬಿ: ಸುಂದರ...ಅ... ಸುಲಲಿತ..
ಇಬ್ಬರು: ಮಧುರ..ಮಧುರ...ಮಧುರಾ...

ಇಬ್ಬರು: ಈ ಸಂಭಾಷಣೆ...ಎ... ನಮ್ಮ ಈ ಪ್ರೇಮ ಸಂಭಾಷಣೆ...ಎ...
ಅತಿ ನವ್ಯ.. ರಸ ಕಾವ್ಯ.. ಮಧುರ ಮಧುರ ಮಧುರಾ..ಅ...

ಎಸ. ಪಿ. ಬಿ: ಧೀರ ಶರಧಿ ಮೆರೆವಂತೆ.. ಮೊರೆವಂತೆ.. ಹೊಸ ರಾಗ ಧಾರೆಯಂತೆ...
ಜಾನಕಿ: ಮಂಜುಳ..
ಎಸ. ಪಿ. ಬಿ: ಅ.ಆ..ಆ...
ಜಾನಕಿ: ಮಧುಮಯ..
ಎಸ. ಪಿ. ಬಿ: ಅ.ಆ..ಆ...
ಜಾನಕಿ: ಮಂಜುಳ..ಆ...ಮಧುಮಯ...
ಇಬ್ಬರು: ಮಧುರ..ಮಧುರ...ಮಧುರಾ...

ಇಬ್ಬರು: ಈ ಸಂಭಾಷಣೆ...ಎ... ಎ.. ನಮ್ಮ ಈ ಪ್ರೇಮ ಸಂಭಾಷಣೆ...ಎ...ಎ..
ಅತಿ ನವ್ಯ.. ರಸ ಕಾವ್ಯ.. ಮಧುರ ಮಧುರ ಮಧುರಾ..ಅ...
ಮಧುರ ಮಧುರ ಮಧುರಾ..ಅ...
ಮಧುರ ಮಧುರ ಮಧುರಾ..ಅ...

2 comments:

prakashchandra said...

tumba thanks haadina sahithyakkaagi

prakashchandra

prakashchandra said...

Tumba Dhanyawaadagalu

Haadina saahithyakkaagi

prakash

ದೇವಾ ಮಹಾದೇವ

ಹಾಡು: ದೇವಾ ಮಹಾದೇವ/deva mahadeva ಚಿತ್ರ: ಶಿವ ಮೆಚ್ಚಿದ ಕಣ್ಣಪ್ಪ  (1988)/shiva mechchida kannappa ಸಾಹಿತ್ಯ: ಚಿ|ಉದಯಶಂಕರ್ ಸಂಗೀತ: ಟಿ. ಜಿ. ಲಿಂಗಪ್ಪ ...