Saturday, May 21, 2011

ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ ಕಣ್ಣಂಚಿನ ಕೊನೆಯ ಭಾವದಲ್ಲಿ

ಹಾಡು: ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ ಕಣ್ಣಂಚಿನ ಕೊನೆಯ ಭಾವದಲ್ಲಿ/nee nudiyadiralenu bayalagihudu ellla, kannachina koneya bhavadalli
ಚಿತ್ರ : ಮರಳಿ ಗೂಡಿಗೆ (1984) / marali goodige
ಸಾಹಿತ್ಯ : ಪ್ರೊ. ನಿಸಾರ್ ಅಹ್ಮೆದ್
ಸಂಗೀತ: ರಾಜನ್ ನಾಗೇಂದ್ರ
ಹಾಡಿದವರು: ಎಸ.ಪಿ.ಬಿ

ಈ ಹಾಡನ್ನು ಇಲ್ಲಿ ನೋಡಬಹುದು: https://youtu.be/r61K9ei9aEo


ನೀ ನುಡಿಯದಿರಲೇನು...ಊ... ಬಯಲಾಗಿಹುದೆಲ್ಲಾ..ಅ..ಆ...
ಕಣ್ಣಂಚಿನ ಕೊನೆಯ ಭಾವದಲ್ಲಿ..ಈ..
ಬಗೆ ನೋವ ಭಾರಕ್ಕೆ.. ಬಳಲಿರುವ ಮೊಗವಿಹುದು..ಊ..
ಕಾರ್ಮೋಡ ಆಗಸದ ರೀತಿಯಲ್ಲಿ ...ಈ...ಈ...

ನೀ ನುಡಿಯದಿರಲೇನು...ಊ... ಬಯಲಾಗಿಹುದೆಲ್ಲಾ..ಅ..

ಬಾಡಿರುವ ಮೊಗದಲ್ಲಿ... ಕಳೆಯಿರದ ಕಣ್ಣಲ್ಲಿ...
ನಿನ್ನ ಸಿರಿವಂತಿಕೆಯ ಕಾಣುವಾಸೆ...
ಆ...ಬಾಡಿರುವ ಮೊಗದಲ್ಲಿ... ಕಳೆಯಿರದ ಕಣ್ಣಲ್ಲಿ...
ನಿನ್ನ ಸಿರಿವಂತಿಕೆಯ ಕಾಣುವಾಸೆ...
ಸೊಗವಿರದ ತುಟಿಯಲ್ಲಿ... ತೂಗಿರುವ ನಗೆಯಲ್ಲಿ...
ಚೆಲುವಗನಸು ಇರುಳುಗಳಾ.. ಹುಡುಕುವಾಸೆ..ಎ..ಎ..

ನೀ ನುಡಿಯದಿರಲೇನು...ಊ... ಬಯಲಾಗಿಹುದೆಲ್ಲಾ..ಅ..

ಆ.. ಅರೆಗಳಿಗೆ ಸುಖಸ್ವಪ್ನ...ಆ.. ಬರಲಾರದೆಂದೊಡನೆ...
ವಾಸ್ತವತೆ ಗಹಗಹಿಸಿ ಸೆಳೆಯಲಿಹುದು...ಊ...ಹ...ಅ...
ಆ.. ಅರೆಗಳಿಗೆ ಸುಖಸ್ವಪ್ನ...ಆ.. ಬರಲಾರದೆಂದೊಡನೆ...
ವಾಸ್ತವತೆ ಗಹಗಹಿಸಿ ಸೆಳೆಯಲಿಹುದು...
ಮರೆತೆಲ್ಲಾ ಕೊನೆಗೊಮ್ಮೆ.. ಮನಬಿಚ್ಚಿ ನಕ್ಕು ಬಿಡು..
ಬೇರೆ ಹಾದಿಯ ನಾವು.. ಹಿಡಿಯಬಹುದು..ಉ..ಉ..

ನೀ ನುಡಿಯದಿರಲೇನು...ಊ... ಬಯಲಾಗಿಹುದೆಲ್ಲಾ..ಅ..ಆ...
ಕಣ್ಣಂಚಿನ ಕೊನೆಯ ಭಾವದಲ್ಲಿ..ಈ..
ಬಗೆ ನೋವ ಭಾರಕ್ಕೆ.. ಬಳಲಿರುವ ಮೊಗವಿಹುದು..ಊ..
ಕಾರ್ಮೋಡ ಆಗಸದ ರೀತಿಯಲ್ಲಿ...ಈ...ಈ...

ನೀ ನುಡಿಯದಿರಲೇನು...ಊ... ಬಯಲಾಗಿಹುದೆ...ಲ್ಲಾ..ಅ..ಆ......ಅ..ಅ..ಹ..ಹಾ..

15 comments:

Ramesh babu CR said...

This song is wonderful both in terms of lyrics and tune. I dont get bored listening to this song any time any where.

ವಿನಯ್ ... said...

Thanks for your feedback Ramesh,

yes, indeed a beautiful song sung with a golden voide of SPB... :)

Tharangini said...

If anyone has the MP3 of this song, please send me. I searched like mad for this song. I did not get. My email id : shashanka2005@gmail.com

Unknown said...

I have the mp3....will send you. I had recorded it from TV 20 yrs ago and have digitally refined it....
- Hemanth.

Shilpa said...

hi, please send me the audio file of this song plz. shyam041@gmail.com.
plz send.thank you

Kiran Hattiangadi said...

Hemanth.. I have also been looking for this mp3.

Kiran Hattiangadi said...

Hemanth.. I have also been looking for this mp3.

Unknown said...

@Kiran: Saw your post only today. Pls. share your email id to hemanth.jagannath@gmail.com and I will send the song mp3 ....

ವಿನಯ್ ... said...

Thanks Hemanth for sharing MP3 of this wonderful song... :)

Unknown said...

https://youtu.be/r61K9ei9aEo After many years i could get this clip uploaded to youtube. Hope people would like it.

ವಿನಯ್ ... said...

Hi Venu Vinod,

Thanks for the link, even I was waiting for it :)... Sure the fans of this song will watch with pleasure.... :)

Unknown said...

Thanks a ton for the youtube link, even I was waiting for it :)

ವಿನಯ್ ... said...

Hi Friends, now the fan of this song "ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ ಕಣ್ಣಂಚಿನ ಕೊನೆಯ ಭಾವದಲ್ಲಿ" can use above url in top of song and convert to audio format of their choice via audio convertors online.. hope you can enjoy much better with this song in ur mobile...!!

Unknown said...

GOOD

Unknown said...

Hemanth please send me this song

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...