ಹಾಡು: ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತಲ್ಲಾ/kannalli eno minchondu kanditalla
ಚಿತ್ರ: ವಸಂತ ಗೀತ (೧೯೮೦)/vasantha geeta
ಹಾಡಿದವರು: ಡಾ||ರಾಜ್ ಕುಮಾರ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಮ್. ರಂಗರಾವ್
ಈ ಹಾಡನ್ನು ಇಲ್ಲಿ ನೋಡಬಹುದು: www.youtube.com/watch?v=Hec0M45G4kc
ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತಲ್ಲಾ.. ನಿನ್ನ್ ಅಸೆಯೇನೊ ನಾ ಇಂದು ಕಾಣೆನಲ್ಲಾ...
ಕೋಪವೋ...ಕೋಪವೋ... ನಡುಗಿದೆ ತುಟಿಯೇತಕೆ...ಏ...ಏ...
ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತಲ್ಲಾ..
ಒಳ್ಳೆ ವಯಸು, ಒಳ್ಳೆ ಸೊಗಸು.. ಏಕೆ ಹೀಗಾಯ್ತು ಮನಸು...
ಕಣ್ಣ ಚನ್ನ.. ಬಣ್ಣ ಚನ್ನ..ನಾಕಾಣೆ ಹೀಗೇಕೆ ಮುನಿಸು..ಉ..
ಒಳ್ಳೆ ವಯಸು, ಒಳ್ಳೆ ಸೊಗಸು.. ಏಕೆ ಹೀಗಾಯ್ತು ಮನಸು...
ಕಣ್ಣ ಚನ್ನ.. ಬಣ್ಣ ಚನ್ನ..ನಾಕಾಣೆ ಹೀಗೇಕೆ ಮುನಿಸು..
ಈ ರೋಷವೋ.. ಅವೇಶವೋ.. ಈ ದ್ವೇಷವೋ.. ಅಕ್ರೋಶವೋ...
ಚೆಲುವೆಯೆ ನಿನಗೇತಕೆ... ಏ...ಏ....ಏ...
ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತಲ್ಲಾ.. ನಿನ್ನ್ ಅಸೆಯೇನೊ ನಾ ಇಂದು ಕಾಣೆನಲ್ಲ...
ಚೆಲುವೆ ಮೊಗದಿ ಗೆಲುವ ಕಂಡೆ... ಏಲ್ಲಿ ಏನಾಯ್ತು ಕಾಣೆ..
ಗೆಲುವ ಹಿಂದೆ ಚಲವ ಕಂದೆ.. ಅಮ್ಮಮ್ಮ ನೀ ಏಂತ ಜಾಣೆ...ಏ..ಏ...
ಚೆಲುವೆ ಮೊಗದಿ ಗೆಲುವ ಕಂಡೆ... ಏಲ್ಲಿ ಏನಾಯ್ತು ಕಾಣೆ..
ಗೆಲುವ ಹಿಂದೆ ಚಲವ ಕಂಡೆ.. ಅಮ್ಮಮ್ಮ ನೀ ಏಂತ ಜಾಣೆ...
ನಿನ್ನಾಸೆಯ ನಾ ಬಲ್ಲೆನು, ಇನ್ನಾರನು ನಾ ಒಲ್ಲೆನು...
ಸರಸಕೆ ಬರಲಾರೆಯಾ.. ಏನು.. ಬರಲಾರೆಯ...
ನಿನ್ನಂತ ನೂರು ಹೆಣ್ಣನು ನಾನು ಬಲ್ಲೆ..
ನನ್ನಲ್ಲಿ ಇನ್ನೂ ನಿನ್ನಾಟ ಸಾಗದಲ್ಲೇ...
ಬಳಿಗೆ ಬರುವ... ಮನವ ಗೆಲುವ... ಆಸೆ ನನ್ನಲ್ಲಿ ಬಂತೆ...
ಸರಸದಿಂದ ನಿನ್ನ ಬೆರೆವೆ.. ಬಾ ಹೇಳು ಇನ್ನೇಕೆ ಚಿಂತೆ.. ಹೆ..ಏ..ಏ...
ಬಳಿಗೆ ಬರುವ... ಮನವ ಗೆಲುವ... ಆಸೆ ನನ್ನಲ್ಲಿ ಬಂತೆ...
ಸರಸದಿಂದ ನಿನ್ನ ಬೆರೆವೆ.. ಬಾ ಹೇಳು ಇನ್ನೇಕೆ ಚಿಂತೆ..
ನಿನಗಾಗಿಯೇ ನಾ ಇಲ್ಲವೇ.. ನನ್ನಾಸೆಯು ನಿನಗಿಲ್ಲವೆ...
ನಿಜವನು ನುಡಿ ಸುಂದರಿ..ಈ....ಈ...ಈ...ಈ....
ನಿನ್ನಂತ ನೂರು ಹೆಣ್ಣನು ನಾನು ಬಲ್ಲೆ..
ನನ್ನಲ್ಲಿ ಇನ್ನೂ ನಿನ್ನಾಟ ಸಾಗದಲ್ಲೇ...
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...
-
ಹಾಡು: ದೇವರ ಆಟ ಬಲ್ಲವರಾರು / devara aata ballavaraaru ಚಿತ್ರ: ಅವಳ ಹೆಜ್ಜೆ (1981)/ avala hejje ಸಾಹಿತ್ಯ: ಚಿ॥ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡ...
No comments:
Post a Comment