ಹಾಡು: ರವಿ ನೀನು ಅಗಸದಿಂದ/ravi neenu agasadinda
ಚಿತ್ರ: ಹೊಸ ಬೆಳಕು (೧೯೮೫)/ hosa belaku
ಹಾಡಿದವರು: ಡಾ||ರಾಜ್ ಮತ್ತು ಎಸ್.ಜಾನಕಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಮ್. ರಂಗರಾವ್
ಈ ಹಾಡನ್ನು ಇಲ್ಲಿ ನೋಡಬಹುದು: www.youtube.com/watch?v=QADnkHjgyHQ&feature=related
ಜಾನಕಿ: ರವಿ...ರವಿ..ರವಿ...
ರವಿ...ರವಿ..ರವಿ...
ರವಿ ನೀನು ಆಗಸದಿಂದ.. ಮರೆಯಾಗಿ ಹೋಗದೆ ನಿಲ್ಲೂ.. ಬಾಳಲ್ಲಿ ಕತ್ತಲೆ ತುಂಬೀ.. ನೀ ಓಡದೆ...
ರವಿ ನೀನು ಆಗಸದಿಂದ.. ಮರೆಯಾಗಿ ಹೋಗದೆ ನಿಲ್ಲೂ.. ಬಾಳಲ್ಲಿ ಕತ್ತಲೆ ತುಂಬೀ.. ನೀ ಓಡದೆ...
ರಾಜ್: ಆಅ...ಹ.ಹ.ಅ..ಹ.ಹಾ... ಲಲಲ.ಆ... ಲ...ಲ.ಲ.ಲಾ.ಲಾ
ಜಾನಕಿ: ಕಡಲಿಂದ ನೀರನು ತರುವೆ.. ಮಳೆಯಂತೆ ಭೂಮಿಗೆ ಸುರಿವೆ...
ನೆಲದಲ್ಲಿ ಹಸಿರನ್ನು ತುಂಬಿ (ಆ.ಹ..ಹ..) ಸಂತೋಷ ಸಂಭ್ರಮ ಕೊಡುವೆ...
ರಾಜ್: ನಿನಗಾಗಿ ಲತೆಯಲಿ ಹೂವ ನಾ ನಗಿಸುವೆ...ಏ..
ನಿನಗಾಗಿ ಲತೆಯಲಿ ಹೂವ...ಆ.. ನಾ ನಗಿಸುವೆ...ಏ.. ಏ..
ಜಾನಕಿ: ರವಿ ನೀನು ಆಗಸದಿಂದ.. ಮರೆಯಾಗಿ ಹೋಗದೆ ನಿಲ್ಲೂ.. ಬಾಳಲ್ಲಿ ಕತ್ತಲೆ ತುಂಬೀ.. ನೀ ಓಡದೆ...
ಜಾನಕಿ: ರವಿ ನಿನ್ನ ಕಾಂತಿಯ ಜೀವ.. ನೀ ನನ್ನ ಬಾಳಿನ ದೈವ...
ನೀ ದೂರವಾದರೆ ಹೀಗೆ ನಾ ತಾಳಲಾರೆನು ನೋವಾ...ಆ...
ರಾಜ್: ಈ ನನ್ನ ಪ್ರೇಮದ ಹೂವಾ ನ ಮರೆವೆನೆ..ಏ...
ಈ ನನ್ನ ಪ್ರೇಮದ ಹೂವಾ..ಆ.. ನ ಮರೆವೆನೆ..ಏ...ಏ..
ಜಾನಕಿ: ರವಿ ನೀನು ಆಗಸದಿಂದ.. ಮರೆಯಾಗಿ ಹೋಗದೆ ನಿಲ್ಲೂ.. ಬಾಳಲ್ಲಿ ಕತ್ತಲೆ ತುಂಬೀ.. ನೀ ಓಡದೆ...
ರಾಜ್: ಅ..ಹ..ಹ.ಹ..ಹ.ಹಾ.. ಲ..ಲ..ಲಾ..ಲ..ಲ..ಲ..ಲ..ಲ...
ಜಾನಕಿ: ಅ..ಹ..ಹ.ಹ..ಹ.ಹಾ.. ಲ..ಲ..ಲಾ..ಲ..ಲ..ಲ..ಲ..ಲ...
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...
-
ಹಾಡು: ದೇವರ ಆಟ ಬಲ್ಲವರಾರು / devara aata ballavaraaru ಚಿತ್ರ: ಅವಳ ಹೆಜ್ಜೆ (1981)/ avala hejje ಸಾಹಿತ್ಯ: ಚಿ॥ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡ...
No comments:
Post a Comment