ಹಾಡು: ಮಗುವೇ ನಿನ್ನ ಹೂನಗೆ / maguve ninna hoonage
ಚಿತ್ರ: ಗೆಜ್ಜೆ ಫೂಜೆ (೧೯೭೯) / gejje pooje
ಸಾಹಿತ್ಯ: ವಿಜಯನರಸಿಂಹ
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಎಸ್. ಜಾನಕಿ
ಈ ಹಾಡನ್ನು ಇಲ್ಲಿ ನೋಡಬಹುದು: www.youtube.com/watch?v=fQRSz35QyzY
ಮಗುವೇ...ಎ..ಎ..
ನಿನ್ನ ಹೂನಗೆ, ಒಡವೆ ನನ್ನ ಬಾಳಿಗೆ... ತುಂಬು ಎನ್ನ ಜೋಳಿಗೆ...
ಮಗುವೇ... ಎ..ಎ.. ನಿನ್ನ ಹೂನಗೆ, ಒಡವೆ ನನ್ನ ಬಾಳಿಗೆ... ತುಂಬು ಎನ್ನ ಜೋಳಿಗೆ...
ಮಗುವೇ...ಎ..ಎ...
ಗಂಗೆಯಂತೆ ಬಂದೆ ನೀನು ನನ್ನ ಪಾಪ ತೊಳೆಯುವೆ..
ನಾನು ಪಡೆದ ಶಾಪ ನಿನ್ನ ಕಾಡದಂತೆ ತಡೆಯುವೆ..ಎ..
ನಿನ್ನ ಬಾಳ ನಂದನದಲಿ ನಾಳೆಯಲ್ಲ ನಗುವೆ..
ಮಗುವೇ...ಎ..ಎ..
ನಿನ್ನ ಹೂನಗೆ, ಒಡವೆ ನನ್ನ ಬಾಳಿಗೆ... ತುಂಬು ಎನ್ನ ಜೋಳಿಗೆ...
ಮಗುವೇ... ಎ..ಎ.. ನಿನ್ನ ಹೂನಗೆ, ಒಡವೆ ನನ್ನ ಬಾಳಿಗೆ... ತುಂಬು ಎನ್ನ ಜೋಳಿಗೆ...
ಮಗುವೇ...ಎ..ಎ...
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...
-
ಹಾಡು: ಒ ಪ್ರೇಮದ ಗಂಗೆಯೆ ಇಳಿದು ಬಾ/o premada gangeye ilidu baa ಚಿತ್ರ: ಹೃದಯ ಹೃದಯ (೨೦೦೦)/hrudaya hrudaya ಹಾಡಿದವರು: ಡಾ|| ರಾಜ್ ಮತ್ತು ಚಿತ್ರ ಸಾಹಿತ...
3 comments:
Fabulous! Puttanna is great...
Fabulous! Superb Puttanna direction..
Thank you everyone.... :)
Post a Comment