Saturday, April 30, 2011

ಸೌಂದರ್ಯ ತುಂಬಿದೆ ಸಂತೋಷ ತಂದಿದೆ

ಹಾಡು: ಸೌಂದರ್ಯ ತುಂಬಿದೆ ಸಂತೋಷ ತಂದಿದೆ / saundarya tumbide santosha tandide
ಚಿತ್ರ: ಮಾಂಗಲ್ಯ ಭಾಗ್ಯ (೧೯೭೬)/ mangalya bhagya
ಹಾಡಿದವರು: ಎಸ್.ಪಿ. ಬಾಲಸುಬ್ರಮಣ್ಯಮ್ ಮತ್ತು ಎಸ್. ಜಾನಕಿ
ಸಾಹಿತ್ಯ: ಅರ್. ಎನ್ ಜಯಗೋಪಾಲ್
ಸಂಗೀತ: ರಾಜನ್ ನಾಗೇಂದ್ರ


ಈ ಹಾಡನ್ನು ಇಲ್ಲಿ ನೋಡಬಹುದು:  http://www.youtube.com/watch?v=K7QLPTuTYP4

[ಎಸ್.ಪಿ.ಬಿ] ಅ... ಹ..ಹ..ಹ...ಹ...
ಲ..ಲ...ಲ..ಲ..ಲಾ....
ಹೆ..ಹೆ..ಹೆ...ಹ..ಆ...

[ಎಸ್.ಪಿ.ಬಿ] ಸೌಂದರ್ಯ ತುಂಬಿದೆ, ಸಂತೋಷ ತಂದಿದೆ, ಎಂದೆಂದೂ ಕಾಣದ..ಅ.. ಅಸೆ..
ಚಿಮ್ಮಿದೆ..ಹಾಡು...ಹೊಮ್ಮಿದೆ...ಎ..
ಶೃಂಗಾರ ಕಾವ್ಯವೋ, ಬೇಲೊರ ಶಿಲ್ಪವೋ..ಹೆಣ್ಣಾಗಿ ಇಂದು ತಾ ಬಂದಿದೆ..ಎ..

[ಎಸ್.ಪಿ.ಬಿ] ಹೆಲೋ... ಸ್ವೀಟ್ ನೇಮ್ ಪ್ಲೇಸ್..
[ಜಾ] ಶೋಭಾ..
[ಎಸ್.ಪಿ.ಬಿ] ಒಹ್ ಫಂಟಾಸ್ಟಿಕ್..ಹೊ...ಹ..
ಸೌಂದರ್ಯ ತುಂಬಿದೆ, ಸಂತೋಷ ತಂದಿದೆ, ಎಂದೆಂದೂ ಕಾಣದ.. ಶೋಭಾ...
ನಕ್ಕರೆ...ಹಾಲು..ಸಕ್ಕರೆ...ಎ..

ಚೆಲುವೆಲ್ಲಾ ಕಲೆಯಾಗಿ ಬಂದರೆ... ಕುಡಿನೋಟ ಕಲೆಯಾಗಿ ಕೊಂದರೆ..
ಸೋತಿತು ಈ ಮನ.., ಗೆದ್ದಿತು ಯೌವನ..
ನೂರೆಂಟು ಹೂನಗುವ ತೋಟಕೆ..ಎ...
ಹಾರಾಡಿ ಮರಿದುಂಬಿ ಬಂದರೆ...
ಮಧುಮಾಸ ಕಾರಣ.. ಸವಿಜೇನ ಔತಣ..
ಹೀರುತ.. ಹಾರುವ.. ದುಂಬಿಗೆ ಸಂಭ್ರಮ..

[ಜಾ] ವಾಟ್ ಶಾಲ್ ಐ ಕಾಲ್ ಉ...
[ಎಸ್.ಪಿ.ಬಿ] ಮೀ.. ಚಂದ್ರಮೋಹನ್...
[ಜಾ] ಒ

[ಜಾ] ಸೌಂದರ್ಯ ತುಂಬಿದೆ, ಸಂತೋಷ ತಂದಿದೆ, ಎಂದೆಂದೂ ಕಾಣದ.. ಚಂದಿರಾ...
ಶೀತಲ..ಅ.. ನೋಟದೇ.. ಚಂಚಲಾ...

[ಜಾ] ಅನುರಾಗ ಸ್ವರರಾಗವಾದರೆ..
[ಎಸ್.ಪಿ.ಬಿ] ಅ...ಹ..ಹ.ಹಾ...
[ಜಾ] ಶ್ರುತಿ ತಾಳ ಬೆರೆತಂತೆ ನಿಂತರೆ..
[ಎಸ್.ಪಿ.ಬಿ] ಲ..ಲ..ಹ..ಹ..
[ಜಾ] ಗಂಡು ಹೆಣ್ಣು ಬಾಳಿಗೆ ಕಣ್ಣು...
[ಎಸ್.ಪಿ.ಬಿ] ಬಳುಕಾಡೋ ಲತೆ ನೀನು ನೆಡೆದರೆ..
[ಜಾ] ಅ...ಹ..ಹ.ಹಾ...
[ಎಸ್.ಪಿ.ಬಿ] ಇನಿದಾದ ಮೃದು ವೀಣೆ ನುಡಿದರೆ..
[ಜಾ] ಅ...ಹ..ಹ.ಹಾ...
[ಎಸ್.ಪಿ.ಬಿ] ಹಾಡುತ ನಿಂತರೆ ಸೊಬಗಿನ ಅಪ್ಸರೆ..
[ಇಬ್ಬರು] ಹುಣ್ಣಿಮೆ ಭೂಮಿಗೆ ಬಂದಿತು ಎಲ್ಲೆಡೆ..


[ಎಲ್ಲಾರು] ಸೌಂದರ್ಯ ತುಂಬಿದೆ, ಸಂತೋಷ ತಂದಿದೆ, ಎಂದೆಂದೂ ಕಾಣದ..ಅ.. ಅಸೆ..
ಚಿಮ್ಮಿದೆ..ಹಾಡು...ಹೊಮ್ಮಿದೆ...ಎ..
ಶೃಂಗಾರ ಕಾವ್ಯವೋ, ಬೇಲೊರ ಶಿಲ್ಪವೋ..ಹೆಣ್ಣಾಗಿ ಇಂದು ತಾ ಬಂದಿದೆ..ಎ..

ಲ..ಲ..ಲ..ಲ.ಲಲಾ..
ಲ..ಲ..ಲ..ಲ.ಲಲಾ..ಲ..ಲ..ಲ..ಲ.ಲ..ಲಾ..ಲ..ಲಾ...
ಲ..ಲ..ಲ..ಲಾಲಾ...ಲಾ..ಲಲಾ...

No comments:

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ

ಹಾಡು: ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ/nagalarade alalarade tolaladide jeeva ಚಿತ್ರ: ಶ್ರುತಿ ಸೇರಿದಾಗ [1987]/shruthi seridaaga ಸಾಹಿತ್ಯ: ಚಿ || ...