ಹಾಡು: ಅನುರಾಗ ಏನಾಯ್ತು / anuraaga enaytu
ಚಿತ್ರ: ನೀ ನನ್ನ ಗೆಲ್ಲಲಾರೆ(೧೯೮೧)/ nee nanna gellalaare
ಹಾಡಿದವರು: ಡಾ||ರಾಜ್ ಕುಮಾರ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಇಳಯರಾಜ
ಈ ಹಾಡನ್ನ ನೀವು ಇಲ್ಲಿ ನೋಡಬಹುದು: www.youtube.com/watch?v=KrI3gx0bKKk&feature=related
ಐ ಲವ್ ಯು .. ಉ.. ಐ ಲವ್ ಯು...
ಐ ಲವ್ ಯು .. ಐ ಲವ್ ಯು ..
ಅನುರಾಗ ಏನಾಯ್ತು, ಮನಸೇಕೆ ಕಲ್ಲಯ್ತು...
ನಿನ್ನ ಸವಿಮಾತು ಕಹಿಯೆಕಾಯ್ತು... ನಿನ್ನ್ ಒಲವೆಲ್ಲ ಇಂದೇನಾಯ್ತು...
ಅನುರಾಗ ಏನಾಯ್ತು...
ನೀಲಿ ಬಾನನು ಬಿಡುವಾಗ ಮುಗಿಲೆಲ್ಲಾ ಕರಗಿ ಅಳುವಂತೆ..
ನೀಲಿ ಬಾನನು ಬಿಡುವಾಗ ಮುಗಿಲೆಲ್ಲಾ ಕರಗಿ ಅಳುವಂತೆ..
ನಿನ್ನ ಪ್ರೇಮದಿಂದ ನಾ ದೂರಾಗಿ.. ನನ್ನ ಕಣ್ಗಳೆಲ್ಲಾ ಕಣ್ಣೀರಾಗಿ..
ಹಗಲಿರುಲೆಲ್ಲಾ ನಿನ್ನ ನೆನಪಾಯ್ತು..
ಸರಸ ಹರುಷ ಬರಿ ಕನಸಾಯ್ತು..
ಅನುರಾಗ ಏನಾಯ್ತು...
ಒ...ಒ...
ಉ..ಹು...ಹು.....ಹು...ಹು....
ಓಡಿ ಬರುವ ನದಿಯಲ್ಲಿ ಕಡಲಾಸೆ ತುಂಬಿ ಹರಿವಂತೆ..
ಓಡಿ ಬರುವ ನದಿಯಲ್ಲಿ ಕಡಲಾಸೆ ತುಂಬಿ ಹರಿವಂತೆ..
ನಿನ್ನ ಸೇರೋ ಆಸೆ ನಾ ಕಂಡಾಗ.. ಜೊತೆ ಬಾಳಲೆಂದು ಬಳಿ ಬಂದಾಗ..
ಸಿಡಿಲೊಂದೆರಗಿ ಬಡಿದಂತಾಗಿ... ವಿರಸ ವಿರಹ ಗತಿ ನನಗಾಯ್ತು..
ಅನುರಾಗ ಏನಾಯ್ತು, ಮನಸೇಕೆ ಕಲ್ಲಯ್ತು...
ನಿನ್ನ ಸವಿಮಾತು ಕಹಿಯೆಕಾಯ್ತು... ನಿನ್ನ್ ಒಲವೆಲ್ಲ ಇಂದೇನಾಯ್ತು...
ಅನುರಾಗ ಏನಾಯ್ತು...
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...
-
ಹಾಡು: ದೇವರ ಆಟ ಬಲ್ಲವರಾರು / devara aata ballavaraaru ಚಿತ್ರ: ಅವಳ ಹೆಜ್ಜೆ (1981)/ avala hejje ಸಾಹಿತ್ಯ: ಚಿ॥ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡ...
No comments:
Post a Comment