Thursday, December 30, 2010

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣೂ

ಚಿತ್ರ: ಮಾನಸ ಸರೋವರ (1983)/manasa sarovara
ಹಾಡು: ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು/vedanti helidanu honnella mannu
ಸಾಹಿತ್ಯ : ಜಿ.ಎಸ್. ಶಿವರುದ್ರಪ್ಪ
ಸಂಗೀತ : ವಿಜಯಭಾಸ್ಕರ್
ಹಾಡಿದವರು : ಪಿ.ಬಿ.ಶ್ರೀನಿವಾಸ್

ಈ ಹಾಡನ್ನು ಇಲ್ಲಿ ನೋಡಿ: www.youtube.com/watch?v=fZT5LWLyY1k

ವೇದಾಂತಿ ಹೇಳಿದನು..ಉ..ಉ...ಹೊನ್ನೆಲ್ಲ ಮಣ್ಣು ಮಣ್ಣೂ...
ಕವಿಯೊಬ್ಬ ಹಾಡಿದನು..ಮಣ್ಣೆಲ್ಲ ಹೊನ್ನೂ ಹೊನ್ನೂ...

ವೇದಾಂತಿ ಹೇಳಿದನು..ಉ..ಉ..ಹೊನ್ನೆಲ್ಲ ಮಣ್ಣು ಮಣ್ಣೂ...
ಕವಿಯೊಬ್ಬ ಹಾಡಿದನು..ಮಣ್ಣೆಲ್ಲ ಹೊನ್ನೂ ಹೊನ್ನೂ...

ವೇದಾಂತಿ ಹೇಳಿದನು... ಈ ಹೆಣ್ಣು ಮಾಯೇ, ಮಾಯೇ...
ಕವಿಯೊಬ್ಬ ಕನವರಿಸಿದನು.. ಓ.. ಇವಳೆ ಚೆಲುವೆ...
ಇವಳ ಜೊತೆಯಲ್ಲಿ ನಾನು...
ಸ್ವರ್ಗವನೇ ಗೆಲ್ಲುವೆ...ಸ್ವರ್ಗವನೇ ಗೆಲ್ಲುವೆ...

ವೇದಾಂತಿ ಹೇಳಿದನು..ಉ..ಉ..ಹೊನ್ನೆಲ್ಲ ಮಣ್ಣು ಮಣ್ಣೂ...
ಕವಿಯೊಬ್ಬ ಹಾಡಿದನು..ಮಣ್ಣೆಲ್ಲ ಹೊನ್ನೂ ಹೊನ್ನೂ...

ವೇದಾಂತಿ ಹೇಳಿದನು..ಈ ಬದುಕು ಶೂನ್ಯ..ಶೂನ್ಯ..
ಕವಿ ನಿಂತು ಸಾ..ರಿದನು.. ಉ.. ಓ.. ಇದು ಅಲ್ಲ ಶೂನ್ಯ...
ಜನ್ಮ ಜನ್ಮದಿ ಸವಿಯೇ.. ನಾನೆಷ್ಟು ಧನ್ಯ....ನಾನೆಷ್ಟು ಧನ್ಯ.....

ವೇದಾಂತಿ ಹೇಳಿದನು..ಉ..ಉ..ಹೊನ್ನೆಲ್ಲ ಮಣ್ಣು ಮಣ್ಣೂ...
ಕವಿಯೊಬ್ಬ ಹಾಡಿದನು..ಮಣ್ಣೆಲ್ಲ ಹೊನ್ನೂ ಹೊನ್ನೂ...

ವೇದಾಂತಿ ಹೇಳಿದನು..ಉ..ಉ..ಹೊನ್ನೆಲ್ಲ ಮಣ್ಣು ಮಣ್ಣೂ...
ಕವಿಯೊಬ್ಬ ಹಾಡಿದನು..ಮಣ್ಣೆಲ್ಲ ಹೊನ್ನೂ ಹೊನ್ನೂ...
ಮಣ್ಣೆಲ್ಲ ಹೊನ್ನೂ ಹೊನ್ನೂ...ಮಣ್ಣೆಲ್ಲ ಹೊನ್ನೂ ಹೊನ್ನೂ...

1 comment:

Anonymous said...

ನಿಜ ಸಾರ ಹೆಣ್ಣು,ಮಣ್ಣು,ಹೊನ್ನು ಇವು ಮಾಯೇ...........

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...