ಹಾಡು: ಸಾಗರಕೆ ಚಂದಿರ ತಂದ / sagarake chandira tanda
ಚಿತ್ರ: ಒಂದು ಹೆಣ್ಣಿನ ಕಥೆ / ondu hennina kathe(1972)
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಟಿ.ಜಿ.ಲಿಂಗಪ್ಪ
ಹಾಡಿದವರು: ಎಸ್.ಪಿ.ಬಾಲಸುಬ್ರಮಣ್ಯಮ್, ಎಸ್.ಜಾನಕಿ
ಈ ಹಾಡನ್ನು ಇಲ್ಲಿ ಕೇಳಬಹುದು: https://www.youtube.com/watch?v=lrwBcqlxr_8
ಎಸ.ಪಿ.ಬಿ: ಸಾಗರಕೆ ಚಂದಿರ ತಂದ ಪ್ರಥಮ ಚುಂಬನ...ಅ...ಅ...
ಸಾಗರಕೆ ಚಂದಿರ ತಂದ ಪ್ರಥಮ ಚುಂಬನ..ಅ..
ಜಾ: ಆ...ಒಡಲಿನಲ್ಲಿ ಮಿಂಚಿನಂತೆ..ಎ.. ಮಧುರ ಕಂಪನ...ಅ...ಅ...
ಒಡಲಿನಲ್ಲಿ ಮಿಂಚಿನಂತೆ ಮಧುರ ಕಂಪನ..ಅ...ಅ..ಅ...
ಸಾಗರಕೆ ಚಂದಿರ ತಂದ ಪ್ರಥಮ ಚುಂಬನ..ಅ...
ಎಸ.ಪಿ.ಬಿ: ಅ...ಅ..ಪ್ರಥಮ ಚುಂಬನ..ಅ...
ಎಸ.ಪಿ.ಬಿ: ಬೆಳ್ಳಿತಾರೆ ತೋರಣ..ಅ..., ನೀ ತಂದ ಸ್ತ್ರೀಧನ..ಅ...
ಜಾ: ಆಅ..ಅ...ಅ....ಅ.....
ಎಸ.ಪಿ.ಬಿ: ಬೆಳ್ಳಿತಾರೆ..ಅ...ತೋರಣ, ನೀ ತಂದ ಸ್ತ್ರೀಧನ..ಅ...
ಅರಳಿನಿಂತ ಹೂ..ಬನ.., ನೀ ನಗಲು ಈ ಮನ..ಅ....
ಅರಳಿನಿಂತ ಹೂಬನ..ಅ.., ನೀ ನಗಲು ಈ ಮನ..
ಮೈಗಂಪಲಿ ಕಾಣುವೆ ನಾ, ನರುಗಂಪಿನ ಚಂದನ..ಅ..ಅ..
ಜಾ: ಆಅ..ಅ...ಅ....ಅ.....
ಎಸ.ಪಿ.ಬಿ: ಸಾಗರಕೆ ಚಂದಿರ ತಂದ ಪ್ರಥಮ ಚುಂಬನ..ಅ...
ಜಾ: ಆ...ಪ್ರಥಮ ಚುಂಬನ..ಅ...
ಜಾ: ಹೃದಯ ತಂತಿ ತಾನಃ, ಮಿಡಿದ ಭಾವ ನೂತನ..ಅ...
ಎಸ.ಪಿ.ಬಿ: ಆಅ..ಅ...ಅ....ಅ.....
ಜಾ: ಹೃದಯ ತಂತಿ ತಾನಃ, ಮಿಡಿದ ಭಾವ ನೂತನ..ಅ...
ಬಳ್ಳಿಯಂತೆ ಬಳಸಿರಲು, ಬಾಹುಗಳ ಬಂಧನ..ಅ..ಅ...
ಬಳ್ಳಿಯಂತೆ ಬಳಸಿರಲು, ಬಾಹುಗಳ ಬಂಧನ...
ಮುಡಿದ ಮಲ್ಲೆ ಉದುರುತಿರೆ..ಎ..., ಒಲವಿನ ಸಂಧಾನ...ಅ...ಅ...
ಎಸ.ಪಿ.ಬಿ: ಆಅ..ಅ...ಅ....ಅ.....
ಜಾ: ಆಅ..ಅ...ಅ....ಅ.....
ಎಸ.ಪಿ.ಬಿ: ಆಅ..ಅ...ಅ....ಅ.....
ಜಾ: ಆಅ..ಅ...ಅ....ಅ.....
ಇಬ್ಬರು:ಅ...ಅ..ಅ...ಅ..ಅ....
ಸಾಗರಕೆ ಚಂದಿರ ತಂದ ಪ್ರಥಮ ಚುಂಬನ..ಅ..
ಅ...ಅ...ಪ್ರಥಮ ಚುಂಬನ..ಅ..

No comments:
Post a Comment