Saturday, June 22, 2013

ಧನಲಕ್ಷ್ಮಿ ದಯೆ ತೋರು

ಹಾಡು: ಧನಲಕ್ಷ್ಮಿ ದಯೆ ತೋರು / dhanalakshmi daye thoru
ಚಿತ್ರ: ಧನಲಕ್ಷ್ಮಿ (1977) / dhanalakshmi
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ಎಂ ರಂಗರಾವ್
ಹಾಡಿದವರು : ಪಿ ಬಿ ಶ್ರೀನಿವಾಸ್

ಈ ಹಾಡನ್ನು ಇಲ್ಲಿ ನೋಡಬಹುದು : http://www.youtube.com/watch?v=LfHKO482oZ4

ಪಾಲ್ಗಡಲಿಂದ್ ಉದಿಸಿ ಹರಿಯ ವರಿಸಿ...
ಕರವೀರಪುರದಲ್ಲಿ ಬಂದು ನೆಲಿಸಿ...
ಗತಿ ನೀನೆ ಎಂದವರ ಕೈಬಿಡದೆ ಹರಸಿ..
ಕಾಪಾಡುವ ತಾಯೆ...ಬಾರೆ..ಎ.. ಕನಿಕರಿಸಿ...

ಧನಲಕ್ಷ್ಮಿ ದಯೆ ತೋರು ಬಾ..ಮ.. ಅಮ್ಮ..ಅ...
ಸೌಭಾಗ್ಯ ಲಕ್ಷ್ಮಿ ಬಾರಮ್ಮ..ಅ...
ಕಂಗಳಿಗೆ ಕಾಣಿಸದೆ ಎಲ್ಲಿ ಮರೆಯಾಗಿರುವೆ..ಎ...ಎ..
ಸಿರಿವಂತರ ಸೆರೆಯ ತೊರೆದು ಬಾರಮ್ಮ...

ಧನಲಕ್ಷ್ಮಿ ದಯೆ ತೋರು ಬಾ..ಮ.. ಅಮ್ಮ..ಅ...
ಸೌಭಾಗ್ಯ ಲಕ್ಷ್ಮಿ ಬಾರಮ್ಮ..ಅ...

ಸನ್ನಿಧಿಗೆ ಬೇಗ ನೀ ದಾರಿತೋರಮ್ಮ...ದಿವ್ಯ ದರುಶನ ನೀಡೆ ಒಲಿದು ಬಾರಮ್ಮ..
ಸನ್ನಿಧಿಗೆ ಬೇಗ ನೀ ದಾರಿತೋರಮ್ಮ...ದಿವ್ಯ ದರುಶನ ನೀಡೆ ಒಲಿದು ಬಾರಮ್ಮ..
ಬಾಗಿಲಿಗೆ ಬಂದಿರುವ ಭಕುತನ ಬೇಡಿಕೆಯ ತಡೆದೆರೆದಿ ಪೂರೈಸಿ ಬೇಗ ಸಲಹಮ್ಮ..

ಧನಲಕ್ಷ್ಮಿ ದಯೆ ತೋರು ಬಾ..ಮ.. ಅಮ್ಮ..ಅ...
ಸೌಭಾಗ್ಯ ಲಕ್ಷ್ಮಿ ಬಾರಮ್ಮ..ಅ...
ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೆ..
ಸುರಲೋಕದ ಪಾರಿಜಾತ ಅರ್ಪಿಸುವೆ...

ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೆ..
ಸುರಲೋಕದ ಪಾರಿಜಾತ ಅರ್ಪಿಸುವೆ...
ಪನ್ನೀರ ಕೊಳದಿಂದ ಹೊನ್ನ ತಾವರೆ ತಂದು..
ಸಿರಿಪಾದ ಕಮಲಗಳ ನಿಂದೆ ಪೂಜಿಸುವೆ..

ಧನಲಕ್ಷ್ಮಿ ದಯೆ ತೋರು ಬಾ..ಮ.. ಅಮ್ಮ..ಅ...
ಸೌಭಾಗ್ಯ ಲಕ್ಷ್ಮಿ ಬಾರಮ್ಮ..ಅ...
ಕಂಗಳಿಗೆ ಕಾಣಿಸದೆ ಎಲ್ಲಿ ಮರೆಯಾಗಿರುವೆ..ಎ...ಎ..
ಸಿರಿವಂತರ ಸೆರೆಯ ತೊರೆದು ಬಾರಮ್ಮ...

ಧನಲಕ್ಷ್ಮಿ ದಯೆ ತೋರು ಬಾ..ಮ.. ಅಮ್ಮ..ಅ...
ಸೌಭಾಗ್ಯ ಲಕ್ಷ್ಮಿ ಬಾರಮ್ಮ..ಅ...
ಸೌಭಾಗ್ಯ ಲಕ್ಷ್ಮಿ ಬಾರಮ್ಮ..ಅ...
 

3 comments:

Anonymous said...

Very good work. Thank you

Regards
Prakash

ವಿನಯ್ ... said...

Thank you everyone.... :)

surabhilatha said...

Nice

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...