Sunday, November 20, 2011

ಸತ್ಯಭಾಮೆ ಸತ್ಯಭಾಮೆ ಕೋಪವೇಕೆ ನನ್ನಲಿ

ಹಾಡು: ಸತ್ಯಭಾಮೆ ಸತ್ಯಭಾಮೆ ಕೋಪವೇಕೆ ನನ್ನಲಿ / satyabhame satyabhame kopaveke nannali
ಚಿತ್ರ: ರವಿಚಂದ್ರ / Ravichandra (1980)
ಸಾಹಿತ್ಯ - ಚಿ . ಉದಯಶಂಕರ್
ಸಂಗೀತ - ಉಪೇಂದ್ರ ಕುಮಾರ್
ಹಾಡಿದವರು - ಡಾ || ರಾಜ್ ಕುಮಾರ್

ಈ ಹಾಡನ್ನು ಇಲ್ಲಿ ನೋಡಬಹುದು: https://www.youtube.com/watch?v=aLigvom7SFU

(ಮುನಿದ ಗೆಳತಿಯ ಒಲಿಸಲು ಒಂದು ಉತ್ತಮ ಹಾಡು.. :))

ಅ.ಆ.. ಕಂಡೊಡನೆ ಕರಪಿಡಿದು..
ಕಲ್ಪಿಸದ ಸುಖಕೊಡುವ ಭಾಮೆಯಲಿ..ಇ..
ಎಂದೇನೋ ಕೋಪವೋ..ಕಾಣೆ..ಎ...
ಅ..ಆ...ಅ...
ಭಾಮಾಮಣಿ...ಚಿಂತಾಮಣಿ..ಕಾಮನರಗಿಣಿ..
ಮುತ್ತಿನಮಣಿ..ಕರಿಮಣಿ..ರೆಮಣಿ..ಮಣಿ...ನೀ..ರಾಣಿ..ರಾಣಿ..ಸತ್ಯಭಾಮೆ..

ಸತ್ಯಭಾಮೆ..ಸತ್ಯಭಾಮೆ...ಕೊಪವೇನೆ ನನ್ನಲಿ..
ಸತ್ಯಭಾಮೆ..ಸತ್ಯಭಾಮೆ...ಕೊಪವೇನೆ ನನ್ನಲಿ..
ಸರಸಕೆ ಕರೆದರೆ ವಿರಸವ ತೋರುವೆ ಏಕೆ ನನ್ನಲಿ..
ಸರಸಕೆ ಕರೆದರೆ ವಿರಸವ ತೋರುವೆ ಏಕೆ ನನ್ನಲಿ..
ಏಕೆ ನನ್ನಲಿ..ಏಕೆ ನನ್ನಲಿ..ಏಕೆ ನನ್ನಲಿ..ಈ...

ಸತ್ಯಭಾಮೆ..ಸತ್ಯಭಾಮೆ...ಕೊಪವೇನೆ ನನ್ನಲಿ..
ನನ್ನಲಿ..ಕೋಪವೇ..ಕೋಪವೇ ನನ್ನಲಿ...
ಏಕೆ..ಎ..ನನ್ನಲಿ...

ಸತ್ಯಭಾಮೆ..ಸತ್ಯಭಾಮೆ...ಕೊಪವೇನೆ ನನ್ನಲಿ..

ದೂರು ದೂರು ನೋಡದೆ..ಕಿಡಿಗಳ ಕಾರದೆ..
ಕೆಣಕದೆ.ಕಾಡದೆ..ದೂರಕೆ ಓಡದೇ..
ದೂರು ದೂರು.. ನೋಡದೆ..ಕಿಡಿಗಳ ಕಾರದೆ..
ಕೆಣಕದೆ.ಕಾಡದೆ..ದೂರಕೆ ಓಡದೇ..
ಅನುದಿನ ತಾಪವ ಕಳೆಯಲು ಸನಿಹಕೆ..
ಅನುದಿನ ತಾಪವ ಕಳೆಯಲು ಸನಿಹಕೆ..
ಬಾರೇ ಮೋಹಿನಿ..

ಎ..ಬಾರೆ ಮೋಹಿನಿ..
ಮೋಹಿನಿ..ಕಾಮಿನಿ..ಬಾಮಿನಿ....ಈ..
ಬಾರೇ ಮೋಹಿನಿ..

ಸತ್ಯಭಾಮೆ..ಸತ್ಯಭಾಮೆ...
ಸತ್ಯಭಾಮೆ..ಸತ್ಯಭಾ.ಮೇ ...ಕೊಪವೇನೆ ನನ್ನಲಿ..

ಗಲ್ಲವ ಹಿಡಿಯಲೇ..ಕೆನ್ನೆಯ ಸವರಲೇ..
ತೋಳಲಿ ಭಾಮೆಯ ನಡುವನೆ ಬಳಸಲೇ..
ಗಲ್ಲವ ಹಿಡಿಯಲೇ..ಕೆನ್ನೆಯ ಸವರಲೇ..
ತೋಳಲಿ ಭಾಮೆಯ ನಡುವನೆ ಬಳಸಲೇ..
ಕೊಳಳಲಿ ಮೋಹನ ರಾಗವ ನುಡಿಸಲೇ..
ಕೊಳಳಲಿ.. ಮೋಹನ ರಾಗವ ನುಡಿಸಲೇ..ಹೇಳೇ ಕೋಮಲೆ..
ಎ..ಹೇಳೇ ಕೋಮಲೆ..
ಕೋಮಲೆ.. ಕಾಮಲೆ...ಚಂಚಲೆ..
ಹೇಳೇ ಕೋಮಲೆ...

ಸತ್ಯಭಾಮೆ..ಸತ್ಯಭಾಮೆ...
ಸತ್ಯಭಾಮೆ..ಸತ್ಯಭಾ.ಮೇ ...ಕೊಪವೇನೆ ನನ್ನಲಿ..

ರಾಧೆಯ ವಲ್ಲೆನು.. ರುಕ್ಮಿಣಿ ಪಲ್ಲೇನು..
ಭಾಮೆಯನಲ್ಲದೆ ಯಾರನು ನೋಡೆನು..
ರಾಧೆಯ ವಲ್ಲೆನು.. ರುಕ್ಮಿಣಿ ಪಲ್ಲೇನು..
ಭಾಮೆಯನಲ್ಲದೆ ಯಾರನು ನೋಡೆನು..
ಕೈಗಳ ಮುಗಿದರೂ ಯಾರು ನೋಡರು..
ಕೈಗಳ ಮುಗಿದರೂ ಯಾರು ನೋಡರು..
ಸೋತೆ ಪ್ರೇಯಸಿ...

ಆ.ಹ.. ಸೋತೆ ಪ್ರೇಯಸಿ..
ಪ್ರೇಯಸಿ..ರೂಪಸಿ..ಊರ್ವಶಿ..ಸೋತೆ ಪ್ರೇಯಸಿ..

ಸತ್ಯಭಾಮೆ..ಸತ್ಯಭಾಮೆ...
ಸತ್ಯಭಾಮೆ..ಸತ್ಯಭಾ.ಮೇ ...ಕೊಪವೇನೆ ನನ್ನಲಿ..
ಸರಸಕೆ ಕರೆದರೆ ವಿರಸವ ತೋರುವೆ..
ಸರಸಕೆ ಕರೆದರೆ ವಿರಸವ ತೋರುವೆ..ಸರಸಕೆ ಕರೆದರೆ ವಿರಸವ ತೋರುವೆ..
ಏಕೆ ನನ್ನಲಿ..ಈ...

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...