ಹಾಡು: ಏನೆಂದು ಹಾಡಲಿ / enendu haadali
ಚಿತ್ರ: ತಾಯಿಯ ಮಡಿಲಲ್ಲಿ (೧೯೮೧)/ taayiya madilali
ಹಾಡಿದವರು: ಎಸ್ ಜಾನಕಿ ಮತ್ತು ಜಯಚಂದ್ರನ್
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ಸತ್ಯಂ
ಈ ಹಾಡನ್ನು ಇಲ್ಲಿ ನೋಡಬಹುದು: https://www.youtube.com/watch?v=llnkL137Et8 (sung by B.R. Chaaya)
[ಜಾ] ಅ...ಆ....ಆಅ....ಆ...ಅ..ಆ..ಆ...
ಏನೆಂದು ಹಾಡಲಿ...ಈ...
ನಾ ನಿನ್ನ ಕೊಳಲಾದೆ.. ನೀ ನನ್ನ ಉಸಿರಾದೆ...
ನೀ ಮನಸು ಮಾಡದೆ.. ಬೆರಳಿಂದ ನುಡಿಸದೆ...
ಏನೆಂದು ಹಾಡಲಿ...ಈ...
ನಾ ನಿನ್ನ ಕೊಳಲಾದೆ.. ನೀ ನನ್ನ ಉಸಿರಾದೆ...
ನೀ ಮನಸು ಮಾಡದೆ.. ಬೆರಳಿಂದ ನುಡಿಸದೆ...
ಏನೆಂದು ಹಾಡಲಿ...ಈ...ಈ...ಈ...ಈ...
[ಜಯಚಂದ್ರ] ಅ ಹಾ ಹಾ... ಅಹ.. ಹ.. ಹಾ...
ಅ ಹಾ ಹ ಹಾ... ಅಹ.. ಹ.. ಹಾ...
ಮನೆತನಕ ನೀ ಬಂದೆ ಮನವನ್ನು ಸೆಳೆದೆ..
ಮೃದುವಾದ ಮಾತಾಡಿ ಮನದಲ್ಲಿ ನಿಂತೆ..ಎ..
ಮನೆತನಕ ನೀ ಬಂದೆ ಮನವನ್ನು ಸೆಳೆದೆ..
ಮೃದುವಾದ ಮಾತಾಡಿ ಮನದಲ್ಲಿ ನಿಂತೆ..ಎ..
ಮಾನಿನಿಯಾ... ಮನದಾಸೆಯನು..
ಮಾನಿನಿಯಾ... ಮನದಾಸೆಯನು..ಅರಿತು..ಬೆರೆತು..ಪೂರೈಸ ಬಂದವನೆ..
ಏನೆಂದು ಹಾಡಲಿ...ಈ...ಈ...ಈ...ಈ...
[ಜಯಚಂದ್ರ] ಲ..ಲ..ಲ..ಲಲ..ಲ..
[ಜಾ] ಹು...ಉಮ್ಮ್...
[ಜಯಚಂದ್ರ] ಲ..ಲ..ಲ..ಲಲ..ಲ..
[ಜಾ] ಹು...ಉಮ್ಮ್...
[ಜಯಚಂದ್ರ] ಲ..ಲ..ಲ..ಲಲ..ಲ..
[ಜಾ] ಹು...ಉಮ್ಮ್...
[ಜಯಚಂದ್ರ]ಲ..ಲ..ಲ..ಲಲ..ಲ..
[ಜಾ] ಹು...ಉಮ್ಮ್...
[ಜಾ] ಬಿಸಿಲಲ್ಲಿ ನೆರಳಾಗಿ ಹಿತವನ್ನು ತಂದು.. ಇರುಳಲ್ಲಿ ಬೆಳಕಾಗಿ ಕಣ್ತುಂಬಿ ಬಂದು..ಉ..
ಬಿಸಿಲಲ್ಲಿ ನೆರಳಾಗಿ ಹಿತವನ್ನು..ಉ.. ತಂದು.. ಇರುಳಲ್ಲಿ ಬೆಳಕಾಗಿ ಕಣ್ತುಂಬಿ ಬಂದು..ಉ..
ಮಾಧವನೇ... ಮಧುಸೂಧನನೇ..ಎ..
ಮಾಧವನೇ... ಮಧುಸೂಧನನೇ.. ಬಯಸಿ.. ವರಿಸಿ.. ಬಳಿಯಲ್ಲಿ ನಿಂತಿರಲು..
ಏನೆಂದು ಹಾಡಲಿ...ಈ...
ನಾ ನಿನ್ನ ಕೊಳಲಾದೆ.. ನೀ ನನ್ನ ಉಸಿರಾದೆ...
ನೀ ಮನಸು ಮಾಡದೆ.. ಬೆರಳಿಂದ ನುಡಿಸದೆ...
ಏನೆಂದು ಹಾಡಲಿ...ಈ...
ಅ..ಹಾ...ಆ...ಆ..ಆ...ಆ....
ಚಿತ್ರ: ತಾಯಿಯ ಮಡಿಲಲ್ಲಿ (೧೯೮೧)/ taayiya madilali
ಹಾಡಿದವರು: ಎಸ್ ಜಾನಕಿ ಮತ್ತು ಜಯಚಂದ್ರನ್
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ಸತ್ಯಂ
ಈ ಹಾಡನ್ನು ಇಲ್ಲಿ ನೋಡಬಹುದು: https://www.youtube.com/watch?v=llnkL137Et8 (sung by B.R. Chaaya)
[ಜಾ] ಅ...ಆ....ಆಅ....ಆ...ಅ..ಆ..ಆ...
ಏನೆಂದು ಹಾಡಲಿ...ಈ...
ನಾ ನಿನ್ನ ಕೊಳಲಾದೆ.. ನೀ ನನ್ನ ಉಸಿರಾದೆ...
ನೀ ಮನಸು ಮಾಡದೆ.. ಬೆರಳಿಂದ ನುಡಿಸದೆ...
ಏನೆಂದು ಹಾಡಲಿ...ಈ...
ನಾ ನಿನ್ನ ಕೊಳಲಾದೆ.. ನೀ ನನ್ನ ಉಸಿರಾದೆ...
ನೀ ಮನಸು ಮಾಡದೆ.. ಬೆರಳಿಂದ ನುಡಿಸದೆ...
ಏನೆಂದು ಹಾಡಲಿ...ಈ...ಈ...ಈ...ಈ...
[ಜಯಚಂದ್ರ] ಅ ಹಾ ಹಾ... ಅಹ.. ಹ.. ಹಾ...
ಅ ಹಾ ಹ ಹಾ... ಅಹ.. ಹ.. ಹಾ...
ಮನೆತನಕ ನೀ ಬಂದೆ ಮನವನ್ನು ಸೆಳೆದೆ..
ಮೃದುವಾದ ಮಾತಾಡಿ ಮನದಲ್ಲಿ ನಿಂತೆ..ಎ..
ಮನೆತನಕ ನೀ ಬಂದೆ ಮನವನ್ನು ಸೆಳೆದೆ..
ಮೃದುವಾದ ಮಾತಾಡಿ ಮನದಲ್ಲಿ ನಿಂತೆ..ಎ..
ಮಾನಿನಿಯಾ... ಮನದಾಸೆಯನು..
ಮಾನಿನಿಯಾ... ಮನದಾಸೆಯನು..ಅರಿತು..ಬೆರೆತು..ಪೂರೈಸ ಬಂದವನೆ..
ಏನೆಂದು ಹಾಡಲಿ...ಈ...ಈ...ಈ...ಈ...
[ಜಯಚಂದ್ರ] ಲ..ಲ..ಲ..ಲಲ..ಲ..
[ಜಾ] ಹು...ಉಮ್ಮ್...
[ಜಯಚಂದ್ರ] ಲ..ಲ..ಲ..ಲಲ..ಲ..
[ಜಾ] ಹು...ಉಮ್ಮ್...
[ಜಯಚಂದ್ರ] ಲ..ಲ..ಲ..ಲಲ..ಲ..
[ಜಾ] ಹು...ಉಮ್ಮ್...
[ಜಯಚಂದ್ರ]ಲ..ಲ..ಲ..ಲಲ..ಲ..
[ಜಾ] ಹು...ಉಮ್ಮ್...
[ಜಾ] ಬಿಸಿಲಲ್ಲಿ ನೆರಳಾಗಿ ಹಿತವನ್ನು ತಂದು.. ಇರುಳಲ್ಲಿ ಬೆಳಕಾಗಿ ಕಣ್ತುಂಬಿ ಬಂದು..ಉ..
ಬಿಸಿಲಲ್ಲಿ ನೆರಳಾಗಿ ಹಿತವನ್ನು..ಉ.. ತಂದು.. ಇರುಳಲ್ಲಿ ಬೆಳಕಾಗಿ ಕಣ್ತುಂಬಿ ಬಂದು..ಉ..
ಮಾಧವನೇ... ಮಧುಸೂಧನನೇ..ಎ..
ಮಾಧವನೇ... ಮಧುಸೂಧನನೇ.. ಬಯಸಿ.. ವರಿಸಿ.. ಬಳಿಯಲ್ಲಿ ನಿಂತಿರಲು..
ಏನೆಂದು ಹಾಡಲಿ...ಈ...
ನಾ ನಿನ್ನ ಕೊಳಲಾದೆ.. ನೀ ನನ್ನ ಉಸಿರಾದೆ...
ನೀ ಮನಸು ಮಾಡದೆ.. ಬೆರಳಿಂದ ನುಡಿಸದೆ...
ಏನೆಂದು ಹಾಡಲಿ...ಈ...
ಅ..ಹಾ...ಆ...ಆ..ಆ...ಆ....
No comments:
Post a Comment