ಹಾಡು: ಎಂಥಾ ಲೋಕವಯ್ಯಾ ಇದು ಎಂಥಾ ಲೋಕವಯ್ಯಾ../ yenta lokavayya idu enta lokavayya
ಚಿತ್ರ: ನಾರದ ವಿಜಯ(1980)/naarada vijaya
ಹಾಡಿದವರು: ಕೆ.ಜೆ.ಯೇಸುದಾಸ್
ಸಂಗೀತ: ಅಶ್ವಥ್-ವೈದಿ
ಸಾಹಿತ್ಯ: ಚಿ॥ಉದಯಶಂಕರ್
ಈ ಹಾಡನ್ನು ಇಲ್ಲಿ ನೋಡಿ: www.youtube.com/watch?v=6VzsaLf1XPw
ಎಂಥಾ ಲೋಕವಯ್ಯಾ.. ಇದು ಎಂಥಾ ಲೋಕವಯ್ಯಾ..
ಹೊಸತನವ ಕೊಡುವ.. ಹೊಸ ವಿಷಯ ಅರಿವ..
ಹೊಸತನವ ಕೊಡುವ.. ಹೊಸ ವಿಷಯ ಅರಿವ..
ಬಯಕೆತರುವ ಇದು ಎಂಥಾ ಲೋಕವಯ್ಯ.. ಇದು ಎಂಥಾ ಲೋಕವಯ್ಯ..
ಕಡಲಲ್ಲಿ ಧುಮುಕಿ ಹೋರಾಡುವಾ.. ಮುಗಿಲೇರಿ ಮೇಲೆ ತೇಲಾಡುವಾ..
ಆ ಚಂದ್ರನೆಡೆಗೆ ಹಾರಾಡುವಾ.. ಗ್ರಹತಾರೆಗಳಿಗೆ ಕೈ ಚಾಚುವಾ..
ಜನರಿಂದ ತುಂಬಿ ಮೆರೆವಾ..ಆ..ಅ..ಆ...
ಜನರಿಂದ ತುಂಬಿ ಮೆರೆವಾ...ಆ...
ಇದು ಎಂಥಾ ಲೋಕವಯ್ಯ... ಇದು ಎಂಥಾ ಲೋಕವಯ್ಯ..
ಹೊಸತನವ ಕೊಡುವ ಹೊಸ ವಿಷಯ ಅರಿವ..
ಬಯಕೆತರುವ ಇದು ಎಂಥಾ ಲೋಕವಯ್ಯ.. ಇದು ಎಂಥಾ ಲೋಕವಯ್ಯ..
ಬಡತನದ ಜೊತೆಗೆ ಬಡಿದಾಡುವಾ.. ಸುಖವನ್ನು ಅರಸಿ ಅಲೆದಾಡುವಾ..
ಹೊಸದನ್ನು ದಿನವು ಹುಡುಕಾಡುವಾ.. ಛಲವನ್ನು ಬಿಡದೆ ಸೆಣಸಾಡುವಾ..
ಜನರಿಂದ ತುಂಬಿ ಮೆರೆವಾ..ಆ..ಅ..ಅ... ಜನರಿಂದ ತುಂಬಿ ಮೆರೆವಾ..ಅ...
ಇದು ಎಂಥಾ ಲೋಕವಯ್ಯ.. ಇದು ಎಂಥಾ ಲೋಕವಯ್ಯ...
ಹೊಸತನವ ಕೊಡುವ ಹೊಸ ವಿಷಯ ಅರಿವ, ಹೊಸತನವ ಕೊಡುವ ಹೊಸ ವಿಷಯ ಅರಿವ...
ಬಯಕೆತರುವ ಇದು ಎಂಥಾ ಲೋಕವಯ್ಯ.. ಇದು ಎಂಥಾ ಲೋಕವಯ್ಯ..
ಆಆ...ಆ..ಆಅಅ...ಆ.... ಆ....ಆಆಅ...ಆ..ಆ....
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...
-
ಹಾಡು: ದೇವರ ಆಟ ಬಲ್ಲವರಾರು / devara aata ballavaraaru ಚಿತ್ರ: ಅವಳ ಹೆಜ್ಜೆ (1981)/ avala hejje ಸಾಹಿತ್ಯ: ಚಿ॥ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡ...
No comments:
Post a Comment