Wednesday, May 12, 2010

ಏಕೋ ಏನೋ ಈ ನನ್ನ ಮನವು ಉಯ್ಯಾಲೆಯಾಗಿ ತೂಗಿದೆ

ಚಿತ್ರ: ಜ್ವಾಲಮುಖಿ (1985) / jwalamukhi
ಹಾಡು: ಏಕೋ ಏನೋ ಈ ನನ್ನ ಮನವು ಉಯ್ಯಾಲೆಯಾಗಿ ತೂಗಿದೆ / yeko yeno e nanna manavu uyaleyagi tugide
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಂ.ರಂಗರಾವ್
ಹಾಡಿದವರು: ಡಾ.ರಾಜ್ ಕುಮಾರ್, ಬೆಂಗಳೂರು ಲತಾ

ಈ ಹಾಡನ್ನ ಇಲ್ಲಿ ನೋಡಿ: https://www.youtube.com/watch?v=UbYXWbFCPJE

[ರಾಜ್]: ಏಕೋ.. ಏನೋ... ಈ ನನ್ನ ಮನವು... ಉಯ್ಯಾಲೆಯಾಗಿ ತೂಗಿದೆ...ಎ..
.......
ಏಕೋ.. ಏನೋ... ಈ ನನ್ನ ಮನವು... ಉಯ್ಯಾಲೆಯಾಗಿ ತೂಗಿದೆ...
ಎಂದೂ.. ಕಾಣೆ.. ನೂರೆಂಟು ಬಯಕೆ..
ಎಂದೂ.. ಕಾಣೆ.. ನೂರೆಂಟು ಬಯಕೆ...
ಹೊಸ ರಾಗವನ್ನು ಹಾ..ಡಿದೆ..ಎ...


[ಲತಾ]: ಏಕೋ.. ಏನೋ... ಈ ನನ್ನ ಮನವು... ಉಯ್ಯಾಲೆಯಾಗಿ ತೂಗಿದೆ...
ಎಂದೂ.. ಕಾಣೆ.. ನೂರೆಂಟು ಬಯಕೆ..
ಎಂದೂ.. ಕಾಣೆ.. ನೂರೆಂಟು ಬಯಕೆ...
ಹೊಸ ರಾಗವನ್ನು ಹಾ..ಡಿದೆ..ಎ...
[ರಾಜ್]: ಏಕೋ.. ಏನೋ... ಈ ನನ್ನ ಮನವು... ಉಯ್ಯಾಲೆಯಾಗಿ ತೂಗಿದೆ...


[ರಾಜ್]: ಬಿಸಿಲಾದರೇನು.., ಮಳೆಯಾದರೇನು...
ಇಂದೇಕೋ ನಾ ಕಾಣೆ ಹಾಯಾಗಿದೆ..ಎ...


[ಲತಾ]: ಹೂವಾದರೇನು.. ಮುಳ್ಳಾದರೇನೂ...
ಇಂದೇನೋ ನನಗೆಲ್ಲಾ ಸೊಗಸಾಗಿದೆ...


[ರಾಜ್]: ಎದೆಯಲ್ಲಿ ಸಂತೋಷ ಕಡಲಾಗಿದೆ..ಎ...
ಎದೆಯಲ್ಲಿ ಸಂತೋಷ ಕಡಲಾಗಿದೆ..
ಮನದಲ್ಲಿ ಹೊಸ ಆಸೆ ಕುಣಿದಾಡಿದೆ..ಎ...


[ಲತಾ]: ಏಕೋ.. ಏನೋ... ಈ ನನ್ನ ಮನವು... ಉಯ್ಯಾಲೆಯಾಗಿ ತೂಗಿದೆ...[ಲತಾ]: ಬದುಕೆಲ್ಲ ಹೀಗೆ.. ಉಲ್ಲಾಸದಿಂದ...
ಒಂದಾಗಿ ಇರುವಾಸೆ ನನಗಾಗಿದೆ...
[ರಾಜ್]: ಅನುರಾಗ ತಂದ.. ಆನಂದದಿಂದ...
ಈ ಬಾಳ ಸಂಗೀತ ಹಿತವಾಗಿದೆ..ಎ..
[ಲತಾ]: ನೀನಾಡೊ ಮಾತೆಲ್ಲಾ ಸವಿಯಾಗಿದೆ...
ನೀನಾಡೋ ಮಾತೆಲ್ಲಾ ಸವಿಯಾಗಿದೆ...
ಇಂದೇಕೊ ನನಗೆಲ್ಲಾ ಹೊಸದಾಗಿದೆ...ಎ...


[ರಾಜ್]: ಏಕೋ.. ಏನೋ... ಈ ನನ್ನ ಮನವು... ಉಯ್ಯಾಲೆಯಾಗಿ ತೂಗಿದೆ...ಎ..
ಎಂದೂ.. ಕಾಣೆ.. ನೂರೆಂಟು ಬಯಕೆ..
ಎಂದೂ.. ಕಾಣೆ.. ನೂರೆಂಟು ಬಯಕೆ...
ಹೊಸ ರಾಗವನ್ನು ಹಾ..ಡಿದೆ..ಎ...


[ರಾಜ್]: ಏಕೋ.. ಏನೋ... ಈ ನನ್ನ ಮನವು... ಉಯ್ಯಾಲೆಯಾಗಿ ತೂಗಿದೆ...ಎ..


[ಲತಾ]: ಆಆಆಆಆ....ಆಅ...ಆಆಆಅ
[ರಾಜ್]: ಆಆಆಆಆಆಅ...ಅಹ...ಅಹ...ಹಾ..ಆ....
[ಲತಾ]: ಆಆ...ಅ...

[ರಾಜ್]: ಹಾ...ಹಾ...

[ಲತಾ]: ಆಆ...ಅ...
[ರಾಜ್]: ಹಾ...ಹಾ...

2 comments:

sinchana said...

Hadannu keltha idare eno onthara kushi aghuthhe.

ವಿನಯ್ ... said...

haudu sinchana... ee haadu mattu haadina saahitya ella kaalakku "evergreen".. :)

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ

ಹಾಡು: ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ/nagalarade alalarade tolaladide jeeva ಚಿತ್ರ: ಶ್ರುತಿ ಸೇರಿದಾಗ [1987]/shruthi seridaaga ಸಾಹಿತ್ಯ: ಚಿ || ...