ಚಿತ್ರ: ಸಾಹಸ ಸಿಂಹ/sahasa simha
ಹಾಡು: ಮರೆಯದ ನೆನಪನು ಎದೆಯಲ್ಲಿ ತಂದೆ ನೀನು/mareyada nenapanu yedeyalli tande neenu
ಹಾಡಿರುವರು: ಎಸ್. ಪಿ. ಬಾಲಸುಬ್ರಮಣ್ಯಮ್.
ಸಾಹಿತ್ಯ: ಅರ್. ಎನ್. ಜಯಗೋಪಾಲ್
ಈ ಹಾಡನ್ನ ಇಲ್ಲಿ ನೋಡಿ: https://www.youtube.com/watch?v=u1_Tat-r8Kg
ಉಹ್... ಹು... ಹು....
ಲ..ಲ..ಲಾ...
ಲಲಲಾ... ಲಲ...
ಮರೆಯದ ನೆನಪನು ಎದೆಯಲ್ಲಿ ತಂದೆ ನೀನು...
ಮರೆಯದ ನೆನಪನು ಎದೆಯಲ್ಲಿ ತಂದೆ ನೀನು...
ನಿನಗಾಗಿ ಅರಸಿ ಬಂದೆ..ಏ...ನಿನಗಾಗಿ ಅರಸಿ ಬಂದೆ...
ನಿನೆಲ್ಲೋ ಅಲ್ಲೇ ನಾನು... ||ಮರೆಯದ ನೆನಪನು ಎದೆಯಲ್ಲಿ...||
ಕನಸಲ್ಲೂ ನಿನ್ನ ರೂಪ...
ಈ ಮನದಲ್ಲಿ ತರಲು ತಾಪ....ಆ...ಅ...
ಕಣ್ಣಲ್ಲಿ ಮುಚ್ಚಿ ನಿನ್ನಾ... ನ ಕರೆದೊಯ್ವ ಆಸೆ ಚಿನ್ನಾ...ಆ..ಅ...
ನಗುವೆಂಬ ಬಲೆಯ ಬೀಸಿ..., ನಾ ನುಡಿಯಲ್ಲಿ ಜೇನಾ ಸೂಸಿ...
ಸೆರೆಹಿಡಿದೆ ಬಿಡೆನು ನಿನ್ನಾ...ಆ..ಅ... ||ಮರೆಯದ ನೆನಪನು ಎದೆಯಲ್ಲಿ...||
ಮಿಂಚಂತೆ ಸುಳಿದು ನೀನು.. ಮರೆಯಾಗಿ ಹೋದರೇನು...ಊ..ಊ...
ಸುಳಿವನ್ನು ತಿಳಿಯಬಲ್ಲಾ... ಹೊಸ ಮೋಡಿ ಬಲ್ಲೆ ನಾನು...ಊ..ಉ..
ಬಾಳಲ್ಲಿ ಬಿಡಿಸದಂತಹಾ...ಆ..ಅ... ಎಂದೆಂದೂ ಮುರಿಯದಂತಹ...
ಬಂಧನಹದಿ ಹಿಡಿವೆ ನಿನ್ನಾ...ಆ..ಅ... ||ಮರೆಯದ ನೆನಪನು ಎದೆಯಲ್ಲಿ...||

No comments:
Post a Comment