Tuesday, July 17, 2012

ಮೊದಲನೆ ದಿನವೇ ಒಲಿದೆ

ಹಾಡು: ಮೊದಲನೆ ದಿನವೇ ಒಲಿದೆ / modalane dinave olide

ಚಿತ್ರ: ಪಾವನ ಗಂಗಾ (1977) / pavana ganga
ಸಾಹಿತ್ಯ: ಚಿ || ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಎಸ.ಪಿ. ಬಾಲಸುಬ್ರಮಣ್ಯಂ ಮತ್ತು ಎಸ್.ಜಾನಕಿ


ಈ ಹಾಡನ್ನು ಇಲ್ಲಿ ನೋಡಬಹುದು: www.youtube.com/watch?v=7n07X8ojLlw


ಎಸ.ಪಿ.ಬಿ: ಮೊದಲನೆ ದಿನವೇ ಒಲಿದೆ.. ನಿನ್ನ ನೆಡೆಗೆ..ಸವಿನುಡಿಗೆ...
ನಿನ್ನ ನೆಡೆಗೆ..ಎ..ಸವಿನುಡಿಗೆ...ಎ..
ಅನೂ..ರಾಗದಿ ಹಾಡಿದೆ ಕವಿತೆ.. ಕಂಗಳಲೆ..ಮೌನದಲೇ..

ಜಾ: ಮೊದಲನೆ ದಿನವೇ ಸೋತೆ.. ನಿನ್ನ ನೆಡೆಗೆ..ಸವಿನುಡಿಗೆ...
ನಿನ್ನ ನೆಡೆಗೆ..ಎ..ಸವಿನುಡಿಗೆ...ಎ..ಎ..

ಎಸ.ಪಿ.ಬಿ: ಬಾಳಿನ ಲತೆಯಲಿ ಹೊವಾದೆ.. ಬಾಳಿನ ಕುಸುಮಕೆ ಜೇನಾದೆ...
ಬಾಳಿನ ಲತೆಯಲಿ ಹೊವಾದೆ.. ಎ..ಎ.. ಬಾಳಿನ ಕುಸುಮಕೆ ಜೇನಾದೆ...ಎ..
ಬಾಳ ಬಯಕೆಯೇ ನೀನಾದೆ..ಎ..ಎ.. ಬಾಳಿಗಾನಂದ ನೀ ತಂದೆ..ಎ..

ಜಾ: .ಅ ಹ ಹಾ.. ಲಲ..ಲ..ಲ..ಲ..
ಎಸ.ಪಿ.ಬಿ: ಅಹ..ಹ..ಹ..ಹ..
ಜಾ: ಲ..ಲ..ಲ..

ಇಬ್ಬರು: ಅಹ..ಹ..ಅಹ..ಹ...ಹಾ...

ಜಾ: ಪ್ರೇಮದ ಕಡಲಲ್ಲಿ ಮುತ್ತಾದೆ.. ಪ್ರೇಮದ ಬದುಕಿಗೆ ಕಣ್ಣಾದೆ ..
ಪ್ರೇಮ ಪಲ್ಲವಿ ನೀನಾದೆ..ಎ.., ಪ್ರೇಮದಾನಂದ ನೀ ತಂದೆ..
ಪ್ರೇಮದಾನಂದ ನೀ ತಂದೆ..ಎ...

ಎಸ.ಪಿ.ಬಿ: ಮೊದಲನೆ ದಿನವೇ ಒಲಿದೆ.. ನಿನ್ನ ನೆಡೆಗೆ..ಸವಿನುಡಿಗೆ...
ನಿನ್ನ ನೆಡೆಗೆ..ಎ..ಸವಿನುಡಿಗೆ...ಎ..

ಜಾ: ಈ ದಿನ ಹೊಸತನ ನೀ ತಂದೆ, ನಾಳಿನ ಬದುಕಿಗೆ ಬೆಳಕಾದೆ...
ಈ ದಿನ ಹೊಸತನ ನೀ ತಂದೆ..ಎ..ಎ.., ನಾಳಿನ ಬದುಕಿಗೆ ಬೆಳಕಾದೆ...ಎ..
ಪ್ರಾಣ ಪದಕವೇ ನೀನಾದೆ..ಎ.., ನಾನು ನಿನ್ನಲಿ ಒಂದಾದೆ..ಎ..ಎ..


ಎಸ್.ಪಿ.ಬಿ: ಲ..ಲ..ಲ..ಲ..ಅಹ.ಹ..ಹ.ಹ..
ಜಾ: ಲ..ಲ..ಲ..ಲ..
ಇಬ್ಬರು: ಅ.ಹ..ಹ..ಹ..ಹ..ಹಾ..


ಎಸ್.ಪಿ.ಬಿ: ಆಡುವ ಮಾತಿಗೆ ದನಿಯಾದೆ, ಹಾಡುವ ಹಾಡಿಗೆ ಶ್ರುತಿಯಾದೆ..
ಜೀವ ಜೀವವೇ ನೀನಾದೆ..ಎ...ಎ.., ನಿನ್ನ ಮನದಲ್ಲಿ ನಾನದೆ..ಎ..
ನಿನ್ನ ಮನದಲ್ಲಿ ನಾನದೆ..ಎ..

ಎಸ.ಪಿ.ಬಿ: ಮೊದಲನೆ ದಿನವೇ ಒಲಿದೆ.. ನಿನ್ನ ನೆಡೆಗೆ..ಸವಿನುಡಿಗೆ...
ನಿನ್ನ ನೆಡೆಗೆ..ಎ..ಸವಿನುಡಿಗೆ...ಎ..
ಜಾ: ಅನೂರಾಗದಿ ಹಾಡಿದೆ ಕವಿತೆ.. ಕಂಗಳಲೆ..ಮೌನದಲೇ..

ಇಬ್ಬರು: ಮೊದಲನೆ ದಿನವೇ ಒಲಿದೆ.. ನಿನ್ನ ನೆಡೆಗೆ..ಸವಿನುಡಿಗೆ...
ನಿನ್ನ ನೆಡೆಗೆ..ಎ..ಸವಿನುಡಿಗೆ...ಎ..
ಲ..ಲ.ಲಲಲ...ಲ..ಲ.ಲಲಲ...
ಲ..ಲ.ಲಲಲ...ಲ..ಲ.ಲಲಲ...

No comments:

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ

ಹಾಡು: ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ/nagalarade alalarade tolaladide jeeva ಚಿತ್ರ: ಶ್ರುತಿ ಸೇರಿದಾಗ [1987]/shruthi seridaaga ಸಾಹಿತ್ಯ: ಚಿ || ...